spot_img
spot_img

ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಡತನ ಕುಸಿತ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಹೊಸದಿಲ್ಲಿ: ಭಾರತದಾದ್ಯಂತ ಬಡತನ ಭಾರಿ ಪ್ರಮಾಣದಲ್ಲಿ ಕುಸಿದಿದೆ ಎಂಬ ವಿಚಾರವನ್ನು ಎನ್ ಸಿ ಎ ಇ ಆರ್ ಚಿಂತನಾ ಸಂಸ್ಥೆಯ ಮುಖ್ಯಸ್ಥ ಸೋನಲ್ದೆ ದೇಸಾಯಿ ಅವರು ಬಹಿರಂಗ ಪಡಿಸಿದ್ದಾರೆ. ೨೦೧೧-೧೨ ರಲ್ಲಿ ಗ್ರಾಮೀಣ್ ಭಾಗದಲ್ಲಿ ಬಡತನ ಪ್ರಮಾಣ ಶೇ.  ೨೪. ೮ % ರಷ್ಟು ಇತ್ತು. ಇತ್ತೀಚೆಗೆ  ಶೇ. ೮.೬ % ಕ್ಕೆ ಕುಸಿದಿದೆ. ನಗರದಲ್ಲಿ ೧೩.೪ % ರಷ್ಟು ಇದ್ದು, ಬಡತನ ಪ್ರಮಾಣ ಇದೀಗ ೮.೪ ಕ್ಕೆ ಕುಸಿದಿದೆ ಎಂದು ಅಧ್ಯಯನ ವರದಿಯಲ್ಲಿ ವಿವರಿಸಿದೆ.

ಗ್ರಹ ಬಳಕೆ ಖರ್ಚು ವೆಚ್ಛಗಳ ಸಮೀಕ್ಷೆ ಪ್ರಕಾರ ಗ್ರಾಮೀಣ ಭಾಗದಲ್ಲಿ ಬಡತನ ೭.೨ % ರಷ್ಟು ನಗರದಲ್ಲಿ ೪.೬ ರಷ್ಟು ಇದೆ ವರದಿ ತಿಳಿಸಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಪೆಟ್ರೋಲ್‌, ಎಲ್‌ಪಿಜಿ, ವಿದ್ಯುತ್‌, ವಿಮಾನ ಇಂಧನ ಬಳಕೆಯಲ್ಲಿ ಬೆಲೆ ಏರಿಕೆ

ಹೊಸದಿಲ್ಲಿ: ದೇಶದಲ್ಲಿ ಪೆಟ್ರೋಲ್‌ ಮಾರಾಟ ಅಕ್ಟೋಬರ್‌ ಮಾಸದಲ್ಲಿ ಶೇ. 7.3ರಷ್ಟು ಏರಿಕೆಯಾಗಿದ್ದು, ಇದೇ ವೇಳೆ ಡೀಸೆಲ್‌ ಬಳಕೆ ಶೇ 3.3ರಷ್ಟು ಕಡಿಮೆಯಾಗಿದೆ ಎಂದು ತೈಲ...

ಹಿಜಾಬ್​ ಧರಿಸದ ಮಹಿಳೆಯರ ವಿರುದ್ಧ ಕಠಿಣ ಕ್ರಮ

ನವದೆಹಲಿ: ಹಿಜಾಬ್ ಧರಿಸದೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮಹಿಳೆಯರ ಮೇಲೆ ಕರುಣೆ ಇಲ್ಲದೇ ಖಡಕ್ ಕಾನೂನು ಕ್ರಮ ಜರುಗಿಸುವುದಾಗಿ ಇರಾನ್​ ನ್ಯಾಯಾಂಗದ ಮುಖ್ಯಸ್ಥ ಘೋಲಾಮ್‌ಹೊಸೇನ್ ಮೊಹ್ಸೇನಿ-ಎಜೆಯಿ...

ನಂದಿನಿ ತುಪ್ಪ ಉತ್ಪಾದನೆ ಹೊರಗುತ್ತಿಗೆ ; ಕೆಎಂಎಫ್ ಕೊಟ್ಟಿಲ್ಲ ಸ್ಪಷ್ಟನೆ

ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ (ಕೆಎಂಎಫ್‌) ನ ನಂದಿನಿ ತುಪ್ಪ ಉತ್ಪಾದನೆಯನ್ನು ಹೊರಗುತ್ತಿಗೆ ನೀಡಿರುವ ವಿಚಾರ, ಅದರ ಗುಣಮಟ್ಟ ಹೀಗೆ...

ವಕ್ಫ್, ಒನ್ ನೇಷನ್-ಒನ್ ಎಲೆಕ್ಷನ್ ಮಸೂದೆ ಮಂಡನೆ

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ 25 ರಂದು ಪ್ರಾರಂಭವಾಗುತ್ತದೆ. ಡಿಸೆಂಬರ್ 20 ರವರೆಗೆ ಮುಂದುವರಿಯುತ್ತದೆ ಎಂದು ಮೂಲಗಳು ಶನಿವಾರ ತಿಳಿಸಿವೆ. ಈ ಚಳಿಗಾಲದ ಅಧಿವೇಶನದಲ್ಲಿ,...