ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಅಡಿಯಲ್ಲಿ ಬ್ಯಾಂಕ್ ಖಾತೆದಾರರು ಸುಲಭವಾಗಿ ವಿಮೆಯನ್ನು ಪಡೆಯಬಹುದು.
ಭಾರತದ ಸರ್ಕಾರದ ಬೆಂಬಲಿತ ಅಪಘಾತ ಆರೋಗ್ಯ ವಿಮಾ ಯೋಜನೆಯಾಗಿದೆ. ಈ ವಿಮಾ ಪಾಲಿಸಿಯನ್ನು ೨೦೧೫ ರಲ್ಲಿ ಪ್ರಧಾನೀ ನರೇಂದ್ರ ಮೋದಿ ಅವರು ಪ್ರಾರಂಭಿಸಿದರು.
ಕೇವಲ ೨೦ ರುಪಾಯಿಗೆ ಈ ವಿಮೆಯನ್ನು ಪಡೆಯಬಹುದಾಗಿದೆ. ಎಲ್ಲಾ ಭಾರತೀಯ ನಾಗರಿಕರಿಗೆ ಕೈಗೆಟುಕುವ ವಿಮಾ ರಕ್ಷಣೆಯನ್ನು ನೀಡುತ್ತದೆ, ಮುಖ್ಯವಾಗಿ ಸಮಾಜದ ಹಿಂದುಳಿದ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳನ್ನು ಗುರಿಯಾಗಿಸುತ್ತದೆ.
ಇದಲ್ಲದೆ ಆಟೋ ಡೆಬಿಟ್ ವ್ಯವಸ್ಥೆಯ ಮೂಲಕ ವಿಮೆ ಕಂತು ಪಾವತಿ ಮಾಡಬಹುದು.
ಯೋಜನೆಯ ಲಾಭ ಪಡೆಯಲು ಪ್ರತಿಯೊಬ್ಬ ಅರ್ಹ ಕುಟುಂಬದ ಸದಸ್ಯರು ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳಬೇಕು.ಇದು ಅನಿರೀಕ್ಷಿತ ಘಟನೆಗಳ ಆರ್ಥಿಕ ಪ್ರಭಾವವನ್ನು ತಗ್ಗಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಇದರಲ್ಲಿ ಒಟ್ಟು ೨ ಲಕ್ಷ ರೂಪಾಯಿಗಳು ವಿಮ ರಕ್ಷಣೆ ಲಭ್ಯವಿದೆ. ಆಕಸ್ಮಿಕ ಮರಣ ಮತ್ತು ಶಾಶ್ವತ ಅಂಗವೈಕಲ್ಯಕ್ಕೆ ವಿಮಾ ರಕ್ಷಣೆಯಿದೆ.
ಬ್ಯಾಂಕ ಖಾತೆ ಮೂಲಕ ಮಾತ್ರ ಈ ಯೋಜನೆಗೆ ಸೇರ್ಪಡೆ ಆಗುವುದಕ್ಕೆ ಸಾಧ್ಯತೆ ಹೆಚ್ಚಾಗಿದೆ.
ಪ್ರತಿ ವ್ಯಕ್ತಿಗೆ 20 ರೂ. ಸುರಕ್ಷಾ ಬಿಮಾ ಯೋಜನೆ ವಯಸ್ಸಿನ ಮಿತಿ ಮತ್ತು ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳುವುದು ನಿಮ್ಮ ಆರ್ಥಿಕ ಭವಿಷ್ಯವನ್ನು ಪರಿಣಾಮಕಾರಿಯಾಗಿ ಸುರಕ್ಷಿತಗೊಳಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now