spot_img
spot_img

PUTIN APOLOGIZES TO AZERBAIJANI : ವಿಮಾನ ಪತನ ದುರಂತ: ಅಜರ್ಬೈಜಾನ್

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Moscow News:

ಕಝಾಕಿಸ್ತಾನದಲ್ಲಿ AZERBAIJANIವಿಮಾನ ಪತನಗೊಂಡು 38 ಮಂದಿ ಬಲಿಯಾದ ಘಟನೆ ಕುರಿತಂತೆ, AZERBAIJANIಅಧ್ಯಕ್ಷ ಇಲ್ಹಾಮ್ ಅಲಿಯೆವ್‌ ಅವರ ಬಳಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​​ ಅವರು ಕ್ಷಮೆಯಾಚಿಸಿದ್ದಾರೆ. ಆದರೆ, ಘಟನೆಗೆ ರಷ್ಯಾವೇ ಕಾರಣ ಎಂದು ಒಪ್ಪಿಕೊಂಡಿಲ್ಲ.

ವಿಮಾನವು ಡಿಸೆಂಬರ್ 25 ರಂದು AZERBAIJANI ರಾಜಧಾನಿ ಬಾಕುದಿಂದ ರಷ್ಯಾದ ಗ್ರೋಜ್ನಿಗೆ ಹಾರುತ್ತಿದ್ದಾಗ ಅದು ಕಝಾಕಿಸ್ತಾನ್​ ವಾಯುಪ್ರದೇಶದಲ್ಲಿ ಇಳಿಯಲು ಪ್ರಯತ್ನಿಸುವಾಗ ಅಪಘಾತಕ್ಕೀಡಾಯಿತು. ವಿಮಾನದಲ್ಲಿ 67 ಮಂದಿ ಇದ್ದರು. ಇದರಲ್ಲಿ 29 ಮಂದಿ ಬದುಕುಳಿದಿದ್ದರು.

Accidental event:  ಹೀಗಾಗಿ, ರಷ್ಯಾದ ವಾಯು ರಕ್ಷಣೆಯು ಆಕಸ್ಮಿಕವಾಗಿ ಹೊಡೆದುರುಳಿಸಿರಬಹುದು ಎಂದು ಪುಟಿನ್ ಅಲಿಯೆವ್ ಬಳಿ ಹೇಳಿದ್ದಾಗಿ ವರಿಯಾಗಿದೆ. AZERBAIJANI​ ಏರ್‌ಲೈನ್ಸ್ ವಿಮಾನವು ಪತನಗೊಳ್ಳುವ ಮೊದಲು ರಷ್ಯಾದ ವಾಯು ಕ್ಷೇತ್ರದಲ್ಲಿ ವಿಮಾನ ಹಾರುತ್ತಿತ್ತು.

ಉಕ್ರೇನ್​​ ಡ್ರೋನ್​ಗಳು ಈ ಪ್ರದೇಶದಲ್ಲಿ ಹಾರಿ ಬಂದಿದ್ದವು.ರಷ್ಯಾದ ವಾಯುಪ್ರದೇಶದಲ್ಲಿ ಘಟನೆ ನಡೆದಿದ್ದರೂ ಅಲಿಯೆವ್‌ ಬಳಿ ಕ್ಷಮೆಯಾಚಿಸುವಾಗ ರಷ್ಯಾದ ಅಧ್ಯಕ್ಷ ದುರಂತದ ಹೊಣೆಯನ್ನು ಹೊತ್ತುಕೊಂಡಿಲ್ಲ. ಮೃತ ಕುಟುಂಬಗಳಿಗೆ ಸಂತಾಪ ಸೂಚಿಸಿ, ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

Plane crash: AZERBAIJANI ರಾಜಧಾನಿ ಬಾಕುವಿನಿಂದ ರಷ್ಯಾದ ಗ್ರೋಜ್ನಿಗೆ ತೆರಳುತ್ತಿದ್ದ ವಿಮಾನ ಕಝಾಕಿಸ್ತಾನದ ಮೇಲೆ ಹಾರುತ್ತಿದ್ದಾಗ ಸಮಸ್ಯೆಗೀಡಾಗಿದೆ. ಪಕ್ಷಿಗಳ ಡಿಕ್ಕಿಯಿಂದಾಗಿ ವಿಮಾನ ನಿಯಂತ್ರಣ ಕಳೆದುಕೊಂಡಿದೆ.

ತುರ್ತು ಭೂಸ್ಪರ್ಶ ಮಾಡಬೇಕಿದೆ ಎಂದು ಪೈಲಟ್​​ ಸಂದೇಶ ರವಾನಿಸಿದ್ದ ಎಂಬ ಮಾಹಿತಿ ಹರಿದಾಡುತ್ತಿದೆಯಾದರೂ, ಇದು ಇನ್ನೂ ದೃಢಪಟ್ಟಿಲ್ಲ.ಕ್ರಿಸ್​​ಮಸ್​ ದಿನದಂದೇ ಕಝಾಕಿಸ್ತಾನದ ಅಕ್ಟೌ ಬಳಿ AZERBAIJANIಏರ್​​ಲೈನ್ಸ್ ವಿಮಾನ ಪತನದಲ್ಲಿ 38 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇಬ್ಬರು ಮಕ್ಕಳು ಸೇರಿ 29 ಮಂದಿ ಪವಾಡಸದೃಶವಾಗಿ ಬದುಕುಳಿದಿದ್ದಾರೆ.

Discovery of aircraft black box: ದುರಂತಕ್ಕೀಡಾದ ವಿಮಾನದ ಕಪ್ಪುಪೆಟ್ಟಿಗೆಯು (ಬ್ಲ್ಯಾಕ್​ಬಾಕ್ಸ್​) ಪತ್ತೆಯಾಗಿದೆ. ಅದನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದು, ವಿಮಾನದ ಡೇಟಾ ಮತ್ತು ಧ್ವನಿ ರೆಕಾರ್ಡ್​ಗಳನ್ನು ಪರಿಶೀಲಿಸಲಾಗುತ್ತಿದೆ.ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​​ ಪುಟಿನ್​​ ಅವರು AZERBAIJANI​​ ಅಧ್ಯಕ್ಷರ ಬಳಿ ಕ್ಷಮೆಯಾಚಿಸಿದ್ದಾರೆ.

ಇದನ್ನು ಓದಿರಿ : WELCOMING THE NEW YEAR 2025 : ಜಗತ್ತಿನಲ್ಲಿ ಎಲ್ಲರಿಗಿಂತ ಮೊದಲೇ ‘ಹೊಸ ವರ್ಷ-2025’

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...