WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
Moscow News:
ಕಝಾಕಿಸ್ತಾನದಲ್ಲಿ AZERBAIJANIವಿಮಾನ ಪತನಗೊಂಡು 38 ಮಂದಿ ಬಲಿಯಾದ ಘಟನೆ ಕುರಿತಂತೆ, AZERBAIJANIಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರ ಬಳಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕ್ಷಮೆಯಾಚಿಸಿದ್ದಾರೆ. ಆದರೆ, ಘಟನೆಗೆ ರಷ್ಯಾವೇ ಕಾರಣ ಎಂದು ಒಪ್ಪಿಕೊಂಡಿಲ್ಲ.
ವಿಮಾನವು ಡಿಸೆಂಬರ್ 25 ರಂದು AZERBAIJANI ರಾಜಧಾನಿ ಬಾಕುದಿಂದ ರಷ್ಯಾದ ಗ್ರೋಜ್ನಿಗೆ ಹಾರುತ್ತಿದ್ದಾಗ ಅದು ಕಝಾಕಿಸ್ತಾನ್ ವಾಯುಪ್ರದೇಶದಲ್ಲಿ ಇಳಿಯಲು ಪ್ರಯತ್ನಿಸುವಾಗ ಅಪಘಾತಕ್ಕೀಡಾಯಿತು. ವಿಮಾನದಲ್ಲಿ 67 ಮಂದಿ ಇದ್ದರು. ಇದರಲ್ಲಿ 29 ಮಂದಿ ಬದುಕುಳಿದಿದ್ದರು.
Accidental event: ಹೀಗಾಗಿ, ರಷ್ಯಾದ ವಾಯು ರಕ್ಷಣೆಯು ಆಕಸ್ಮಿಕವಾಗಿ ಹೊಡೆದುರುಳಿಸಿರಬಹುದು ಎಂದು ಪುಟಿನ್ ಅಲಿಯೆವ್ ಬಳಿ ಹೇಳಿದ್ದಾಗಿ ವರಿಯಾಗಿದೆ. AZERBAIJANI ಏರ್‌ಲೈನ್ಸ್ ವಿಮಾನವು ಪತನಗೊಳ್ಳುವ ಮೊದಲು ರಷ್ಯಾದ ವಾಯು ಕ್ಷೇತ್ರದಲ್ಲಿ ವಿಮಾನ ಹಾರುತ್ತಿತ್ತು.
ಉಕ್ರೇನ್ ಡ್ರೋನ್ಗಳು ಈ ಪ್ರದೇಶದಲ್ಲಿ ಹಾರಿ ಬಂದಿದ್ದವು.ರಷ್ಯಾದ ವಾಯುಪ್ರದೇಶದಲ್ಲಿ ಘಟನೆ ನಡೆದಿದ್ದರೂ ಅಲಿಯೆವ್ ಬಳಿ ಕ್ಷಮೆಯಾಚಿಸುವಾಗ ರಷ್ಯಾದ ಅಧ್ಯಕ್ಷ ದುರಂತದ ಹೊಣೆಯನ್ನು ಹೊತ್ತುಕೊಂಡಿಲ್ಲ. ಮೃತ ಕುಟುಂಬಗಳಿಗೆ ಸಂತಾಪ ಸೂಚಿಸಿ, ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
Plane crash: AZERBAIJANI ರಾಜಧಾನಿ ಬಾಕುವಿನಿಂದ ರಷ್ಯಾದ ಗ್ರೋಜ್ನಿಗೆ ತೆರಳುತ್ತಿದ್ದ ವಿಮಾನ ಕಝಾಕಿಸ್ತಾನದ ಮೇಲೆ ಹಾರುತ್ತಿದ್ದಾಗ ಸಮಸ್ಯೆಗೀಡಾಗಿದೆ. ಪಕ್ಷಿಗಳ ಡಿಕ್ಕಿಯಿಂದಾಗಿ ವಿಮಾನ ನಿಯಂತ್ರಣ ಕಳೆದುಕೊಂಡಿದೆ.
ತುರ್ತು ಭೂಸ್ಪರ್ಶ ಮಾಡಬೇಕಿದೆ ಎಂದು ಪೈಲಟ್ ಸಂದೇಶ ರವಾನಿಸಿದ್ದ ಎಂಬ ಮಾಹಿತಿ ಹರಿದಾಡುತ್ತಿದೆಯಾದರೂ, ಇದು ಇನ್ನೂ ದೃಢಪಟ್ಟಿಲ್ಲ.ಕ್ರಿಸ್ಮಸ್ ದಿನದಂದೇ ಕಝಾಕಿಸ್ತಾನದ ಅಕ್ಟೌ ಬಳಿ AZERBAIJANIಏರ್‌ಲೈನ್ಸ್ ವಿಮಾನ ಪತನದಲ್ಲಿ 38 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇಬ್ಬರು ಮಕ್ಕಳು ಸೇರಿ 29 ಮಂದಿ ಪವಾಡಸದೃಶವಾಗಿ ಬದುಕುಳಿದಿದ್ದಾರೆ.
Discovery of aircraft black box: ದುರಂತಕ್ಕೀಡಾದ ವಿಮಾನದ ಕಪ್ಪುಪೆಟ್ಟಿಗೆಯು (ಬ್ಲ್ಯಾಕ್ಬಾಕ್ಸ್) ಪತ್ತೆಯಾಗಿದೆ. ಅದನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದು, ವಿಮಾನದ ಡೇಟಾ ಮತ್ತು ಧ್ವನಿ ರೆಕಾರ್ಡ್ಗಳನ್ನು ಪರಿಶೀಲಿಸಲಾಗುತ್ತಿದೆ.ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು AZERBAIJANI ಅಧ್ಯಕ್ಷರ ಬಳಿ ಕ್ಷಮೆಯಾಚಿಸಿದ್ದಾರೆ.
ಇದನ್ನು ಓದಿರಿ : WELCOMING THE NEW YEAR 2025 : ಜಗತ್ತಿನಲ್ಲಿ ಎಲ್ಲರಿಗಿಂತ ಮೊದಲೇ ‘ಹೊಸ ವರ್ಷ-2025’