Rakshita’s Brother News:
ಇಂದು ಸ್ಯಾಂಡಲ್ವುಡ್ ನಟ ರಾಣಾ ಅವರು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಕಿರುತೆರೆ ಹಾಗೂ ಹಿರಿತೆರೆ ಮನೆಯಲ್ಲಿ ಸಾಲು ಸಾಲು ಮದುವೆ ಸಂಭ್ರಮ ಮನೆ ಮಾಡಿದೆ.ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ವಿವಾಹದ ಸಂಭ್ರಮದ ಕಳೆಗಟ್ಟಿದೆ. ಬಹುಕಾಲದ ಗೆಳತಿ Rakshita’s ಜೊತೆ ಸಪ್ತಪದಿ ತುಳಿದ ರಾಣಾ ಗುರು-ಹಿರಿಯರ ಆಶೀರ್ವಾದ ಪಡೆದುಕೊಂಡಿದ್ದಾರೆ.
ನಟಿ Rakshita’s ಹಾಗೂ ನಿರ್ದೇಶಕ ಪ್ರೇಮ್ ದಂಪತಿ ಸಹೋದರನ ಮದುವೆಯನ್ನು ಅದ್ದೂರಿಯಾಗಿ ನಡೆಸಿಕೊಡುತ್ತಿದ್ದಾರೆ.ಹಿರಿಯ ನಟಿ ಮಮತಾ ರಾವ್ ಪುತ್ರ ರಾಣಾ ನಟ ರಾಣಾ ಮತ್ತು Rakshita’s ಜೋಡಿಗೆ ಸ್ಯಾಂಡಲ್ವುಡ್ನ ನಟ-ನಟಿಯರು ಹರಸಿ-ಹಾರೈಸಿದ್ದಾರೆ.ನಟಿ Rakshita’s ಪ್ರೇಮ್ ಸಹೋದರ ರಾಣಾ ಮದುವೆಗೆ ಕಿಚ್ಚ ಸುದೀಪ್ ದಂಪತಿ, ಉಪೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್, ರಮೇಶ್ ಅರವಿಂದ್ ದಂಪತಿ, ರವಿಶಂಕರ್, ಅನುಪ್ರಭಾಕರ್, ಭಾರತಿ ವಿಷ್ಣುವರ್ಧನ್, ಅಶ್ವಿನಿ ಪುನೀತ್ ರಾಜ್ಕುಮಾರ್, ವಿಜಯೇಂದ್ರ, ಹಿರಿಯ ನಟಿ ಅಂಬಿಕಾ, ನಟಿ ಅಂಜಲಿ, ತಾರಾ ಸೇರಿ ಅನೇಕರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಇನ್ನೂ, ನಟಿ ಶ್ರುತಿ, ಮಾಳವಿಕ, ಸುಧಾರಾಣಿ, ವಿನಯ ಪ್ರಸಾದ್, ಸಚಿನ್ ಚೆಲುವರಾಯಸ್ವಾಮಿ, ಜಾನಿ ಮಾಸ್ಟರ್, ನಿರ್ದೇಶಕ ಮಹೇಶ್ ಬಾಬು, ಪ್ರೊಡ್ಯೂಸರ್ ಎನ್ ಕುಮಾರ್, ಹಿರಿಯ ನಟ ದತ್ತಣ್ಣ, ನಿರ್ದೇಶಕಿ ಕವಿತಾ ಲಂಕೇಶ್, ನಿರ್ಮಾಪಕ ಸಂದೇಶ್ ನಾಗರಾಜ್ ಬಂದಿದ್ದಾರೆ.ಅಲ್ಲದೇ ನಟಿ ಅಮೃತಾ ಅಯ್ಯಂಗಾರ್, ನಟಿ ರೋಶಿನಿ ಪ್ರಕಾಶ್, ನಿರ್ದೇಶಕ ನಾಗಾಭರಣ, ಛಾಯಾಗ್ರಾಹಕ, ಭುವನ್ ಗೌಡ, ಹಿರಿಯ ನಟಿ ಭಾವನಾ ರಾಮಣ್ಣ, ಪ್ರಜ್ವಲ್ ದೇವರಾಜ್ ದಂಪತಿ, ಜೈ ಜಗದೀಶ್ ವಿಜಯಲಕ್ಷ್ಮಿ ಸಿಂಗ್ ಮಗಳು ವೈಭವಿ, ಧನ್ಯಾ ರಾಮ್ ಕುಮಾರ್, ಪೂರ್ಣಿಮಾ ರಾಮ್ ಕುಮಾರ್, ನಟಿಯರಾದ ಅನುಪಮಾ ಗೌಡ, ಕೃಷಿ ತಾಪಂಡ, ಶ್ರುತಿ ಹರಿಹರನ್, ನಿಧಿ ಸುಬ್ಬಯ್ಯ, ಮಾಜಿ ಸಚಿವ ಬಿಸಿ ಪಾಟೀಲ್ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.
ಇದನ್ನು ಓದಿರಿ :ANNUAL AND LIFETIME TOLL PASSES: ಇದರಿಂದ ಎಷ್ಟೆಲ್ಲ ಲಾಭಗಳಿವೆ ಗೊತ್ತಾ!