spot_img
spot_img

3 ತಿಂಗಳಲ್ಲಿ 85 ಸಾವಿರ ಗ್ರಾಹಕರಿಂದ “ರಿ-ಲಿಂಕ್‌’

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Grahajyoti : ಗೃಹಜ್ಯೋತಿ ಯೋಜನೆಯಡಿ ನೀಡಲಾದ “ಡಿ-ಲಿಂಕ್‌’ ಸೌಲಭ್ಯ ಬಳಸಿಕೊಂಡು ಹೊಸ ಬಾಡಿಗೆ ಮನೆಗಳ ಆರ್‌.ಆರ್‌. ಸಂಖ್ಯೆಯೊಂದಿಗೆ “ರಿ-ಲಿಂಕ್‌’ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ 3 ತಿಂಗಳಲ್ಲಿ ರಾಜ್ಯದ ಸುಮಾರು 85 ಸಾವಿರ ಗ್ರಾಹಕರು ಸರಕಾರದ ಮಹತ್ವಾಕಾಂಕ್ಷಿಯನ್ನು ಹೊಂದಿದ್ದಾರೆ.
ಮಾಸಿಕ 200 ಯೂನಿಟ್‌ ವರೆಗೆ ಉಚಿತ ವಿದ್ಯುತ್‌ ಒದಗಿಸುವ ಸರಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ “ಗೃಹಜ್ಯೋತಿ’ಗೆ ಕಳೆದ ಆಗಸ್ಟ್‌ಗೆ ಒಂದು ವರ್ಷ ತುಂಬಿತು.
ಈ ಸಂದರ್ಭದಲ್ಲಿ ಗ್ರಾಹಕರ ಮನವಿ ಮೇರೆಗೆ ಆರ್‌.ಆರ್‌. ನಂಬರ್‌ಗೆ ಜೋಡಣೆಯಾದ ತಮ್ಮ ಆಧಾರ್‌ ಸಂಖ್ಯೆಯನ್ನು “ಡಿ-ಲಿಂಕ್‌’ ಮಾಡಿಕೊಂಡು ತಾವು ತೆರಳುವ ಹೊಸ ಬಾಡಿಗೆ ಮನೆಗಳ ಆರ್‌.ಆರ್‌. ನಂಬರ್‌ನೊಂದಿಗೆ ಜೋಡಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಇದಕ್ಕೆ ಉತ್ತಮ ಸ್ಪಂದನೆ ದೊರಕಿದ್ದು ನಿತ್ಯ ಸರಾಸರಿ ಒಂದು ಸಾವಿರ ಗ್ರಾಹಕರು ಈ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.
ಡಿ-ಲಿಂಕ್‌ ಸೌಲಭ್ಯ ಪಡೆದುಕೊಂಡವರಲ್ಲಿ ಶೇ. 73 ಗ್ರಾಹಕರು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಬೆಸ್ಕಾಂ) ವ್ಯಾಪ್ತಿಯಲ್ಲೇ ಅದರಲ್ಲೂ ಬೆಂಗಳೂರು ನಗರದವರೇ ಆಗಿದ್ದಾರೆ.
62,444 ಗ್ರಾಹಕರು ಈ ಮೊದಲೇ ಆರ್‌.ಆರ್‌. ಸಂಖ್ಯೆ ಮತ್ತು ಆಧಾರ್‌ ಜೋಡಣೆಯನ್ನು “ಡಿ-ಲಿಂಕ್‌’ ಮಾಡಿ, ಹೊಸ ಬಾಡಿಗೆ ಮನೆಗಳ ಆರ್‌.ಆರ್‌. ಸಂಖ್ಯೆಯೊಂದಿಗೆ ಲಿಂಕ್‌ ಮಾಡಿಕೊಂಡಿದ್ದಾರೆ.
ಅದೇ ರೀತಿ, ಗುಲ್ಬರ್ಗ ವಿದ್ಯುತ್‌ ಸರಬರಾಜು ಕಂಪೆನಿ (ಜೆಸ್ಕಾಂ)ನಲ್ಲಿ 6,742, ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪೆನಿ (ಹೆಸ್ಕಾಂ)ನಲ್ಲಿ 5,772 ಮತ್ತು ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಮೆಸ್ಕಾಂ)ಯಲ್ಲಿ 4,519 ಗ್ರಾಹಕರು ಈ ಸೌಲಭ್ಯದ ಫ‌ಲಾನುಭವಿಗಳಾಗಿದ್ದಾರೆ. ತಮ್ಮ ಈ ಹಿಂದಿನ ಸರಾಸರಿಯನ್ನು ಮುಂದುವರಿಸಿಕೊಂಡು ಹೋಗಲು ಈ ಡಿ-ಲಿಂಕ್‌ ಪೂರಕವಾಗಿದೆ. ಡಿ-ಲಿಂಕ್‌ ಸೌಲಭ್ಯ ಪಡೆದುಕೊಂಡವರಲ್ಲಿ ಶೇ. 73 ಗ್ರಾಹಕರು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಬೆಸ್ಕಾಂ) ವ್ಯಾಪ್ತಿಯಲ್ಲೇ ಅದರಲ್ಲೂ ಬೆಂಗಳೂರು ನಗರದವರೇ ಆಗಿದ್ದಾರೆ. 62,444 ಗ್ರಾಹಕರು ಈ ಮೊದಲೇ ಆರ್‌.ಆರ್‌. ಸಂಖ್ಯೆ ಮತ್ತು ಆಧಾರ್‌ ಜೋಡಣೆಯನ್ನು “ಡಿ-ಲಿಂಕ್‌’ ಮಾಡಿ, ಹೊಸ ಬಾಡಿಗೆ ಮನೆಗಳ ಆರ್‌.ಆರ್‌. ಸಂಖ್ಯೆಯೊಂದಿಗೆ ಲಿಂಕ್‌ ಮಾಡಿಕೊಂಡಿದ್ದಾರೆ. ಉತ್ತಮ ಸ್ಪಂದನೆ ದೊರಕಿದ್ದು ನಿತ್ಯ ಸರಾಸರಿ ಒಂದು ಸಾವಿರ ಗ್ರಾಹಕರು ಈ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಡಿ.29 ಕ್ಕೆ 384 ಕೆಎಎಸ್‌ ಹುದ್ದೆ ಪೂರ್ವಭಾವಿ ಮರುಪರೀಕ್ಷೆ

ಕರ್ನಾಟಕ ಲೋಕಸೇವಾ ಆಯೋಗವು ಡಿಸೆಂಬರ್ 29, 2024 ರಂದು ನಡೆಸಲು ಉದ್ದೇಶಿಸಿರುವ ಕೆಎಎಸ್‌ - ಗೆಜೆಟೆಡ್‌ ಪ್ರೊಬೇಷನರ್ ಹುದ್ದೆಗಳ ಪೂರ್ವಭಾವಿ ಮರುಪರೀಕ್ಷೆ ಸಂಬಂಧ, ಮಹತ್ವದ...

ಕಿರುತೆರೆ ಕಾರ್ಮಿಕರ ಪ್ರತಿಭಟನೆ : ಸೀರಿಯಲ್ ಗಳು ಸ್ಥಗಿತ

ಬೆಂಗಳೂರು: ಮೂರು ದಿನಗಳಿಂದ ಕನ್ನಡ ಕಿರುತೆರೆ ಧಾರಾವಾಹಿಗಳ (Kannada TV Serials) ಕಾರ್ಮಿಕರು ಸಂಬಳ ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೆಲಸ (Serial shooting) ನಿಲ್ಲಿಸಿ...

ಹೊಸ ಜಿಲ್ಲೆಯಲ್ಲಿ ಮಹಾಕುಂಭ ಮೇಳ : ಸರ್ಕಾರದಿಂದ ಘೋಷಣೆ

ಲಖನೌ: ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರ ಪ್ರದೇಶ (Uttar Pradesh)ದ ಬಿಜೆಪಿ ಸರ್ಕಾರ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುವ ಸ್ಥಳವನ್ನು ಹೊಸ ಜಿಲ್ಲೆಯಾಗಿ ಘೋಷಿಸಿ...

13 ಜನವರಿ ಮತ್ತು 26 ರ ನಡುವೆ ಮಹಾಕುಂಭ ಮೇಳ

ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ಮುಂಬರುವ 13 ಜನವರಿ ಮತ್ತು 26 ರ ನಡುವೆ ಮಹಾಕುಂಭ ಮೇಳವನ್ನು ಆಯೋಜಿಸಲಾಗಿದೆ. ದೇಶದಾದ್ಯಂತ ಹಿಂದೂ ಸಂಸೃತಿಯನ್ನು ಪಸರಿಸಲು...