ಬೆಂಗಳೂರು : ರೈಲ್ವೆ ಇಲಾಖೆಯು ಸುಮಾರು ೨೫ ಸಾವಿರದಷ್ಟು ನಿವೃತ್ತ ಉದ್ಯೋಗಿಗಳನ್ನು ಪುನ್ಹ ಎರಡು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ.
ರೈಲ್ವೆ ಮಂಡಳಿಯ ರೈಲ್ವೆ ಅಪಘಾತಗಳಿಗೆ ಸಿಬ್ಬಂದಿ ಕೊರತೆಯು ಒಂದು ಕಾರಣ ಇಲಾಖೆಯು ೨೫,೦೦೦ ನಿವೃತ್ತ ಉದ್ಯೋಗಿಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಿದೆ.
ಸೂಪರವೈಸರ್, ಟ್ರ್ಯಾಕ್ ಮೆನ್ ಹುದ್ದೆಗಳಿಗೆ ಇತ್ತೀಚೆಗೆ ನಿವೃತ್ತರಾದವರು ಹಾಗು ೬೫ ವರ್ಷದೊಳಗಿನವರು ಅರ್ಜಿ ಸಲ್ಲಿಬೇಕು.
ನಿಗದಿತ ಮಾನದಂಡಗಳನ್ನು ಪೂರೈಸಿ ಕೆಲಸಕ್ಕೆ ಸೇರಿಕೊಳ್ಳಬಹುದು. ಎಂದು ಮಂಡಳಿ ತಿಳಿಸಿದೆ.
ನೇಮಕರಾದ ಉದ್ಯೋಗಿಗಳಿಗೆ ನಿವೃತ್ತರಾಗುವ ಕೊನೆ ತಿಂಗಳಿನ ಸಂಬಳದಷ್ಟೇ ಸಂಬಳ ಪಡೆಯಲಿದ್ದಾರೆ.
ಆರ್ ಆರ್ ಬಿ ಗಳಿಂದ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿದ್ದರೂ, ತಕ್ಷಣಕ್ಕೆ ಸಿಬ್ಬಂದಿಯ ಅಗತ್ಫ್ಯ್ ಇರುವುದ್ರಿಂದ ನಿವೃತ್ತ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ರೈಲ್ವೆ ಇಲಾಖೆ ಮುಂದಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಹುದ್ದೆ ಪಡೆಯಬೇಕು ಎಂದು ಆಸಕ್ತಿಹೊಂದಿದ್ದಲ್ಲಿ ಈ ಎಲ್ಲ ಹುದ್ದೆಗಳ ಕುರಿತು ಮಾಹಿತಿ ತಿಳಿದು ಅರ್ಜಿ ಸಲ್ಲಿಸಬಹುದು.
ಈಗ ಮತ್ತೆ ಅರ್ಜಿ ಸ್ವೀಕಾರ ಮಾಡಲು ಶೀಘ್ರದಲ್ಲೇ ಆರ್‌ಆರ್‌ಬಿ ಅಪ್ಲಿಕೇಶನ್ ಲಿಂಕ್ ಬಿಡುಗಡೆ ಮಾಡಲಿದೆ.
ಹೆಚ್ಚಿನ ಮಾಹಿತಿಗೆ ಭೇಟಿ ನೀಡಬೇಕಾದ ವೆಬ್ ವಿಳಾಸ – https://shorturl.at/0mcb0 ಕ್ಕೆ ಸಲ್ಲಿಸಬಹುದು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now