ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್ ರಾಜ್ಯ ಎಸ್‌ಎಎಡಿ ಇಲಾಖೆಯ ಆಡಿಟ್ ಆಫೀಸರ್ ಹಾಗೂ ಸಹಾಯಕ ನಿರೀಕ್ಷಕರು ಹುದ್ದೆಗಳ ನೇಮಕಾತಿಗೆ ಸಂಬಂಧ, ಇದೀಗ ಮೇನ್ಸ್ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.
ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ ನವೆಂಬರ್ 19. 2024 ರಂದು ಅಧಿಸೂಚಿಸಿದ್ದ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧ ಇದೀಗ ಮುಖ್ಯ ಪರೀಕ್ಷೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಹೈದ್ರಾಬಾದ್-ಕರ್ನಾಟಕ ವೃಂದದ ಸಹಾಯಕ ನಿಯಂತ್ರಕರು – 15 ಗ್ರೂಪ್ – ಎ ಹುದ್ದೆಗಳ ಮುಖ್ಯ ಪರೀಕ್ಷೆಗಳು ನಡೆಯುತ್ತವೆ.
ಪತ್ರಿಕೆ-1 ಕನ್ನಡ 21-01-2025 9.30 am To 12.30 pm, ಪತ್ರಿಕೆ-2 ಇಂಗ್ಲಿಷ್ 21-01-2025 2.00pm To 05.00pm, ಪತ್ರಿಕೆ-3 ಸಾಮಾನ್ಯ ಅಧ್ಯಯನ 22-01-2025 9.30 am To 12.30 pm, ಪತ್ರಿಕೆ-4 ಸಾಮಾನ್ಯ ಅಧ್ಯಯನ 22-01-2025 2.00pm To 05.00pm, ಪತ್ರಿಕೆ-5 ಫೈನಾನ್ಸಿಯಲ್ ಅಕೌಂಟಿಂಗ್, ಮ್ಯಾನೇಜ್ಮೆಂಟ್ ಅಂಡ್ ಅನಾಲಿಸಿಸ್ 23-01-2025 9.30 am To 12.30 pm, ಪತ್ರಿಕೆ-6 ಪ್ರಿನ್ಸಿಪಾಲ್ ಅಫ್ ಮ್ಯಾನೇಜ್ಮೆಂಟ್, ಅರ್ಗನೈಜೇಷನ್ ಬಿಹೇವಿಯರ್, ಟ್ರೈನಿಂಗ್ ಅಂಡ್ ಡೆವಲಪ್ಮೆಂಟ್ 23-01-2025 2.00pm To 05.00pm, ಪತ್ರಿಕೆ-7, ಕಾರ್ಪೋರೇಟ್ ಫೈನಾನ್ಸ್ ಬಿಸಿನೆಸ್ ಎಕನಾಮಿಕ್ ಅಂಡ್ ಟ್ಯಾಕ್ಸೇಷನ್ 24-01-2025 9.30 am To 12.30 pm, ಪತ್ರಿಕೆ-8 ಪ್ರಿನ್ಸಿಪಾಲ್ ಅಂಡ್ ಪ್ರಾಕ್ಟೀಸ್ ಅಫ್ ಆಡಿಟಿಂಗ್, ಕಂಪ್ಯೂಟರ್ ಕಾನ್ಸೆಪ್ಟ್, ಇ-ಕಾಮರ್ಸ್ 24-01-2025 2.00pm To 05.00pm, ಇಲಾಖೆಯ ಉಳಿಕೆ ಮೂಲ ವೃಂದದ ಸಹಾಯಕ ನಿಯಂತ್ರಿಕರು-43, ಗ್ರೂಪ್-ಎ ಮತ್ತು ಲೆಕ್ಕಪರಿಶೋಧನಾಧಿಕಾರಿ- 54 ಗ್ರೂಪ್ -ಬಿ ಹುದ್ದೆಗಳ ಮುಖ್ಯ ಪರೀಕ್ಷೆ ನಡೆಸಲಾಗಿದೆ. ಪತ್ರಿಕೆ-1 ಕನ್ನಡ 27-01-2025 9.30 am To 12.30 pm, ಪತ್ರಿಕೆ-2 ಇಂಗ್ಲಿಷ್ 27-01-2025 2.00pm To 05.00pm,, ಪತ್ರಿಕೆ-3 ಸಾಮಾನ್ಯ ಅಧ್ಯಯನ 28-01-2025 9.30 am To 12.30 pm, ಪತ್ರಿಕೆ-4 ಸಾಮಾನ್ಯ ಅಧ್ಯಯನ 28-01-2025 2.00pm To 05.00pm, ಪತ್ರಿಕೆ-5 ಫೈನಾನ್ಸಿಯಲ್ ಅಕೌಂಟಿಂಗ್, ಮ್ಯಾನೇಜ್ಮೆಂಟ್ ಅಂಡ್ ಅನಾಲಿಸಿಸ್ 29-01-2025 9.30 am To 12.30 pm, ಪತ್ರಿಕೆ-6 ಪ್ರಿನ್ಸಿಪಾಲ್ ಅಫ್ ಮ್ಯಾನೇಜ್ಮೆಂಟ್, ಅರ್ಗನೈಜೇಷನ್ ಬಿಹೇವಿಯರ್, ಟ್ರೈನಿಂಗ್ ಅಂಡ್ ಡೆವಲಪ್ಮೆಂಟ್ 29-01-2025 2.00pm To 05.00pm, ಪತ್ರಿಕೆ-7 ಕಾರ್ಪೋರೇಟ್ ಫೈನಾನ್ಸ್ ಬಿಸಿನೆಸ್ ಎಕನಾಮಿಕ್ ಅಂಡ್ ಟ್ಯಾಕ್ಸೇಷನ್ 30-01-2025 9.30 am To 12.30 pm, ಪತ್ರಿಕೆ-8 ಪ್ರಿನ್ಸಿಪಾಲ್ ಅಂಡ್ ಪ್ರಾಕ್ಟೀಸ್ ಅಫ್ ಆಡಿಟಿಂಗ್, ಕಂಪ್ಯೂಟರ್ ಕಾನ್ಸೆಪ್ಟ್, ಇ-ಕಾಮರ್ಸ್ 30-01-2025 2.00pm To 05.00pm ಈ ರೀತಿಯಾಗಿ ವೇಳಾಪಟ್ಟಿ ಮುಖಾಂತರ ಪರೀಕ್ಷೆಗಳು ನಡೆಯುತ್ತವೆ.
ಹುದ್ದೆಗಳ ಪರೀಕ್ಷೆಗೆ ಎರಡು ವಾರದ ಮುಂಚಿತವಾಗಿ ಕೆಪಿಎಎಸ್ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಕೆಪಿಎಸ್‌ಸಿ’ಯ ತಮ್ಮ ಲಾಗಿನ್‌ನಲ್ಲಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now