spot_img
spot_img

SITHARAMAN MADHUBANI ART SAREE : 8 ಬಜೆಟ್ಗಳಲ್ಲಿ 8 ಸಾಂಪ್ರದಾಯಿಕ ಸೀರೆಗಳ ಸಿಂಗಾರ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

New Delhi News:

2021ರಲ್ಲಿ ದುಲಾರಿ ದೇವಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭ್ಯವಾಗಿತ್ತು. SITHARAMAN MADHUBANI ART SAREE ಕೇಂದ್ರವಾಗಿರುವ ಮಿಥಿಲಾ ಆರ್ಟ್​ ಇನ್ಸಿಟಿಟ್ಯೂಟ್​​​ಗೆ ನಿರ್ಮಲಾ ಸೀತಾರಾಮನ್​ ಅವರು ಭೇಟಿ ನೀಡಿದಾಗ ದುಲಾರಿ ದೇವಿ ಅವರನ್ನು ಭೇಟಿಯಾಗಿ, ಬಿಹಾರದ ಮಧುಬನಿ ಕಲೆ ಕುರಿತು ಆತ್ಮೀಯ ಚರ್ಚೆ ನಡೆಸಿದ್ದರು.

ಬಜೆಟ್​ ದಿನ ಕೈಮಗ್ಗದ ವಿಶೇಷ ಸೀರೆಯುಡುವ SITHARAMAN MADHUBANI ART SAREE ಈ ಬಾರಿ ಬಿಹಾರದ SITHARAMAN MADHUBANI ART SAREE ಹೊಂದಿರುವ ಬಿಳಿ- ಗೋಲ್ಡನ್​ ಸೀರೆಯುಟ್ಟಿದ್ದಾರೆ. ಈ ಮೂಲಕ ಅವರು ತಮ್ಮ ಸಂಪ್ರದಾಯ ಮುಂದುವರಿಸಿದ್ದಾರೆ. ಈ ವೇಳೆ, ದುಲಾರಿ ದೇವಿ ಅವರಿಗೆ ಬಜೆಟ್​ ದಿನದಂದು ಉಡುವಂತೆ ಕೇಳಿ ಮಧುಬನಿ ಕಲೆಯ ಸೀರೆಯನ್ನು ಉಡುಗೊರೆ ನೀಡಿದ್ದರು.

8ನೇ ಬಜೆಟ್​ ಮಂಡಿಸಲು ಸಿದ್ದವಾಗಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ SITHARAMAN MADHUBANI ART SAREE  ಉಡುವ ಮೂಲಕ ಪದ್ಮ ಪ್ರಶಸ್ತಿ ಪುರಸ್ಕೃತರಾದ ದುಲಾರಿ ದೇವಿ ಅವರಿಗೆ ಗೌರವ ಸಮರ್ಪಣೆ ಮಾಡಿದ್ದಾರೆ.

Tablet in conventional pouch:

ಮೊದಲ ಬಾರಿಗೆ ಪೂರ್ಣ ಕಾಲಿಕ ಮಹಿಳಾ ಹಣಕಾಸು ಸಚಿವರಾದ ಬಳಿಕ 2019 ರಿಂದ ನಿರ್ಮಲಾ ಸೀತಾರಾಮನ್​ ವಸಾಹತು ಶಾಹಿಯ ಬ್ರಿಫ್​ಕೇಸ್ ಸಂಸ್ಕೃತಿ ಬಿಟ್ಟು, ಅದರ ಬದಲಾಗಿ ಸಾಂಪ್ರದಾಯಿಕ ಬಹಿ ಖಾತಾದ ಮೂಲಕ ಬಜೆಟ್​ ಪ್ರತಿ ಒಯ್ಯಲು ಆರಂಭಿಸಿದ್ದರು.

ಇದೇ ಸಾಂಪ್ರದಾಯವನ್ನು ಹಲವು ಕಾಲ ಮುಂದುವರೆಸಿದ ಅವರು, ಸಾಂಕ್ರಾಮಿಕ ಪರಿಣಾಮದಿಂದಾಗಿ 2021ರಿಂದ ಪೇಪರ್​ ಬದಲಾಗಿ ಡಿಜಿಟಲ್​ ಟ್ಯಾಬ್ಲೆಟ್​ ಮೊರೆ ಹೋದರು. ಇದೆ ಸಂಪ್ರದಾಯವನ್ನು ಇಂದು ಕೂಡ ಅವರು ಮುಂದುವರೆಸಿದರು. ಈಗಾಗಲೇ ಪೇಪರ್​ಲೆಸ್​ ಮೊರೆ ಹೋಗಿರುವ ವಿತ್ತ ಸಚಿವರು ಡಿಜಿಟಲ್​ ಬಜೆಟ್​ ಪ್ರತಿ ಓದಲಿದ್ದಾರೆ.

ಈ ಪ್ರತಿ ಹೊಂದಿದ ಟ್ಯಾಬ್ಲೆಟ್​ ಅನ್ನು ಸಾಂಪ್ರದಾಯಿಕವಾಗಿ ಬಹು ಖಾತಾ ಶೈಲಿಯ ಪೌಚ್​ (ಬ್ಯಾಗ್​)ನಲ್ಲಿ ಮುಚ್ಚಿ ಕೈಯಲ್ಲಿ ಹಿಡಿದಿದ್ದಾರೆ. ಕೈಮಗ್ಗದ ಬಿಳಿ ಸೀರೆಯಲ್ಲಿ ಮೀನಿನ ಥೀಮ್​ ಎಂಬ್ರಾಯಡರಿ ಜೊತೆಗೆ ಬಂಗಾರದ ಅಂಚು ಮಧುಬನಿ ಸೀರೆ ಮೆರಗನ್ನು ಹೆಚ್ಚಿಸಿದೆ. ರಾಷ್ಟ್ರಪತಿಗಳ ಭೇಟಿಗೂ ಮುನ್ನ ಅವರು ನಾರ್ಥ್​​ ಬ್ಲಾಕ್​ ಕಚೇರಿಯಲ್ಲಿ ಸಂಪ್ರದಾಯದಂತೆ ಬಜೆಟ್​ ಪ್ರತಿ ಚೀಲ ಹಿಡಿದು ಪೋಸ್​ ನೀಡಿದ್ದರು. ಈ ವೇಳೆ, ಅವರು ಜೊತೆ ಹಲವು ಅಧಿಕಾರಿಗಳಿದ್ದರು.

Gold National Emblem:

2014ರಿಂದ ಅಂದರೆ ಮೂರು ಅವಧಿಗಳಿಂದ ಆಡಳಿತದಲ್ಲಿರುವ ನರೇಂದ್ರ ಮೋದಿ ನೇತೃತ್ವದ 14ನೇ ಬಜೆಟ್​ ಇದಾಗಿದೆ. ನಿರ್ಮಲಾ ಸೀತಾರಾಮನ್​ ಅವರ ಎಂಟನೇ ಬಜೆಟ್​ ಇದಾಗಿದೆ. 2019ರಲ್ಲಿ ಎರಡನೇ ಅವಧಿಗೆ ಮತ್ತೆ ಅಧಿಕಾರಕ್ಕೆ ಬಂದ ಮೋದಿ ಸರ್ಕಾರದಲ್ಲಿ ನಿರ್ಮಲಾ ಸೀತಾರಾಮನ್​ ಅವರು ಹಣಕಾಸು ಸಚಿವರಾಗಿ ನೇಮಕಗೊಂಡರು.

2019ರ ಜುಲೈ 5ರಂದು ಮೊದಲ ಬಾರಿಗೆ ಅವರು ಮಧ್ಯಂತರ ಬಜೆಟ್​ ಮಂಡಿಸಿದರು. ಬಂಗಾರದ ರಾಷ್ಟ್ರೀಯ ಲಾಂಛನ ಒಳಗೊಂಡಿರುವ ಕೆಂಪು ಬ್ಯಾಗ್​ನಲ್ಲಿ ಟ್ಯಾಬ್ಲೆಟ್ ಹಿಡಿದು ಹೊರಟಿರುವ ನಿರ್ಮಲಾ ಸೀತಾರಾಮನ್​ ಮೊದಲಿಗೆ ರಾಷ್ಟ್ರಪತಿ ಭವನದಲ್ಲಿ ಅಧ್ಯಕ್ಷ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಬಳಿಕ ಅವರು ಸಂಸತ್​​ ಪ್ರವೇಶಿಸಿದ್ದಾರೆ.

ಇದನ್ನು ಓದಿರಿ : CONDUCTOR KICKED SCHOOL BOY : ಶಾಲಾ ಬಾಲಕನಿಗೆ ಕಂಡಕ್ಟರ್ ಕಾಲಿನಿಂದ ಒದ್ದ ಆರೋಪ

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

Heart health is high;ಹಲಸಿನ ಹಣ್ಣು ತಿಂದ್ರೆ ಆರೋಗ್ಯಕ್ಕೆ 10 ಪ್ರಯೋಜನ.

Jackfruit News: ಎಲ್ಲಾ ಕಾಲದಲ್ಲೂ ಸಿಗುವ ಹಲಸಿನ ಹಣ್ಣು ತಿಂದರೆ ಬಹಳಷ್ಟು ಅನುಕೂಲಗಳು ಇವೆ. ಹಲಸಿನ ಹಣ್ಣಿನ 10 healthಕರ ಗುಣಗಳ ಮಾಹಿತಿ ಇಲ್ಲಿದೆ ನೋಡಿ.ಹಲಸಿನ...

A huge reduction in the prices of smartphones and electrical goods after the Budgetದೊಡ್ಡ ಬೇಡಿಕೆ ಇಟ್ಟಿರುವ ಟೆಕ್.

Smartphone and Electrical News: ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆಗಳು ಕಡಿಮೆ ಆಗಬಹುದು ಎನ್ನಲಾಗುತ್ತಿದೆ. ಟೆಕ್​ ಕ್ಷೇತ್ರ ಆಮದು ಸುಂಕ ಕಡಿಮೆ ಮಾಡುವಂತೆ...

The beginning of a new life: ತನ್ನ ಹೊಸ ಮನೆಗೆ ವಿಶೇಷ ವ್ಯಕ್ತಿಯ ಹೆಸರಿಟ್ಟ ಸಾನಿಯಾ ಮಿರ್ಜಾ; ಏನದು?

Sania Mirza News: ಶೋಯೆಬ್​ ಮಲ್ಲಿಕ್​ಗೆ ​​ವಿಚ್ಛೇದನ ನೀಡಿದ ಬಳಿಕ ಮಾಜಿ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.ಪಾಕಿಸ್ತಾನಿ ಮಾಜಿ ಕ್ರಿಕೆಟಿಗ ಶೋಯೆಬ್​...

Badrinath Mandir doors to open soon:ಭಕ್ತಾದಿಗಳಿಗೆ ದರ್ಶನ ಸಿಗುವುದು ಯಾವಾಗ?

Badrinath Mandir News: ವಸಂತ ಪಂಚಮಿಯ ದಿನದಂದು ಹಿಂದು ಕ್ಯಾಲೆಂಡರ್ ಪ್ರಕಾರ ಮಂದಿರದ ಬಾಗಿಲು ತೆಗೆಯುವ ದಿನಾಂಕವನ್ನು ನಿಶ್ಚಯ ಮಾಡಲಾಗಿದೆ. ಮೇ 4, 2025ರಂದು ಬೆಳಗ್ಗೆ...