New Delhi News:
SNAKEBITEದ ಪ್ರಕರಣಗಳು ದೇಶಾದ್ಯಂತ ಕಂಡು ಬರುತ್ತಿವೆ ಎಂದು ಸೋಮವಾರ ಹೇಳಿರುವ ಸುಪ್ರೀಂಕೋರ್ಟ್, ಆಸ್ಪತ್ರೆಗಳಲ್ಲಿ SNAKEBITEಕ್ಕೆ ಚಿಕಿತ್ಸೆ ಸಿಗುವಂತೆ ಮಾಡಲು ಎಲ್ಲ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
Contraindications in snake bite treatment: SNAKEBITEದ ಸಮಸ್ಯೆ ದೇಶಾದ್ಯಂತ ಇದೆ. ನೀವು ಈ ವಿಷಯದಲ್ಲಿ ರಾಜ್ಯಗಳೊಂದಿಗೆ ಸಮಾಲೋಚಿಸಬಹುದು ಎಂದು ನ್ಯಾಯಪೀಠ ಕೇಂದ್ರದ ವಕೀಲರಿಗೆ ತಿಳಿಸಿತು.SNAKEBITEದ ಚಿಕಿತ್ಸೆಯಲ್ಲಿ ಬಳಸಲಾಗುವ ವಿಷ ನಿರೋಧಕದ ಕೊರತೆಯಿಂದಾಗಿ ದೇಶದಲ್ಲಿ SNAKEBITE ಚಿಕಿತ್ಸೆಯಲ್ಲಿ ದೊಡ್ಡ ಮಟ್ಟದ ಅಡೆತಡೆಯುಂಟಾಗುತ್ತಿದೆ ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಎಸ್.ವಿ.ಎನ್. ಭಟ್ಟಿ ಅವರ ನ್ಯಾಯಪೀಠ ಹೇಳಿದೆ.
Do something to solve the problem:ಕೆಲ ರಾಜ್ಯಗಳ ವಕೀಲರು ಈ ವಿಷಯದಲ್ಲಿ ತಮ್ಮ ಕೌಂಟರ್ ಅಫಿಡವಿಟ್ ಸಲ್ಲಿಸುವುದಾಗಿ ತಿಳಿಸಿದರು. ನಂತರ ನ್ಯಾಯಪೀಠವು ಅವರಿಗೆ ಆರು ವಾರಗಳ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು.
ಕಳೆದ ವರ್ಷ ಡಿಸೆಂಬರ್ 13 ರಂದು ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಸಲ್ಲಿಸಿದ ಅರ್ಜಿಯ ಬಗ್ಗೆ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ಇತರರಿಂದ ಪ್ರತಿಕ್ರಿಯೆಗಳನ್ನು ಕೋರಿತ್ತು.ಈ ವಿಷಯದ ಬಗ್ಗೆ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಕೇಂದ್ರದ ವಕೀಲರು ತಿಳಿಸಿದರು.
ನೀವು ಎಲ್ಲಾ ರಾಜ್ಯಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಬಹುದು ಮತ್ತು ಸಮಸ್ಯೆಯ ಪರಿಹಾರಕ್ಕೆ ಏನಾದರೂ ಮಾಡಲು ಪ್ರಯತ್ನಿಸಬಹುದು. ಇದು ಯಾವುದೋ ವಿಷಯದ ವಿರುದ್ಧದ ವಿಚಾರಣೆಯಲ್ಲ ಎಂದು ನ್ಯಾಯಪೀಠ ಹೇಳಿತು.
SNAKEBITEದಿಂದ ದೊಡ್ಡ ಸಂಖ್ಯೆಯಲ್ಲಿ ಜನ ಸಾಯುತ್ತಿದ್ದರೂ ಪ್ರತಿ – ವಿಷ (ಪಾಲಿವೆನಮ್) ಔಷಧದ ಕೊರತೆಯಿದೆ. ದೇಶದ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಪ್ರತಿ – ವಿಷದ ದಾಸ್ತಾನು ಇಲ್ಲ. ಇದರಿಂದ ಚಿಕಿತ್ಸೆಯಲ್ಲಿ ವಿಳಂಬಕ್ಕೆ ಕಾರಣವಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.SNAKEBITEಕ್ಕೊಳಗಾದವರ ಜೀವ ಉಳಿಸಲು ಆರೋಗ್ಯ ಕೇಂದ್ರಗಳು, ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ವಿಷ ಮತ್ತು SNAKEBITE ಚಿಕಿತ್ಸೆಯು ಲಭ್ಯವಾಗುವಂತೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ.
ವಕೀಲ ಚಾಂದ್ ಖುರೇಷಿ ಅವರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ, ಜಾಗತಿಕವಾಗಿ ಅತಿ ಹೆಚ್ಚು SNAKEBITEದ ಪ್ರಕರಣಗಳು ದಾಖಲಾಗುವ ಭಾರತದಲ್ಲಿ,SNAKEBITEದಿಂದ ಪ್ರತಿವರ್ಷ ಸರಿಸುಮಾರು 58,000 ಜನ ಸಾವು – ನೋವಿಗೆ ಒಳಗಾಗುತ್ತಿದ್ದಾರೆ ಎಂದು ವಾದಿಸಲಾಗಿದೆ.
ಇದ್ದನು ಓದಿರಿ :DIGITAL CURRENCY FACT CHECK: ಫ್ಯಾಕ್ಟ್ ಚೆಕ್ ನಲ್ಲಿ ಬಯಲಾಯ್ತು ಸತ್ಯ.