ಶಿವಮೊಗ್ಗ: ನಗರದ ವಿಮಾನ ನಿಲ್ದಾಣದಿಂದ ಮೂರನೇ ಸಂಸ್ಥೆಯಾದ ವಿಮಾನಯಾನ ಸೇವೆ ಒದಗಿಸಿ ಸ್ಪೈಸ್‌ಜೆಟ್‌ಏರ್‌ಲೈನ್ಸ್‌ನಗರದಿಂದ ಚೆನ್ನೈ ಮತ್ತು ಹೈದರಾಬಾದ್‌ಗೆ ನೇರ ವಿಮಾನ ಸೌಲಭ್ಯ ಕಲ್ಪಿಸಿ ಸ್ಪೈಸ್ ಜೆಟ್ ಏರ್‌ಲೈನ್ಸ್ ದಸರಾ ಹಬ್ಬ ದಿನವಾದ ಗುರುವಾರ ಚೆನ್ನೈ – ಶಿವಮೊಗ್ಗ ಮತ್ತು ಶಿವಮೊಗ್ಗ – ಹೈದರಾಬಾದ್‌ನಡುವೆ ವಿಮಾನ ಯಾನ ಸೇವೆ ಆರಂಭಿಸಿತು. ಈ ಎರಡೂ ಮಾರ್ಗಗಳ ನಾಲ್ಕು ಪ್ರಯಾಣದಲ್ಲಿ ಕನಿಷ್ಠ 20 ರಿಂದ ಗರಿಷ್ಠ 40 ಪ್ರಯಾಣಿಕರು ಸೌಲಭ್ಯ ಪಡೆದುಕೊಂಡರು.
ವರ್ಷದ ಹಿಂದೆ ಇಂಡಿಗೋ ವಿಮಾನ ಶಿವಮೊಗ್ಗ ಬೆಂಗಳೂರು ಪ್ರಯಾಣ ಸೇವೆ ಒದಗಿಸಿದರೆ, ಆನಂತರದಲ್ಲಿ ಸ್ಟಾರ್‌ಏರ್‌ಲೈನ್ಸ್‌ಶಿವಮೊಗ್ಗದಿಂದ ಹೈದರಾಬಾದ್, ತಿರುಪತಿ ಮತ್ತು ಗೋವಾಕ್ಕೆ ಸೇವೆ ಒದಗಿಸಿತ್ತು. ಈ ಮೂರು ಸಂಸ್ಥೆಗಳು ಪ್ರತಿದಿನ 12 ಪ್ರಯಾಣ ಸೌಲಭ್ಯ ಒದಗಿಸಿವೆ.
ಹೊಸ ಸೇವೆಗಳು ಮಲೆನಾಡು ಪ್ರದೇಶದಲ್ಲಿ ಪ್ರವಾಸೋದ್ಯಮ, ವ್ಯಾಪಾರ ಮತ್ತು ಆರ್ಥಿಕತೆ ಬಲವರ್ಧನೆಗೆ ಕಾರಣವಾಗಲಿವೆ. ಶಿವಮೊಗ್ಗ ವಿಮಾನ ನಿಲ್ದಾಣವನ್ನು ಕೇಂದ್ರದ ಉಡಾನ್‌ಯೋಜನೆಯಡಿ ನಿರ್ಮಿಸಲಾಗಿದೆ. ಕೇವಲ 20 ತಿಂಗಳಲ್ಲಿ ಇದು ಪ್ರಾದೇಶಿಕ ಸಂಪರ್ಕತೆಯ ಪ್ರಮುಖ ಕೇಂದ್ರವಾಗಿ ರೂಪುಗೊಂಡಿದೆ ” ಎಂದರು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಘಾಟಿಸಿದ ಸಂಸದ ಬಿ.ವೈ.ರಾಘವೇಂದ್ರ, ” ಉಡಾನ್‌ಯೋಜನೆಯಡಿ ಹೈದರಾಬಾದ್‌ಮತ್ತು ಚೆನ್ನೈಗೆ ನೇರ ವಿಮಾನ ಸೇವೆ ಪ್ರಾರಂಭಗೊಂಡಿರುವುದಕ್ಕೆ ಸಂತೋಷವಾಗಿದೆ. ಹೊಸ ಸೇವೆಗಳು ಮಲೆನಾಡು ಪ್ರದೇಶದಲ್ಲಿ ಪ್ರವಾಸೋದ್ಯಮ, ವ್ಯಾಪಾರ ಮತ್ತು ಆರ್ಥಿಕತೆ ಬಲವರ್ಧನೆಗೆ ಕಾರಣವಾಗಲಿವೆ.
‘‘ ದೇಶದ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ 92 ಸಾವಿರ ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಲಾಗುತ್ತಿದೆ. ಭಾರತ ಮತ್ತು ಫ್ರಾನ್ಸ್‌ದೃಢವಾದ ಜಾಗತಿಕ ಸುಸ್ಥಿರ ವಿಮಾನ ಇಂಧನ (ಎಸ್‌ಎಎಫ್) ಪೂರೈಕೆಯನ್ನು ಅಭಿವೃದ್ಧಿಪಡಿಸಲು ಒಟ್ಟಾಗಿ ಕೆಲಸ ಮಾಡಲಿದೆ,’’ಎಂದು ದಿಲ್ಲಿಯಲ್ಲಿಆಯೋಜಿಸಿದ್ದ ಫ್ರೆಂಚ್‌ಏರೋಸ್ಪೇಸ್‌ಇಂಡಸ್ಟ್ರೀಸ್‌ಅಸೋಸಿಯೇಷನ್(ಜಿಐಎಫ್‌ಎಎಸ್) ಕಾರ್ಯಕ್ರಮದಲ್ಲಿ ತಿಳಿಸಿದರು.