spot_img
spot_img

SUGAR TEST WITHOUT NEEDLE : ಸೂಜಿ, ರಕ್ತ ಬಳಸದೆ ಶುಗರ್ ಟೆಸ್ಟ್ ಮಾಡೋದು ಹೇಗೆ?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

News to Stay Without Sugar Test:

ಮಧುಮೇಹ ಪರೀಕ್ಷೆ ಮಾಡಿಕೊಳ್ಳುವುದು ಇನ್ನೂ ಸುಲಭವಾಗಿದೆ. ಗ್ಲೂಕೋಸ್ ಮಟ್ಟವನ್ನು ತಿಳಿದುಕೊಳ್ಳುವುದು ತುಂಬಾ ಸರಳವಾಗಿದೆ. ಈ ಕುರಿತು ಸಂಶೋಧಕರು ತಿಳಿಸಿರುವ ಮಾಹಿತಿ ಇಲ್ಲಿದೆ ಸಂಪೂರ್ಣವಾಗಿ ಓದಿ.ಸಂಶೋಧಕರ ಪ್ರಕಾರ, ಹವಾಮಾನ ಬದಲಾವಣೆಯನ್ನು ಊಹಿಸಲು ಬಳಸುವ ವಿಧಾನವನ್ನು ಅನುಸರಿಸಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.ಪ್ರಸ್ತುತ ದೇಹದಲ್ಲಿ ಮಧುಮೇಹದ ಮಟ್ಟವನ್ನು ತಿಳಿಯಲು ರಕ್ತವನ್ನು ತೆಗೆದುಕೊಂಡು ಪರೀಕ್ಷೆ ಮಾಡಿಕೊಳ್ಳಬೇಕಾಗುತ್ತದೆ.

ಆದರೆ, ಇದೀಗ ಸೂಜಿ ಮತ್ತು ರಕ್ತವನ್ನು ತೆಗೆದುಕೊಳ್ಳುವ ಅಗತ್ಯವಿಲ್ಲದೇ, ವಾಟರ್​ ಲೂ ವಿಶ್ವವಿದ್ಯಾಲಯದ ಸಂಶೋಧಕರು ಹೊಸ ಸಾಧನ ಕಂಡುಹಿಡಿದಿದ್ದಾರೆ.ಜಾರ್ಜ್ ಶೇಖರ್ ನೇತೃತ್ವದ ಸಂಶೋಧನಾ ತಂಡವು ಈ ಸಾಧನವನ್ನು ಅಭಿವೃದ್ಧಿಪಡಿಸಿದೆ.

ಈ ಸಾಧನದ ಸಹಾಯದಿಂದ, ನೋವು ಮಾತ್ರವಲ್ಲ, ಯಾವುದೇ ಸೋಂಕುಗಳ ಸಾಧ್ಯತೆಯೂ ಇಲ್ಲ ಎಂಬುದನ್ನು ತಿಳಿದುಬಹುದಾಗಿದೆ ಈ ಸಾಧನದ ಸಹಾಯದಿಂದ, ದೇಹದಲ್ಲಿನ ಬದಲಾವಣೆಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಮುಖ್ಯವಾಗಿ ಗ್ಲೂಕೋಸ್ ಮಟ್ಟವನ್ನು ಪರೀಕ್ಷಿಸಬಹುದು. ಇದು ವಿಶೇಷವಾಗಿ ದೀರ್ಘಕಾಲದ ಕಾಯಿಲೆಯಾಗಿರುವ ಮಧುಮೇಹವು ಯಾವ ಮಟ್ಟದಲ್ಲಿದೆ ಎಂಬುದನ್ನು ಅರಿತುಕೊಳ್ಳಲು ವಾಟರ್‌ ಲೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.

Smart watch : ಅಲ್ಲದೆ, ದೇಹದಲ್ಲಿನ ಬದಲಾವಣೆಗಳನ್ನು ಗಮನಿಸಲು ನಾವು ಅವುಗಳನ್ನು ಸಣ್ಣ ಸಾಧನದಲ್ಲಿ ಅಳವಡಿಸಿದ್ದೇವೆ. ಇದರಲ್ಲಿ ರಾಡಾರ್ ಚಿಪ್ ಪ್ರಮುಖ ಪಾತ್ರ ವಹಿಸುತ್ತದೆ. ಇದು ದೇಹದಲ್ಲಿನ ಬದಲಾವಣೆಗಳಿಗೆ ಸಂಕೇತಗಳನ್ನು ರವಾನಿಸುತ್ತದೆ ಹಾಗೂ ಸ್ವೀಕರಿಸುತ್ತದೆ. ಜೊತೆಗೆ ನಿಖರವಾದ ಮಾಹಿತಿಗಾಗಿ, ನಾವು ಮೆಟಾ, ಕೃತಕ ಬುದ್ಧಿಮತ್ತೆ ಅಲ್ಗಾರಿದಮ್‌ಗಳೊಂದಿಗೆ ಕೆಲಸ ಮಾಡುವ ಮೈಕ್ರೋ ನಿಯಂತ್ರಕಗಳನ್ನು ಬಳಸಿದ್ದೇವೆ.

ಅವು ಯಾವಾಗಲೂ ದೇಹದಲ್ಲಿನ ಬದಲಾವಣೆಗಳನ್ನು ಗಮನಿಸುತ್ತವೆ”.ನಲ್ಲಿಯೂ ಹೊಂದಿಕೊಳ್ಳುವ ರಾಡಾರ್ ತಂತ್ರಜ್ಞಾನವನ್ನು ನಾವು ಅಭಿವೃದ್ಧಿಪಡಿಸಿದ್ದೇವೆ. ಇದರ ಪರಿಣಾಮವಾಗಿ ನಾವು ಗ್ಲೂಕೋಸ್ ಮಟ್ಟವನ್ನು ತಿಳಿದುಕೊಳ್ಳಬಹುದು. ಗ್ಲೂಕೋಸ್ ಮಟ್ಟವನ್ನು ಪರೀಕ್ಷಿಸಲು ಈ ತಂತ್ರಜ್ಞಾನವು ಉಪಯುಕ್ತವಾಗಿದೆ. ವಾತಾವರಣದಲ್ಲಿನ ಸುನಾಮಿ ಮತ್ತು ಚಂಡಮಾರುತಗಳನ್ನು ಪತ್ತೆಹಚ್ಚಲು ಉಪಗ್ರಹಗಳಲ್ಲಿ ರಾಡಾರ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಅಲ್ಲದೆ, ದೇಹದಲ್ಲಿನ ಬದಲಾವಣೆಗಳನ್ನು ಗಮನಿಸಲು ನಾವು ಅವುಗಳನ್ನು ಸಣ್ಣ ಸಾಧನದಲ್ಲಿ ಅಳವಡಿಸಿದ್ದೇವೆ.

Portable Battery:  ಇದನ್ನು ಪೂರ್ಣ ಪ್ರಮಾಣದ ಪೋರ್ಟಬಲ್ ಬ್ಯಾಟರಿಯೊಂದಿಗೆ ಕೆಲಸ ಮಾಡುತ್ತಿದೆ. ಈ ಸಾಧನದಿಂದ ಕೇವಲ ಗ್ಲೂಕೋಸ್ ಮಟ್ಟವನ್ನು ಮಾತ್ರವಲ್ಲ, ರಕ್ತದೊತ್ತಡದಂತಹ ಇತರ ಆರೋಗ್ಯ ಸಂಬಂಧಿತ ಡೇಟಾವನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ ಎಂದು ಪ್ರೊ. ಡಾ.ಜಾರ್ಜ್ ಶೇಖರ್ ತಿಳಿಸಿದರು.

ದೇಹದಲ್ಲಿನ ಗ್ಲೂಕೋಸ್ ಮಟ್ಟದಲ್ಲಿನ ಸಣ್ಣ ಬದಲಾವಣೆಗಳನ್ನೂ ಇದು ಪತ್ತೆ ಮಾಡುತ್ತದೆ. ರಕ್ತದ ನೇರ ಸಂಪರ್ಕವಿಲ್ಲದೆ ನಡೆಸಿದ ಯಾವುದೇ ಪರೀಕ್ಷೆಯು ಈ ರೀತಿಯಾಗಿ ನಿಖರತೆಯನ್ನು ಸಾಧಿಸಿಲ್ಲ. ಪ್ರಸ್ತುತ ಅಬ್ಸರ್ವೇಷನ್​ ಇಲ್ಲಿರುವ ಈ ಸಾಧನವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುತ್ತಿದೆ. ಈಗ ಈ ಸಾಧನವು USB ಸಹಾಯದಿಂದ ಕಾರ್ಯನಿರ್ವಹಿಸುತ್ತಿದೆ.

Important Note to Readers: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನು ಓದಿರಿ : DIABETES BEST FRUITS TO EAT : ಶುಗರ್ ಪೇಷಂಟ್ಗಳು ಭಯಪಡದೆ ಈ ಹಣ್ಣುಗಳನ್ನು ಸೇವಿಸಬಹುದು,

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

CALIFORNIA WILDFIRE : 70 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ, ಸಾವಿರಾರು ಕಟ್ಟಡಗಳು ಬೆಂಕಿಗಾಹುತಿ

Wildfire News: California Wildfire: ಅಮೆರಿಕದ CALIFORNIAದಲ್ಲಿ ಕೆಟ್ಟ ಹವಾಮಾನದಿಂದಾಗಿ ಭಾರಿ ಕಾಡ್ಗಿಚ್ಚು ಸಮಸ್ಯೆ ಉಲ್ಬಣಿಸಿದೆ. ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.ಬೀಸುತ್ತಿರುವ ಬಲವಾದ ಗಾಳಿ...

PRAVASI BHARATIYA DIVAS CONVENTION : 18ನೇ ‘ಪ್ರವಾಸಿ ಭಾರತೀಯ ದಿವಸ್’ ಉದ್ಘಾಟಿಸಲಿರುವ ಪ್ರಧಾನಿ ಮೋದಿ;

New Delhi News: ಕೇಂದ್ರ ಸರ್ಕಾರ ಒಡಿಶಾ ಸರ್ಕಾರದ ಜೊತೆಗೂಡಿ ಜನವರಿ 8ರಿಂದ 10ರವರೆಗೆ ಮೂರು ದಿನಗಳ ಕಾಲ 'PRAVASI BHARATIYA DIVAS'​ ಕಾರ್ಯಕ್ರಮ ಆಯೋಜಿಸಿದೆ.ಆಂಧ್ರ...

THAILAND TOURISM : 2024ರಲ್ಲಿ ಥೈಲ್ಯಾಂಡ್ಗೆ 35 ಮಿಲಿಯನ್ ಪ್ರವಾಸಿಗರ ಭೇಟಿ:

Kyiv News: ಕಳೆದ ವರ್ಷ THAILAND​​ಗೆ 35 ಮಿಲಿಯನ್ ಪ್ರವಾಸಿಗರು ಭೇಟಿ ನೀಡಿದ್ದಾರೆ. ಕಳೆದ ವರ್ಷ ಚೀನಾದಿಂದ ಅತ್ಯಧಿಕ 6.73 ಮಿಲಿಯನ್ ಪ್ರವಾಸಿಗರು THAILAND​ಗೆ ಭೇಟಿ...

MAN MIXES POISON IN FOOD : ತನ್ನ ಒಪ್ಪಿಗೆ ಇಲ್ಲದೆ ವಿವಾಹವಾದ ಸೋದರ ಸೊಸೆ

Kolhapur (Maharashtra) News : ತನ್ನ ಸಹೋದರಿ ಪುತ್ರಿಯ ಆರತಕ್ಷತೆ ಸಮಾರಂಭದಲ್ಲಿ ತಯಾರಿಸಿದ ಆಹಾರದಲ್ಲಿ ಸೋದರ ಮಾವ POISONಪ್ರಾಶನ ಮಾಡಿದ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.ತನ್ನ...