spot_img
spot_img

Tag: ವಿರಾಟ್ ಕೊಹ್ಲಿ

spot_imgspot_img

ಎರಡನೇ ಟೆಸ್ಟ್‌ಗೆ ತಂಡ ಹೇಗೆ ಇರಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ ? ಸ್ಟಾರ್​ ಆಟಗಾರನಿಗೆ ಕೊಕ್​​̤!

ಬಾಂಗ್ಲಾದೇಶ ತಂಡ ಟೆಸ್ಟ್ ಮತ್ತು ಟಿ20 ಸರಣಿಗಾಗಿ ಭಾರತದ ಪ್ರವಾಸ ಕೈಗೊಂಡಿದೆ. ಈಗಾಗಲೇ ಟೀಮ್​ ಇಂಡಿಯಾ 2 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇತ್ತೀಚೆಗೆ ಚೆನ್ನೈನ ಇಂಟರ್​​ ನ್ಯಾಷನಲ್​​​ ಕ್ರಿಕೆಟ್​...

ಬೇಸರಗೊಂಡಿದ್ದ ಬಾಂಗ್ಲಾ ಆಟಗಾರರು ; ಪಂತ್ ಹಾಗೂ ಗಿಲ್ ಅವರ ಬ್ಯಾಟಿಂಗ್ ಇನ್ನಷ್ಟು ಪ್ರಬಲವಾಗತ್ತಿತ್ತು ̤!

ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶದ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದೆ.​ ಮೊದಲ ಟೆಸ್ಟ್​ನ  2ನೇ ಇನ್ನಿಂಗ್ಸ್​ನಲ್ಲಿ ಶುಭ್​ಮನ್ ಗಿಲ್ ಹಾಗೂ ರಿಷಬ್ ಪಂತ್ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಆದರೆ...

ಕೊಹ್ಲಿಗೆ ಸಿಕ್ಕಷ್ಟು ಅವಕಾಶ ಕೆ.ಎಲ್.ರಾಹುಲ್‌ಗೆ ಸಿಗದಿರಬಹುದು. 2ನೇ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ.!

ಟೆಸ್ಟ್ ಪಂದ್ಯ ನಡೆಯಲಿದೆ. ಮೊದಲ ಟೆಸ್ಟ್​ನಲ್ಲಿ ರೋಹಿತ್ ಪಡೆ ಹಿಡಿತ ಸಾಧಿಸಿದ್ದು, ಗೆಲುವು ಬಹುತೇಕ ಖಚಿತ ಆಗುತ್ತಿದೆ. ಇದರ ಮಧ್ಯೆ ಬಿಸಿಸಿಐ ಎರಡನೇ ಟೆಸ್ಟ್​ಗೆ ತಂಡವನ್ನು ಪ್ರಕಟಿಸಬೇಕಿದೆ. ಮೊದಲ ಟೆಸ್ಟ್​ಗೆ ಪ್ರಕಟಿಸಿದ ತಂಡವನ್ನು ಬಿಸಿಸಿಐ...

ಬಾಂಗ್ಲಾಗೆ ಚಮ್‌ಕ ಹಿಡಿಸಿದ ಬೂಮ್ರಾ ; 8 ವಿಕೆಟ್ ಢಮಾರ್.. ಹಿಡಿತ ಸಾಧಿಸಿದ ರೋಹಿತ್ ಪಡೆ.!

ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ನ ಎರಡನೇ ದಿನದಲ್ಲಿ ಬೂಮ್ರಾ ಮುಂದೆ ಬಾಂಗ್ಲಾದೇಶದ ಆಟ ನಡೆಯಲಿಲ್ಲ. ಬೂಮ್ ಬೂಮ್ ಬೂಮ್ರಾ ದಾಳಿಗೆ ತತ್ತರಿಸುರುವ ಬಾಂಗ್ಲಾ ಬ್ಯಾಟ್ಸ್​ಮನ್​ಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನೂ ಓದಿ :...

ರೀಚಾರ್ಜ್ ಬೆಲೆ ಏರಿಸಿದ್ದ ಕಂಪನಿಗಳಿಗೆ TRAI ಗುನ್ನಾ.. ಮತ್ತೆ ಕಡಿಮೆ ಬೆಲೆಗೆ ಹೊಸ ಪ್ಲಾನ್..!

ಮೊಬೈಲ್​​ಗೆ ರೀಚಾರ್ಜ್ ಮಾಡಿ ಮಾಡಿ ಸಾಕಾಗಿ ಹೋಯ್ತು. 10, 20 ರೂಪಾಯಿ ಆಗಿದ್ದರೆ ಮಾಡಬಹುದಾಗಿತ್ತು, ಮೂನ್ನೂರು, ನಾಲ್ಕು ನೂರು ರೂಪಾಯಿಗಳನ್ನು ಎಲ್ಲಿಂದ ತರೋದು ಎಂದು ಚಿಂತೆಯಲ್ಲಿದ್ದವರಿಗೆ ಸದ್ಯದಲ್ಲೇ ಗುಡ್​​ನ್ಯೂಸ್ ಸಿಗಲಿದೆ. ದೇಶದ ಟೆಲಿಕಾಂ ನಿಯಂತ್ರಕ...

India VS Sri Lanka: ಟೀಮ್ ಇಂಡಿಯಾಗೆ ದೊಡ್ಡ ಸಂಕಷ್ಟ!

HSR News : ಭಾರತಕ್ಕೆ ದೊಡ್ಡ ಸಂಕಷ್ಟ! ಈ ಬಾರಿಯ ಟಿ ಟ್ವೆಂಟಿ ವಿಶ್ವ ಕಪ್ ಮುಕ್ತಾಯವಾದ ನಂತರ ಹಿಟ್ಮ್ಯಾನ್ ರೋಹಿತ್ ಶರ್ಮಾ(Rohit Sharma) ಹಾಗೂ ಕಿಂಗ್ ಕೊಹ್ಲಿ (Virat Kohli) ರಿಟೈರ್ಮೆಂಟ್ ಪಡೆದುಕೊಂಡಿದ್ದಾರೆ...