spot_img
spot_img

Tag: AERO INDIA 2025

spot_imgspot_img

AERO INDIA 2025:ವೈಮಾನಿಕ ಬೆದರಿಕೆಗಳಿಗೆ ಕೌಂಟರ್ ನೀಡಲಿವೆ ಈ ಸುಧಾರಿತ ರಕ್ಷಣಾ ವ್ಯವಸ್ಥೆಗಳು

Bangalore News: ಜೆನ್ ವ್ಯೋಮ್​ಕವಚ್-ಅಡ್ವಾನ್ಸ್‌ಡ್ ಆ್ಯಂಟಿ ಡ್ರೋನ್ ಸಿಸ್ಟಂ, ಫೋರ್ ಬ್ಯಾರಲ್ ರೋಟರಿ ಮಷೀನ್ ಗನ್ (12.7 x 99mm), ಟ್ವಿನ್‌ ಬ್ಯಾರಲ್ ಆಟೋಕ್ಯಾನನ್ (ಟ್ಯುರೇಟೆಡ್ 20mm) ಎಂಬ ರಕ್ಷಣಾ ವ್ಯವಸ್ಥೆಗಳನ್ನು ಅನಾವರಣಗೊಳಿಸಲಾಗಿದೆ.INDIAದ ಪ್ರಮುಖ...

AERO INDIA 2025 : ಏರ್ಪೋರ್ಟ್ ತಲುಪಲು ಪರ್ಯಾಯ ಮಾರ್ಗ ಬಳಸುವಂತೆ ಪ್ರಯಾಣಿಕರಿಗೆ ಮನವಿ

Bangalore News: ಫೆ.12 ರಿಂದ 14ರವರೆಗೂ ಹೆಬ್ಬಾಳ ಮೇಲ್ಸೇತುವೆಯಿಂದ ಏರ್ಪೋರ್ಟ್​ವರೆಗೂ ಹೆಚ್ಚು ಸಂಚಾರ ದಟ್ಟಣೆಯುಂಟಾಗುವ ಸಾಧ್ಯತೆಯಿದೆ. ಆದ್ದರಿಂದ ಏರ್‌ಪೋರ್ಟ್ ತಲುಪುವ ಪ್ರಯಾಣಿಕರಿಗೆ ಬದಲಿ ಮಾರ್ಗಗಳನ್ನ ಬಳಸುವಂತೆ ಸೂಚಿಸಲಾಗಿದೆ. AERO INDIA 2025 ವೈಮಾನಿಕ ಪ್ರದರ್ಶನದ ಹಿನ್ನೆಲೆಯಲ್ಲಿ...

AERO INDIA 2025:ರಹಸ್ಯ ವಿಮಾನಗಳ ಪತ್ತೆಗೆ ಸ್ವದೇಶಿ VHS ರಾಡಾರ್ ಅನಾವರಣ

Bangalore News: ಈ ಸುಧಾರಿತ ವಿಎಚ್ಎಫ್ ಕಣ್ಗಾವಲು ರಾಡಾರ್ ಪ್ರಸ್ತುತ ಪ್ರಾಯೋಗಿಕ ಹಂತದಲ್ಲಿದೆ. ಇದು ಇತ್ತೀಚಿನ ತಲೆಮಾರಿನ ಡಿಜಿಟಲ್ ಹಂತದ ಶ್ರೇಣಿ ರಾಡಾರ್ ಆಗಿದೆ. ಎಲಿಮೆಂಟ್ ಲೆವೆಲ್ ಡಿಜಿಟಲೀಕರಣ ಮತ್ತು ಆಪ್ಟಿಕಲ್ ಇಂಟರ್‌ಫೇಸ್​ಗಳನ್ನು ಹೊಂದಿದೆ. ರಾಷ್ಟ್ರೀಯ...

AERO INDIA 2025 : ಯೋಧರ ಜೀವಹಾನಿ ತಪ್ಪಿಸಲು ಬರ್ತಿದೆ ಬುಲೆಟ್ ರೆಸಿಸ್ಟೆಂಟ್ ಸೆಕ್ಯೂರಿಟಿ ಬೂತ್

Bangalore News: ಸರ್ಕಾರಿ ಸ್ವಾಮ್ಯದ ಚೆನ್ನೈನ ಸಿಎಸ್ಐಆರ್ ಸಂಸ್ಥೆಯು ಮೊದಲ ಬಾರಿಗೆ ಬುಲೆಟ್ ರೆಸಿಸ್ಟೆಂಟ್ ಸೆಕ್ಯೂರಿಟಿ ಬೂತ್ ಅಭಿವೃದ್ಧಿಪಡಿಸಿದ್ದು, ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ AERO INDIA 2025ದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಶತ್ರು ರಾಷ್ಟ್ರಗಳ ಮೇಲೆ...

AERO INDIA 2025:ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡದಲ್ಲಿ ಕನ್ನಡಿಗ .

Bangalore News: ಬೆಂಗಳೂರಿನ ಅರ್ಜುನ್ ಕೆ.ಪಟೇಲ್ ಅವರು ಏರೋ ಇಂಡಿಯಾ-2025ರಲ್ಲಿ ಏರೋಬ್ಯಾಟಿಕ್ ಕೌಶಲ ಪ್ರದರ್ಶಿಸಿದ ಸೂರ್ಯ ಕಿರಣ್ ತಂಡದ 9 ಪೈಲಟ್‌ಗಳಲ್ಲಿ ಒಬ್ಬರು.2004ರಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಸೇರ್ಪಡೆಗೊಂಡಿರುವ 39 ವರ್ಷದ ಅರ್ಜುನ್...

AERO INDIA 2025 : ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಕ್ಕೆ ವೇದಿಕೆ ಸಜ್ಜು

Bangalore News: ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 10 ರಿಂದ 14 ರವರೆಗೆ ನಡೆಯಲಿರುವ ಏಷ್ಯಾದ ಅಗ್ರಗಣ್ಯ ಏರೋಸ್ಪೇಸ್ ಪ್ರದರ್ಶನವಾದ ಏರೋ ಇಂಡಿಯಾ 2025 ಕ್ಕೆ ವೇದಿಕೆ ಸಿದ್ಧವಾಗಿದೆ. ದ್ವೈವಾರ್ಷಿಕವಾಗಿ ನಡೆಯುವ 15 ನೇ...