Bangalore News:
DARSHAN ಅವರು ಮಾತನಾಡಿ, ಅಭಿಮಾನಿಗಳ ಪ್ರೀತಿ, ಅಭಿಮಾನ, ಪ್ರೋತ್ಸಾಹ ನನ್ನಂತವನ ಮೇಲೆ ಇರುವುದಕ್ಕೆ ಯಾವಾಗಲೂ ನಾನು ಚಿರಋಣಿ ಆಗಿರುತ್ತೇನೆ. ಫ್ಯಾನ್ಸ್ ಕೊಟ್ಟಂತಹ ಪ್ರೀತಿ ನನಗೆ ತೀರಿಸಲು ಈ ಜನ್ಮದಲ್ಲಿ ಆಗಲ್ಲ.
ಪ್ರೀತಿಗಿಂತ ಹೆಚ್ಚಾಗಿ...
Bangalore News:
ನಿರ್ಮಾಪಕ ಸೂರಪ್ಪ ಬಾಬುಗೆ ಹಣ ವಾಪಸ್ ಕೊಟ್ಟ ವಿಚಾರ ಕುರಿತು ಮಾತನಾಡಿದ DARSHAN, ನನ್ನ ಸೆಲೆಬ್ರಿಟಿಗಳು ಯಾವುದೇ ಊಹಾಪೋಹಗಳಿಗೆ ಕಿವಿಗೆ ಹಾಕೋಬೇಡಿ. ಸೂರಪ್ಪ ಬಾಬು ಅವರಿಗೆ ಹಣ ವಾಪಸ್ ಕೊಟ್ಟಿದ್ದು ಸತ್ಯ....