spot_img
spot_img

Tag: hsrnewslive

spot_imgspot_img

ಬೀದಿ ಬದಿ ಆಹಾರ : ಜೀವದ ಜೊತೆ ಚೆಲ್ಲಾಟವಾಡುವ ವ್ಯಾಪಾರ

ಯಾದಗಿರಿ: ಬೀದಿಬದಿ ವ್ಯಾಪಾರಿಗಳು, ತಳ್ಳು ಬಂಡಿ ವ್ಯಾಪಾರಿಗಳು ,ಬೇಕರಿಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಸೇರಿ ಇತರೆ ಕಡೆಗಳಲ್ಲೂ ಅಸುರಕ್ಷಿತ ಹಾಗೂ ಗುಣಮಟ್ಟವಲ್ಲದ ಆಹಾರ ಪದಾರ್ಥ ಮಾರಾಟ ಮಾಡುತ್ತಿರುವ ಬಗ್ಗೆ ವ್ಯಾಪಕವಾಗಿ ದೂರುಗಳು ಕೇಳಿಬರುತ್ತಿವೆ. ನಗರದ...

ಗೃಹಲಕ್ಷ್ಮಿ ಯೋಜನೆ ಹಣ: ಮಿನಿ ಲೈಬ್ರರಿ ನಿರ್ಮಿಸಿದ ಮಂಟೂರು ಮಹಿಳೆ

ಬೆಳಗಾವಿ: ಕರ್ನಾಟಕ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ನೀಡುತ್ತಿರುವ ಮಾಸಿಕ 2 ಸಾವಿರ ಸಹಾಯ ಧನದಿಂದ ಬೆಳಗಾವಿಯ ಮಹಿಳೆಯೊಬ್ಬರು ಚಿಕ್ಕ ಗ್ರಂಥಾಲಯವನ್ನು ನಿರ್ಮಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವ ಅಭ್ಯರ್ಥಿಗಳಿಗೆ ಕಣ್ಮನಿಯಾಗಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಸಹಾಯಧನ...

ಸವದತ್ತಿಯಲ್ಲಿ ಪೂಜೆ: ದೇವಿ ದರ್ಶನ, ಪ್ರಾರ್ಥಿಸಿಕೊಂಡ ಸಿಎಂ

ಬೆಂಗಳೂರು: ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ಗುಡ್ಡದಲ್ಲಿ ಶ್ರೀರೇಣುಕಾ ಯಲ್ಲಮ್ಮದೇವಿ ದರ್ಶನ‌ ಪಡೆದ ಸಿಎಂ ಸಿದ್ದರಾಮಯ್ಯ ಅವರು, ದೇವಿಗೆ ಲಿಂಬೆ ಹಣ್ಣು ಅರ್ಪಿಸಿ, ಸಿದ್ದರಾಮಯ್ಯ ಮತ್ತು ಪತ್ನಿ ಪಾರ್ವತಿ ಹೆಸರಲ್ಲಿ ವಿಶೇಷ ಅರ್ಚನೆ...

ನೇಕಾರ ಸಮ್ಮಾನ್‌ ಯೋಜನೆಗೆ ಮತ್ತೆ ನೋಂದಣಿ ಆರಂಭ

ಗಜೇಂದ್ರಗಡ : ಸರಕಾರವು ನೇಕಾರರಿಗೆ ನೆರವಾಗುವ ಉದ್ದೇಶಿತ ನೇಕಾರ ಸಮ್ಮಾನ್‌ ಯೋಜನೆಗೆ ನೋಂದಣಿ ಆಹ್ವಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಿಂದಿನ ವರ್ಷ ನೋಂದಣಿ ಮಾಡಿಸಿದವರು ಮತ್ತೆ ಈ ವರ್ಷ ನೋಂದಣಿ ಮಾಡಿಸುವುದು ಕಡ್ಡಾಯ ಎಂಬ...

ದಸರಾ ಮುಗಿದರೂ ಮಳೆಯಲ್ಲೇ ಸುತ್ತಾಡಿದ ಪ್ರವಾಸಿಗರು

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಮಹೋತ್ಸವ ಮುಗಿದರೂ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿಲ್ಲ. ವಿಜಯದಶಮಿಯಂದು ಜಂಬುಸವಾರಿ ಮೆರವಣಿಗೆ ಯಶಸ್ವಿಯಾಗಿದ್ದು, ಗಜಪಡೆ ಮಾವುತರು ವಿಶ್ರಾಂತಿಗೆ ಮೊರೆ ಹೋಗಿದ್ದರು, ಪ್ರವಾಸಿಗರು ಮಾತ್ರ ಮಳೆಯಲ್ಲೂ ಅರಮನೆ...

ಮಂಗಳೂರು ದಸರಾ ವೈಭವ ; ಕಲಾ ತಂಡಗಳ ಜಾತ್ರೆ

ಮಂಗಳೂರು: ಕುದ್ರೋಳಿ ಗ್ರಾಮದ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ ಮಹೋತ್ಸವದ ವೈಭವದ ಶೋಭಾಯಾತ್ರೆ ಭಾನುವಾರ ಸಂಜೆ ನಡೆಯಿಸಲಾಯಿತು. ಆರಂಭದಲ್ಲಿ ಅಲಂಕೃತ ಕೊಡೆಗಳು, ಜಾನಪದ ಕಲಾ ತಂಡಗಳು, ಭಜನಾ ತಂಡ, ವಾದ್ಯ- ಬ್ಯಾಂಡ್‌...