spot_img
spot_img

Tag: hsrnewslive

spot_imgspot_img

ಯೋಗ ಚಾರಣ, ದುರ್ಗಾ ನಮಸ್ಕಾರಕ್ಕೆ ಸಾಕ್ಷಿಯಾದ ಚಾಮುಂಡಿ ಬೆಟ್ಟ

ಮೈಸೂರು: ಯೋಗಪಟುಗಳು ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರ, ಸೂರ್ಯ ನಮಸ್ಕಾರ, ವಜ್ರಾಸನ, ಸ್ವಾನಾಸನ, ತ್ರಿಕೋನಾಸನ, ಶವಾಸನ, ಸಿದ್ಧಾಸನ, ಅರ್ಧಚಕ್ರಾಸನ ಸೇರಿದಂತೆ ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು. ಮತ್ತು ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮವು...

ಟೊಮೆಟೊ ಬೆಲೆ ಇಳುವರಿ ರೈತರಿಗಿಲ್ಲ ಲಾಭ

ಕೋಲಾರ: ತೀವ್ರ ರೋಗಬಾಧೆ ಹಾಗೂ ಕಳಪೆ ಸಸಿಗಳಿಂದ ಜಿಲ್ಲೆಯಲ್ಲಿ ಟೊಮೆಟೊ ಇಳುವರಿ ಭಾರಿ ಪ್ರಮಾಣದಲ್ಲಿ ಇಳಿಮುಖವಾಗಿದ್ದು, ಉತ್ತಮ ಬೆಲೆಯಿದ್ದರೂ ಬೆಳೆಯಿಲ್ಲದಂತಾಗಿದೆ. ಪರಿಣಾಮ, ಟೊಮೆಟೊ ಬೆಲೆ ಏರಿಕೆಯ ಲಾಭ ಜಿಲ್ಲೆಯ ರೈತರಿಗೆ ದೊರೆಯದಂತಾಗಿದೆ. ವಾರದ...

ದಸರಾ ರಜೆ: ಬೆಂಗಳೂರಿನಲ್ಲಿ ಮೆಜೆಸ್ಟಿಕ್‌ ಫುಲ್‌ ರಶ್‌

ಬೆಂಗಳೂರು: ಶುಕ್ರವಾರದಿಂದ ಮೂರು ದಿನಗಳ ಕಾಲ ಸಾಲು ಸಾಲು ರಜೆ ಇರುವುದರಿಂದ ಕೆಂಪೇಗೌಡ ಬಸ್‌ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಿತ್ತು. ಇದರಿಂದಾಗಿ ನಗರದ ಪ್ರಮುಖ ರಸ್ತೆಗಳು ಭಾರಿ ಸಂಚಾರ ದಟ್ಟಣೆಯಿಂದ ಕೂಡಿದ್ದವು.ವಿಜಯ...

ಕೋಲಾರ ಜಿಲ್ಲೆಯಲ್ಲಿ ವಿವಿಧ ಹುದ್ದೆಗಳ ನೇಮಕ: ನೇರ ಸಂದರ್ಶನಕ್ಕೆ ಆಹ್ವಾನ

ಎನ್.ಪಿ-ಎನ್.ಸಿ.ಡಿ ಕಾರ್ಯಕ್ರಮದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಜಿಲ್ಲಾ ಕಾರ್ಯಕ್ರಮ ಸಂಯೋಜಕರ ಹುದ್ದೆ ಮತ್ತು ಸಿ.ಪಿ.ಹೆಚ್.ಸಿ-ಯು.ಹೆಚ್.ಸಿ ಹೆಚ್.ಡಬ್ಲ್ಯೂಸಿ ಕಾರ್ಯಕ್ರಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಸಂಯೋಜಕರನ್ನು 2024-25 ನೇ ಸಾಲಿಗೆ ವಾಕ್‌ ಇನ್ ಇಂಟರ್‌ವ್ಯೂ...

ರಾಜಧಾನಿಯಲ್ಲಿ ಇನ್ನೂ ಒಂದು ವಾರ ಮಳೆ

ಬೆಂಗಳೂರು: ನಗರದಲ್ಲಿ ಅ. 6 ರಿಂದ ಒಂದು ವಾರ ಮಳೆಯಾಗಲಿದೆ. ಅ. 7 ರಿಂದ ಅ.9ರವೆರೆಗೆ ಕೆಲವೆಡೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಯೆಲ್ಲೊಅಲರ್ಟ್‌ ಘೋಷಿಸಿದೆ. ರಾಜಧಾನಿಯ...

Vande Bharat Train: ಹುಬ್ಬಳ್ಳಿ ಮತ್ತು ಪುಣೆ ನಡುವೆ ಒಂದೇ ಭಾರತ್ ರೈಲು!

ದೇಶದೆಲ್ಲ ಕಡೆ Vande Bharat Train ಅಲೆ ಸೃಷ್ಟಿಯಾಗುತ್ತಿದೆ ಅದು ಏನಪ್ಪಾ? ಒಂದೇ ಭಾರತ್ ರೈಲು ಹಾಗೆ ನಮ್ಮ ದೇಶದ ಪ್ರಧಾನ ಮಂತ್ರಿಯಾದ ಶ್ರೀ ನರೇಂದ್ರ ಮೋದಿಯವರು ದೇಶದ ವಿವಿಧ ಕಡೆ ಸುಮಾರು 10...