ಬೆಂಗಳೂರು: ʼಕರ್ನಾಟಕ ಸರ್ಕಾರವು ಇತ್ತೀಚೆಗೆ ಆರಂಭಿಸಿರುವ ಮಹತ್ವಾಕಾಂಕ್ಷಿ ಮತ್ತು ದೂರದೃಷ್ಟಿಯ ಜ್ಞಾನ, ಆರೋಗ್ಯ ಮತ್ತು ನಾವೀನ್ಯತೆಯ ಅತ್ಯಾಧುನಿಕ ನಗರ (ಕ್ವಿನ್ ಸಿಟಿ) ಯೋಜನೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಅಮೆರಿಕದ ಪ್ರತಿಷ್ಠಿತ ಶೈಕ್ಷಣಿಕ...
ಹಿಂದೂಳಿದ ವಿದ್ಯಾರ್ಥಿನಿಯರ ಹೈಯರ್ ಎಜುಕೇಷನ್ ಗೋಸ್ಕರ ಸಂತೂರ್ ಸ್ಕಾಲರ್‌ಶಿಪ್ ಅನ್ನು ವಿಪ್ರೊ ಕನ್ಸೂಮರ್ ಕೇರ್ ಅಂಡ್ ಲೈಟಿಂಗ್ ಸಹಯೋಗದಲ್ಲಿ ಈಗ 2024-25ನೇ ಸಾಲಿಗೆ ನೀಡಲಾಗುತ್ತಿದೆ. ಈ ವರ್ಷ 1500 ವಿದ್ಯಾರ್ಥಿನಿಯರಿಗೆ ಈ ಸ್ಕಾಲರ್‌ಶಿಪ್...
ಶಿವಮೊಗ್ಗ: ಈಗಿನ ಮಾರುಕಟ್ಟೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟಗಳನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ಕಳೆದ ವರ್ಷದ ಹಾಲಿನ ದರ ಪರಿಷ್ಕರಣೆ, ಕ್ಷೀರಭಾಗ್ಯ ಯೋಜನೆ, ಮಾರುಕಟ್ಟೆಯಲ್ಲಿ ಹಾಲಿನ ಪೌಡರ್ ದರ ಕುಸಿತದ ಪರಿಣಾಮವಾಗಿ...
ಶಿವಮೊಗ್ಗ: ನಗರದ ವಿಮಾನ ನಿಲ್ದಾಣದಿಂದ ಮೂರನೇ ಸಂಸ್ಥೆಯಾದ ವಿಮಾನಯಾನ ಸೇವೆ ಒದಗಿಸಿ ಸ್ಪೈಸ್‌ಜೆಟ್‌ಏರ್‌ಲೈನ್ಸ್‌ನಗರದಿಂದ ಚೆನ್ನೈ ಮತ್ತು ಹೈದರಾಬಾದ್‌ಗೆ ನೇರ ವಿಮಾನ ಸೌಲಭ್ಯ ಕಲ್ಪಿಸಿ ಸ್ಪೈಸ್ ಜೆಟ್ ಏರ್‌ಲೈನ್ಸ್ ದಸರಾ ಹಬ್ಬ ದಿನವಾದ ಗುರುವಾರ...
ನವಿ ಮುಂಬೈ: ಸ್ಕೂಟರ್ ಖರೀದಿ ಡೀಲ್ ನಲ್ಲಿ ಮಹಾರಾಷ್ಟ್ರದ ನವಿ ಮುಂಬೈನ ವ್ಯಕ್ತಿಯೊಬ್ಬರಿಗೆ 70.19 ಲಕ್ಷ ರೂ. ವಂಚಿಸಿದ ಆರೋಪ ಆಟೋಮೊಬೈಲ್ ಕಂಪನಿ ನಿರ್ದೇಶಕರಾದ ವ್ಯಕ್ತಿ ಮತ್ತು ಅವರ ಮಗನ ವಿರುದ್ಧ ಪ್ರಕರಣ...
ಮುಂಬೈ : ಟಾಟಾ ಗ್ರೂಪ್‌ನ ಮಾಜಿ ಗೌರವಾಧ್ಯಕ್ಷ ದಿವಂಗತ ರತನ್ ಟಾಟಾ ಅವರ ಸಹೋದರ ನೋಯೆಲ್ ಟಾಟಾ ಅವರು ಟಾಟಾ ಟ್ರಸ್ಟ್‌ನ ಮುಂದಿನ ಅಧ್ಯಕ್ಷರಾಗಲಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿವೆ.
ಅವರು ದೊರಬಾಜಿ ಟಾಟಾ...