Shimoga News:
ಹೊಸ ವರ್ಷಾಚರಣೆ ಆಚರಿಸಲು ವ್ಯವಸ್ಥೆ ಮಾಡಿಕೊಂಡಿರುವ ಹೋಂ ಸ್ಟೇ, ರೆಸಾರ್ಟ್ನವರು ಕಡ್ಡಾಯವಾಗಿ ಪೊಲೀಸ್ ಅನುಮತಿ ಪಡೆಯಬೇಕು ಎಂದು ಎಸ್ಪಿ ಮಿಥುನ್‌ಕುಮಾರ್ ತಿಳಿಸಿದ್ದಾರೆ. ನಗರದ ಡಿಎಆರ್ ಸಭಾಂಗಣದಲ್ಲಿ ಕ್ಲಬ್, ಹೋಟೆಲ್, ಹೋಂ ಸ್ಟೇ...
Bellary News:
ಇಂದು ವಿಶ್ವದೆಲ್ಲೆಡೆ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ರಾಜ್ಯದ ಶಿವಮೊಗ್ಗ ಹಾಗೂ ಬಳ್ಳಾರಿಯ ಕ್ರೈಸ್ತ ಬಾಂಧವರು ಚರ್ಚ್ಗಳಿಗೆ ತೆರಳಿ ಸಾಮೂಹಿಕ ಪಾರ್ಥನೆ ಸಲ್ಲಿಸಿದರು. ನಗರದ ಕೋಟೆ ಪ್ರದೇಶ, ಕೌಲ್‌ಬಜಾರ್, ರೇಡಿಯೋ ಪಾರ್ಕ್,...
Shimoga News:
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ 4 ವರ್ಷದಿಂದ ಪದವಿ ಹಾಗೂ ಸ್ನಾತ್ತಕೋತ್ತರ ಪದವಿ ಮತ್ತು ದೂರ ಶಿಕ್ಷಣ ಪದವಿ ಮುಗಿಸಿದವರಿಗೆ ಅಂಕಪಟ್ಟಿ ಇನ್ನೂ ಸಿಕ್ಕಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳ ಆರೋಪ ಅಂಕಪಟ್ಟಿಗಾಗಿ...
Shimoga News:
ಜೇನು ಉತ್ಪಾದಕರಿಗೆ ರಾಜ್ಯ ಸರ್ಕಾರವು 'ಝೇಂಕಾರ' ಬ್ರ್ಯಾಂಡ್ನ ಲೋಗೊವನ್ನು ನೀಡುತ್ತದೆ. ಉತ್ಪಾದಕ ತನ್ನ ಜೇನುತುಪ್ಪ ಬಾಟಲಿ ಸೇರಿದಂತೆ ವಿವಿಧ ಬಾಕ್ಸ್ಗಳ ಅಳತೆಗೆ ತಾನೇ ಲೇಬಲ್ ಮಾಡಿಕೊಂಡು ಅಂಟಿಸಿಕೊಂಡು ಮಾರಾಟ ಮಾಡಬಹುದಾಗಿದೆ. ಜೇನುಗಳು...