spot_img
spot_img

Tag: Viral News

spot_imgspot_img

ಹುಲಿ ಅರಣ್ಯಕ್ಕೆ ಮರಳಿರುವ ಹೆಜ್ಜೆ ಗುರುತು: ಕಾರ್ಯಾಚರಣೆ ಸ್ಥಗಿತ

ಮಡಿಕೇರಿ: ಗ್ರಾಮದಲ್ಲಿ ಜಾನುವಾರುಗಳ ಮೇಲೆ ಕಳೆದ 3 ದಿನಗಳಿಂದ ದಾಳಿ ಮಾಡಿದ್ದ ಹುಲಿ ಸೆರೆಗೆ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಹುಲಿಯು ಅರಣ್ಯ ಪ್ರದೇಶಕ್ಕೆ ಮರಳಿರುವ ಹೆಜ್ಜೆ...

ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್‌

ನೌಕರರ ಡಿಎ ಏರಿಕೆ ಹಾಗೂ ಪಿಂಚಣಿದಾರರ ಡಿಆರ್‌ ಹೆಚ್ಚಳಕ್ಕೆ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ತುಟ್ಟಿ ಭತ್ಯೆ ಏರಿಕೆ ಮೂಲಕ ಕೇಂದ್ರ ಸರ್ಕಾರ ದೀಪಾವಳಿಗೂ ಮೊದಲೇ ತನ್ನ ನೌಕರರಿಗೆ...

ಸೈಕ್ಲೋನ್‌ ಪ್ರಭಾವ ಹೆಚ್ಚಳ : ಭಾರೀ ಮಳೆ

ಬೆಂಗಳೂರು: ಇಂದಿನಿಂದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ವ್ಯಾಪಕವಾಗಿ ಇನ್ನೂ ಹಲವು ಕಡೆ ಮಳೆಯಾಗಿದೆ. ಅನೇಕಲ್ 15 ಸೆಂ.ಮೀ ಮಳೆಯಾಗಿದೆ. ಚಾಮರಾಜನಗರದಲ್ಲಿ 14 ಸೆಂ.ಮೀ, ಕೋಲಾರ 9 ಸೆಂಮೀ , ಗುಬ್ಬಿ ತುಮಕೂರಲ್ಲಿ...

ಗವರ್ನಮೆಂಟ್ ಸೀಟುಗಳು ಇಳಿಕೆ; ವಿದ್ಯಾರ್ಥಿಗಳಿಂದ ದಾವಣಗೆರೆ ಬಂದ್

ದಾವಣಗೆರೆ: ರಾಜ್ಯದ ಮೊದಲ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಎಂಬ ಹೆಗ್ಗಳಿಕೆ ಹೊಂದಿರುವ ದಾವಣಗೆರೆಯ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜು (ಯುಬಿಡಿಟಿ)ಗಳಲ್ಲಿ ‘ಯುಬಿಡಿಟಿ ಉಳಿಸಿ, ಪೇಮೆಂಟ್ ಸೀಟ್ ರದ್ದುಪಡಿಸಿ’ ಎಂದು ಒತ್ತಾಯಿಸಿ ಅ. 16ರಂದು ಎಐಡಿಎಸ್ಒ,...

ಚಂದ್ರಯಾನ-4 ಮಿಷನ್ ಮಾದರಿ ಅನಾವರಣ

ಬೆಂಗಳೂರು: ಚಂದ್ರಯಾನ 4 ಮಾದರಿಯ ಜೊತೆಗೆ, ಇಸ್ರೋ ನೆಕ್ಸ್ಟ್ ಜನರೇಷನ್ ಲಾಂಚ್ ವೆಹಿಕಲ್ (NGLV) ಮತ್ತು ಹ್ಯೂಮನ್-ರೇಟೆಡ್ ಲಾಂಚ್ ವೆಹಿಕಲ್ MK3 (HRLV) ನ್ನು ಸಹ ಪ್ರದರ್ಶಿಸಿತು. ಚಂದ್ರಯಾನ 4 ಮಿಷನ್ ಚಂದ್ರನ ಮೇಲ್ಮೈಯಲ್ಲಿ...

ಅನ್ವೇಷಣೆಗೆ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿ

ನವದೆಹಲಿ: ವಿಕ್ಟರ್ ಅಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಮೈಕ್ರೋ ಆರ್ ಎನ್ಎ ಹಾಗೂ ಪೋಸ್ಟ್-ಟ್ರಾನ್ಸ್ಕ್ರಿಪ್ಷನಲ್ ಜೀನ್ ನಿಯಂತ್ರಣದಲ್ಲಿ ಅದರ ಪಾತ್ರ ಅನ್ವೇಷಣೆ ಮಾಡಿದ್ದಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ. ವೈದ್ಯಕೀಯ ವಿಭಾಗದ 2024 ನೇ ಸಾಲಿನ...