spot_img
spot_img

TESLA BEGINS HIRING IN INDIA:ಮಸ್ಕ್ ಸಂಸ್ಥೆಯಲ್ಲಿ ಕೆಲಸ ಮಾಡಲು ಅದ್ಭುತ ಅವಕಾಶ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

New Delhi News:

ಇದರೊಂದಿಗೆ ಅಮೆರಿಕದ ದೈತ್ಯ ಎಲೆಕ್ಟ್ರಿಕಲ್​ ಕಾರು ಕಂಪನಿಯಲ್ಲಿ ಕೆಲಸ ಮಾಡಬೇಕೆಂಬ ಕನಸು ಹೊಂದಿರುವವರಿಗೆ ಟೆಸ್ಲಾ ಸುವರ್ಣಾವಕಾಶ ನೀಡಿದೆ. ಮುಂಬೈನಲ್ಲಿ ಹಲವು ಹುದ್ದೆಗಳ ನೇಮಕಾತಿಗೆ ಮುಂದಾಗಿದ್ದು, ಒಟ್ಟು 13 ಸ್ಥಾನಗಳ ಭರ್ತಿಗೆ ಪ್ರಕಟಣೆ ಹೊರಡಿಸಿದೆ.

ಅಷ್ಟೇ ಅಲ್ಲದೆ, ಈ ಕುರಿತು ಲಿಂಕ್ಡ್​​ಇನ್​ನಲ್ಲಿಯೂ ಮಾಹಿತಿ ನೀಡಿದೆ.: ಅಮೆರಿಕದಲ್ಲಿ ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಎಲೋನ್​ ಮಸ್ಕ್​ ಭೇಟಿಯಾದ ಬೆನ್ನಲ್ಲೇ ಇದೀಗ ಭಾರತದ ಮಾರುಕಟ್ಟೆಗೆ ಟೆಸ್ಲಾ ದಾಪುಗಾಲಿಡಲು ಸಜ್ಜಾಗಿದೆ. ಇದರ ಪೂರ್ವಸಿದ್ಧತಾ ಹಂತವಾಗಿ INDIAದಲ್ಲಿ ನೇಮಕಾತಿ ಆರಂಭಿಸಲು ಮುಂದಾಗಿದೆ.ಟೆಸ್ಲಾ ಎಲೆಕ್ಟ್ರಿಕ್​ ಕಾರು INDIA ಮಾರುಕಟ್ಟೆ ಪ್ರವೇಶಿಸಲು ಸಿದ್ಧತೆ ನಡೆಸುತ್ತಿದ್ದು, ಉದ್ಯೋಗ ನೇಮಕಾತಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.

There are total 4 posts in Vehicle Service Category:ಸರ್ವಿಸ್​ ಅಡ್ವೈಸರ್, ಪಾರ್ಟ್ಸ್​ ಅಡ್ವೈಸರ್, ಸರ್ವೀಸ್​ ಟೆಕ್ನಿಷಿಯನ್​ ಮತ್ತು ಸರ್ವೀಸ್​ ಮ್ಯಾನೇಜರ್.​

Sales and Customer Support-ಕಸ್ಟಮರ್​ ಸಪೋರ್ಟ್​ ಸೂಪರ್​ವೈಸರ್, ಕಸ್ಟಮರ್​ ಸಪೋರ್ಟ್​ ಸ್ಪೆಷಲಿಸ್ಟ್​, ಇನ್​​ಸೈಡ್​ ಸೇಲ್ಸ್​ ಅಡ್ವೈಸರ್​ ಮತ್ತು ಕನ್ಸೂಮರ್​ ಎಂಗೇಜ್ಮೆಂಟ್​ ಮ್ಯಾನೇಜರ್. INDIA ಸದ್ಯ 40,000 ಡಾಲರ್​ಗಿಂತ ಹೆಚ್ಚಿನ ಬೆಲೆಯ ಹೈ ಎಂಡ್ ಕಾರುಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇ.110ರಿಂದ ಶೇ.70ರಷ್ಟು ಇಳಿಸಿರುವ ಹೊತ್ತಿನಲ್ಲಿ ಈ ನೇಮಕಾತಿ ಕುರಿತು ಟೆಸ್ಲಾ ಪ್ರಕಟಿಸಿದೆ.

 INDIAದ ಮಾರುಕಟ್ಟೆಯಲ್ಲಿ ಕೈಗೆಟುಕುವ ದರದಲ್ಲಿ ಟೆಸ್ಲಾ ಕಾರುಗಳನ್ನು ಅಭಿವೃದ್ಧಿಪಡಿಸುವ ಮಸ್ಕ್​ ಯೋಚನೆಗೆ ಕಾಲ ಕೂಡಿ ಬಂದಿರುವುದನ್ನು ಈ ನೇಮಕಾತಿ ಸುಳಿವು ನೀಡಿದೆ.ಈ ಹುದ್ದೆಗಳಿಗೆ ಕಠಿಣ ಪರಿಶ್ರಮಿಗಳು, ಜಗತ್ತನ್ನು ಬದಲಾಯಿಸುವ ಅದಮ್ಯ ಉತ್ಸಾಹಿಗಳು, ದೈನಂದಿನ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲವರು, ಆದಾಯದ ಜೊತೆ ಖರೀದಿ ಆದೇಶದ ದೃಢೀಕರಣ ಕುರಿತು ಕಾರ್ಯನಿರ್ವಹಿಸುವರನ್ನು ಎದುರು ನೋಡುತ್ತಿರುವುದಾಗಿ ಟೆಸ್ಲಾ ಹೇಳಿದೆ.

Tesla for Indian market: ಆದರೆ, ಟೆಸ್ಲಾದ ಕೆಲವು ಕಾರ್ಯದ ಹಿನ್ನೆಲೆಯಲ್ಲಿ ಕಡೇಯ ಕ್ಷಣದಲ್ಲಿ ಭೇಟಿಯನ್ನು ಮುಂದೂಡಲಾಯಿತು. ಆದರೆ, ಮಸ್ಕ್​ ಅವರು INDIAದಲ್ಲಿ ಟೆಸ್ಲಾ ಎಲೆಕ್ಟ್ರಿಕ್​ ಕಾರಗಳು ಮಾರಾಟವನ್ನು ಎದುರು ನೋಡುತ್ತಿದ್ದು, ಅದರ ಯೋಜನೆಯನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ತಿಳಿಸಿದ್ದು ಭಾರೀ ನಿರೀಕ್ಷೆ ಮೂಡಿಸಿತ್ತು.

 INDIAದಲ್ಲಿ ಟೆಸ್ಲಾ ಪ್ರವೇಶದ ಕುರಿತು ಮಾರುಕಟ್ಟೆಯಲ್ಲೂ ಕಾತುರತೆ ಇದೆ. ಕಳೆದ ಏಪ್ರಿಲ್​ನಲ್ಲಿಯೇ ಏಲೋನ್​​ ಮಸ್ಕ್​ ಈ ಕುರಿತು ಚರ್ಚೆಗೆ INDIAಕ್ಕೆ ಆಗಮಿಸಬೇಕಿತ್ತು.ಟೆಸ್ಲಾದಂತಹ ಪ್ರಮುಖ ಜಾಗತಿಕ ಆಟಗಾರರನ್ನು ಆಕರ್ಷಿಸುವ ಗುರಿಯೊಂದಿಗೆ ಹೊಸ ಎಲೆಕ್ಟ್ರಿಕ್​ ವಾಹನ ಪಾಲಿಸಿ ಅಡಿಯಲ್ಲಿ ಆಮದು ಸುಂಕದ ರಿಯಾಯಿತಿಗಳನ್ನು ನೀಡಲಾಗುವುದು ಎಂದು INDIA ಸರ್ಕಾರ ಘೋಷಿಸಿದ್ದು, ಇದೀಗ ಅವರು ತಮ್ಮ ಭೇಟಿಗೆ ಯೋಜನೆ ರೂಪಿಸಲು ಮುಂದಾಗಿದ್ದಾರೆ.

 

ಇದನ್ನು ಓದಿರಿ :After AICC Reshuffle, Rahul, Kharge To Review Organizational Revamp Feb 19

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

STOCK MARKET: ಸೆನ್ಸೆಕ್ಸ್ 425 ಅಂಶ ಕುಸಿತ, 22,795ಕ್ಕಿಳಿದ ನಿಫ್ಟಿ

Mumbai News: ಎನ್ಎಸ್ಇ ನಿಫ್ಟಿ 50 ಕೂಡ 127.25 ಪಾಯಿಂಟ್ ಅಥವಾ ಶೇಕಡಾ 0.51 ರಷ್ಟು ಕುಸಿದು 22,795.90 ರಲ್ಲಿ ಕೊನೆಗೊಂಡಿದೆ. ನಿಫ್ಟಿ 50 ದಿನದ...

PRE BUDGET MEETING:ಮುಂಬರುವ 2025-26ರ ರಾಜ್ಯ ಬಜೆಟ್ನಲ್ಲಿ ಕಾಸಿಯಾದ ನಿರೀಕ್ಷೆಗಳೇನು?

Bangalore News : ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ BUDGET ಪೂರ್ವ ಸಭೆ ನಡೆಸಿ...

TRAINS KUMBH MELA: ಇಲ್ಲಿ ತನಕ 3 ಕೋಟಿಗೂ ಹೆಚ್ಚು ಭಕ್ತರ ರೈಲು ಯಾನ!!

Vijayawada (Andhra Pradesh) News: ಫೆಬ್ರವರಿ 26 ರಂದು ಕೊನೆಗೊಳ್ಳುವ ಕುಂಭಮೇಳ ಕಣ್ತುಂಬಿಕೊಳ್ಳಲು ಭಕ್ತರ ದಂಡು ಪ್ರಯೋಗರಾಜ್​ ಗೆ ಆಗಮಿಸುತ್ತಿದೆ. ಭಾರತೀಯ ರೈಲ್ವೇಸ್​ ಇದುವರೆಗೂ 3.09...

AYODHYA SHRI RAM TEMPLE:ತಡರಾತ್ರಿವರೆಗೂ ರಾಮನ ದರ್ಶನಕ್ಕೆ ಅವಕಾಶ

Ayodhya (Uttar Pradesh) News: ಭಗವಾನ್ ರಾಮನ ಶಿಶು ರೂಪವಾದ ರಾಮ್ ಲಲ್ಲಾನನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಭಕ್ತರು AYODHYA ಆಗಮಿಸುತ್ತಿದ್ದಾರೆ. ಶುಕ್ರವಾರ ಮುಂಜಾನೆ 5...