ಲೋಕಾಯುಕ್ತರ ಕೈ ಸೇರಿದೆ ಒಂದು ಪುರಾವೆ ಎಂದು ಹೇಳುತ್ತಿದೆ ರಾಜ್ಯ BJP ನಿಜಕ್ಕೂ ಏನು ಆ ಸುದ್ದಿ ಏನು ನೀವೇ ಓದಿರಿ!
Mooda scam ಹೆಸರಿನಲ್ಲಿ ರಾಜ್ಯ CM ವಿರುದ್ಧ ಕಿಡಿ!
ನಿಜಕ್ಕೂ ರಾಜ್ಯದ ಸಿಎಂ ಸಿದ್ದರಾಮಯ್ಯ ವಿರುದ್ಧ ಈ ತರಹದ ಭಾಷೆ ಒಳ್ಳೆಯದಾ? ನಿಜಕ್ಕೂ ಬಿಜೆಪಿ ಏನು ಭಾಷೆ ಬಳಸುತ್ತಿದೆ ಎಂದು ನೀವೇ ಓದಿ! ಮುೂಡಾ ಹಗರಣದಲ್ಲಿ ನನ್ನ ಪಾತ್ರವೇ ಇಲ್ಲ ಎಂದು ಗಂಟಲು ‘ಹರಿದುಕೊಳ್ಳುತ್ತಿರುವ’ ಮುಖ್ಯಮಂತ್ರಿ CM Siddaramaiah ನವರು, ತಮ್ಮ ರಾಜಕೀಯ ಪ್ರಭಾವ ಬಳಸಿ ದೀನ ದಲಿತರ ಭೂಮಿಯನ್ನು ಗುಳುಂ ಮಾಡಿರುವ ಮಹತ್ವದ ದಾಖಲೆ ಲೋಕಾಯುಕ್ತ ಕೈ ಸೇರಿದೆ.
ಧರ್ಮಸಿಂಗ್ ಸಂಪುಟದಲ್ಲಿ ಡಿಸಿಎಂ ಆಗಿದ್ದಾಗ, ತಮ್ಮ ಪ್ರಭಾವದಿಂದ ಎಸಿ, ಡಿಸಿಗಳ ನಡುಬಗ್ಗಿಸಿ 1997-98ರಲ್ಲಿ ದೇವನೂರು3ನೇ ಹಂತದ ಬಡಾವಣೆ ಅಭಿವೃದ್ಧಿ ಗೊಂಡಿದ್ದರೂ, 2004-06ರಲ್ಲಿ ಕಾನೂನು ಬಾಹಿರವಾಗಿ ಅನುಮೋದನೆ ಪಡೆದಿದ್ದಾರೆ.
ಸಿದ್ದರಾಮಯ್ಯನವರೇ, ಅಭಿವೃದ್ಧಿ ಗೊಂಡ ಬಡಾವಣೆಯನ್ನೇ ಕೃಷಿಭೂಮಿ ಅಂತ ತೋರಿಸಿ, ಬಡವರ ಭೂಮಿ ಕಬಳಿಸಿದ್ದೀರಿ. ಹಿಂದುಳಿದ ಸಮುದಾಯಗಳು ನಿಮ್ಮ ಈ ಮಜವಾದಿತನವನ್ನು ಎಂದಿಗೂ ಸಹಿಸುವುದಿಲ್ಲ.
ಮುೂಡಾ ಹಗರಣದಲ್ಲಿ ನನ್ನ ಪಾತ್ರವೇ ಇಲ್ಲ ಎಂದು ಗಂಟಲು ಹರಿದುಕೊಳ್ಳುತ್ತಿರುವ ಮುಖ್ಯಮಂತ್ರಿ @siddaramaiah ನವರು, ತಮ್ಮ ರಾಜಕೀಯ ಪ್ರಭಾವ ಬಳಸಿ ದೀನ ದಲಿತರ ಭೂಮಿಯನ್ನು ಗುಳುಂ ಮಾಡಿರುವ ಮಹತ್ವದ ದಾಖಲೆ ಲೋಕಾಯುಕ್ತ ಕೈ ಸೇರಿದೆ.
ಧರ್ಮಸಿಂಗ್ ಸಂಪುಟದಲ್ಲಿ ಡಿಸಿಎಂ ಆಗಿದ್ದಾಗ, ತಮ್ಮ ಪ್ರಭಾವದಿಂದ ಎಸಿ, ಡಿಸಿಗಳ ನಡುಬಗ್ಗಿಸಿ… pic.twitter.com/7JjwR1pBlX
— BJP Karnataka (@BJP4Karnataka) August 1, 2024
ರಾಜ್ಯ ಬಿಜೆಪಿ Mooda scam ವಿರುದ್ಧ ಪಾದಯಾತ್ರೆ!
ಮೈಸೂರು ಚಲೋ ಪಾದಯಾತ್ರೆ ಕೆಂಗೇರಿಯ ಕೆಂಪಮ್ಮ ದೇಗುಲದಿಂದ ಆರಂಭವಾಗುತ್ತದೆ. ಆಗಸ್ಟ್ 10ರಂದು ಮುಕ್ತಾಯವಾಗಲಿದೆ. ಪ್ರತಿದಿನ 20 ಕಿಲೋ ಮೀಟರ್ ಪಾದಯಾತ್ರೆ ಸಾಗಲಿದೆ. ಪಾದಯಾತ್ರೆಯಲ್ಲಿ 224 ಕ್ಷೇತ್ರಗಳ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಇಂದು 8 ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಒಂದೊಂದು ದಿನ ಒಂದೊಂದು ಮೋರ್ಚಾದವರು ಭಾಗಿಯಾಗುತ್ತಾರೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಒಂದು ತಂಡ ಭಾಗಿಯಾದರೆ, ಮಧ್ಯಾಹ್ನದಿಂದ ಸಂಜೆಯವರೆಗೆ ಮತ್ತೊಂದು ತಂಡ ಭಾಗಿಯಾಗುತ್ತದೆ.
ರಾಜ್ಯದ ಮುಖ್ಯಮಂತ್ರಿ ವಿರುದ್ಧ ಕಿಡಿ ಕಾರಿದ ಬಿಜೆಪಿ!
ರಾಜ್ಯ ಬಿಜೆಪಿ ಈ ಬಾರಿ Mooda scamನ ವಿರುದ್ಧ ಜೋರಾದ ಧ್ವನಿಯನ್ನು ಎಬ್ಬಿಸುತ್ತಿದ್ದರೆ ಜೊತೆಗೆ ರಾಜ್ಯದ ಮುಖ್ಯ ಮಂತ್ರಿಗಳಿಗೆ ಅವಾಚ್ಯ ಶಬ್ದಗಳಿಂದ ಕೂಡ ಸಂಬೋದಿಸುತ್ತಿದ್ದರೆ. ಮತ್ತು ಕಾಂಗ್ರೆಸ್ PM Modi ವಿರುದ್ಧ ಮಾತನಾಡಿದರೆ ಅದು ದೇಶ ದ್ರೋಹ ಎಂದು ಹೇಳುತ್ತಾರೆ. ಜನ ಸಾಮಾನ್ಯರು ಇದು ನಾಡ ದ್ರೋಹ ಮತ್ತು ಬಿಜೆಪಿಯವರನ್ನು ಕರ್ನಾಟಕದಿಂದ ಹೊರ ಹಾಕಿ ಎಂದು ಹೇಳುತ್ತಿದ್ದಾರೆ. ಇದು HSR ನ್ಯೂಸ್ ಗೆ ಬಂದ ಮಾಹಿತಿ!
ಇನ್ನಷ್ಟು ಓದಿರಿ:
MYSURU ಚಲೋ ಪಾದಯಾತ್ರೆಗೂ ಮುನ್ನ BJP ರಾಜ್ಯಾಧ್ಯಕ್ಷರು ಮಾಡಿದ್ದು ಏನು?
ರಾತ್ರಿ ಪಕ್ಕದಲ್ಲಿಯೇ Mobile ಇಟ್ಟುಕೊಂಡು ಮಲಗ್ತೀರಾ.? ಹಾಗಿದ್ರೆ ಈ ಸುದ್ದಿ ನೋಡಿ!