spot_img
spot_img

TIGRESS ANJANI NO MORE : ಹುಲಿ- ಸಿಂಹಾಧಾಮದ ಅಂಜನಿ ವಯೋಸಹಜ ದಿಂದ ನಿಧನ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ShimogaNews:

ಶಿವಮೊಗ್ಗದ TIGRESS ಮತ್ತು ಸಿಂಹಧಾಮದಲ್ಲಿ ವಯೋಸಹಜದಿಂದ TIGRESSಯೊಂದು ಅಸುನೀಗಿದೆ. ಈ ಮೂಲಕ ಇಲ್ಲಿನ ಹುಲಿಗಳ ಸಂಖ್ಯೆ 5ಕ್ಕೆ ಇಳಿಕೆಯಾಗಿದೆ.ಹೊರವಲಯದ TIGRESS ಮತ್ತು ಸಿಂಹಧಾಮದ 17 ವರ್ಷದ ಅಂಜನಿ ಎಂಬ ಹುಲಿ ಇಂದು ಸಾವನ್ನಪ್ಪಿದೆ. ವಯೋ ಸಹಜ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅಂಜನಿ ಎಂಬ ಹೆಣ್ಣು ಹುಲಿ ಇಂದು ಸಾವನ್ನಪ್ಪಿದೆ ಎಂದು ಹುಲಿ ಮತ್ತು ಸಿಂಹಧಾಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮರಾಕ್ಷರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಅಂಜನಿ ಪ್ರಾಣಿ ಪ್ರಿಯರ ಆಕರ್ಷಣೆಯ ಕೇಂದ್ರವಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ಅಂಜನಿTIGRESS ಸಾವನ್ನಪ್ಪಿದೆ ಎಂದು ಹುಲಿ ಮತ್ತು ಸಿಂಹ ಧಾಮದ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.ಅಂಜನಿಯನ್ನು ಕಳೆದ ಎರಡು ವರ್ಷಗಳ ಹಿಂದೆ ಮೈಸೂರಿನ ಕೂರ್ಗಹಳ್ಳಿಯ ಹುಲಿ ಸಂರಕ್ಷಣಾ ಪುನರ್ವಸತಿ ಹಾಗೂ ತಳಿ ಸಂರಕ್ಷಣಾ ಕೇಂದ್ರದಿಂದ ಕರೆತರಲಾಗಿತ್ತು.

ಅಂಜನಿ ಸಾವನ್ನಪ್ಪಿದ್ದರಿಂದ ಇಲ್ಲಿನ TIGRESS ಮತ್ತು ಸಿಂಹಧಾಮದಲ್ಲಿ ಒಂದು ಗಂಡು, ನಾಲ್ಕು ಹೆಣ್ಣು ಹುಲಿಗಳಿವೆ ಎಂದು ತಿಳಿಸಲಾಗಿದೆ.ಇದರಿಂದ ಹುಲಿ ರಾಷ್ಟ್ರೀಯ ಪ್ರಾಣಿಯಾದ ಕಾರಣಕ್ಕೆ ಕಾನೂನು ರೀತಿ ಮರಣೋತ್ತರ ಪರೀಕ್ಷೆಯನ್ನು ಪಶು ವೈದ್ಯಕೀಯ ಕಾಲೇಜಿನ ಪಶು ವೈದ್ಯರ ತಂಡ ನಡೆಸಿ ಹುಲಿಯ ದೇಹವನ್ನು ವಿಲೆವಾರಿ ಮಾಡಲಾಗಿದೆ ಎಂದು ಹುಲಿ – ಸಿಂಹಧಾಮದ ಮುಖ್ಯ ನಿರ್ವಹಣಾಧಿಕಾರಿಗಳು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಇದನ್ನು ಓದಿರಿ : US AIRSTRIKES YEMEN : ಯೆಮೆನ್ನ ಮೂರು ಹೌತಿ ನೆಲೆಗಳ ಮೇಲೆ ಅಮೆರಿಕ ನೌಕಾಪಡೆ ದಾಳಿ

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

US AIRSTRIKES YEMEN : ಯೆಮೆನ್ನ ಮೂರು ಹೌತಿ ನೆಲೆಗಳ ಮೇಲೆ ಅಮೆರಿಕ ನೌಕಾಪಡೆ ದಾಳಿ

sana News: YEMEN​ನ ಹೌತಿ ನೆಲೆಗಳ ಮೇಲೆ ಅಮೆರಿಕ ಹೊಸದಾಗಿ ದಾಳಿ ನಡೆಸಿದೆ.ಹೌತಿ ಉಗ್ರರ ಮಿಲಿಟರಿ ತಾಣಗಳ ಮೇಲೆ ಈ ದಾಳಿ ನಡೆಸಲಾಗಿದೆ ಎಂದು ಸ್ಥಳೀಯರು...

WALNUTS HEALTH BENEFITS : ಪ್ರತಿದಿನ ವಾಲ್ನಟ್ಸ್ ಸೇವಿಸಿದರೆ ಹೃದಯದ ಆರೋಗ್ಯಕ್ಕೆ ಉತ್ತಮ

Health Benefits of Walnuts News: ಹೃದ್ರೋಗದ ಅಪಾಯ ಕಡಿಮೆಯಾಗಬೇಕಾದರೆ, ಪ್ರತಿದಿನ ನಿಯಮಿತವಾಗಿ ವಾಲ್‌ನಟ್ಸ್ ಸೇವಿಸುವುದು ಉತ್ತಮ ಎಂದು ತಜ್ಞರು ತಿಳಿಸುತ್ತಾರೆ.ಹಠಾತ್ ಹೃದ್ರೋಗಕ್ಕೆ ತುತ್ತಾಗಿ ಹಲವು...

SLEEPING WITH SOCKS IN WINTER : ಹೀಗೆ ಮಾಡಿದರೆ ಏನಾಗುತ್ತೆ ಗೊತ್ತಾ?

Health Benefits of Sleeping With Socks at Night News: ರಾತ್ರಿ ಮಲಗುವಾಗ ಸಾಕ್ಸ್ ಹಾಕಿಕೊಂಡು ನಿದ್ರೆ ಮಾಡುವ ಅಭ್ಯಾಸ ನಿಮಗಿದೆಯೇ? ನೀವು ಈ...

DAVANGERE SMART CITY PROJECT : ದಾವಣಗೆರೆ ನಗರ ಕಾಯ್ತಿವೆ ಆಟೋಮ್ಯಾಟಿಕ್ ಹೈ ಡೆಫಿನಿಷನ್ ಕ್ಯಾಮೆರಾಗಳು

Davangere News: ಸ್ಮಾರ್ಟ್​ ಸಿಟಿ ಯೋಜನೆ ಅಡಿಯಲ್ಲಿDAVANGERE ನಗರದಲ್ಲಿ ಅಳವಡಿಸಿರುವ ಕ್ಯಾಮೆರಾಗಳು ನಾನಾ ರೀತಿಯ ಅಪರಾಧ ಪ್ರಕರಣಗಳನ್ನು ಭೇದಿಸಲು ಪೊಲೀಸರಿಗೆ ನೆರವಾಗುತ್ತಿವೆ.ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ DAVANGERE...