Tirupati Laddu:
ವಿಶ್ವದ ಶ್ರೀಮಂತ ದೇವಸ್ಥಾನದ ಪ್ರಸಾದಕ್ಕೀಗ 309 ವರ್ಷಗಳ ಸಂಭ್ರಮ, ಇದರ ವಿಶೇಷತೆಗಳೇನು?
Tirupati Laddu updates:
ವಿಶ್ವಕಂಡ ಶ್ರೀಮಂತ ದೇವಸ್ಥಾನ ಎನ್ನುವ ಕೀರ್ತಿಗೆ ಪಾತ್ರವಾಗಿರುವ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನವು ಹಲವಾರು ವರ್ಷದಿಂದ, ವರ್ಷಕ್ಕೆ ಈ ದೇವಸ್ಥಾನದ ಆದಾಯ ಹೆಚ್ಚಾಗುತ್ತಲೇ ಇದೆ . ಇಲ್ಲಿನ ದೇವರು ವಿಶ್ವದ ತುಂಬಾ ಎಷ್ಟು ಪ್ರಸಿದ್ದವೋ ಈ ದೇವಸ್ಥಾನದಲ್ಲಿ ನೀಡುವ ಲಡ್ಡು ಕೂಡ ಅಷ್ಟೇ ಪ್ರಖ್ಯಾತಿಯನ್ನು ಹೊಂದಿದೆ . ವಿಶ್ವ ಕಂಡ ಈ ಪವಿತ್ರ ಪ್ರಸಾದ ಆರಂಭವಾಗಿ 309 ವರ್ಷವಾಗಿದೆ.
ಶ್ರೀಮಂತ ದೇವಸ್ಥಾನದ ಹೆಗ್ಗಳಿಕೆಗೆ Tirupatiಗೆ!
ವಿಶ್ವದಲ್ಲಿಯೇ ಶ್ರೀಮಂತ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನವು ವರ್ಷದಿಂದ ವರ್ಷಕ್ಕೆ ಈ ದೇವಸ್ಥಾನದ ಆದಾಯ ಪ್ರಮಾಣವು ಹೆಚ್ಚಾಗುತ್ತಿದೆ. ಇಲ್ಲಿನ ದೇವರು ಎಷ್ಟು ಪ್ರಸಿದ್ದವೋ ಈ ದೇವಸ್ಥಾನದಲ್ಲಿ ನೀಡುವ ಲಡ್ಡು ಕೂಡ ಅಷ್ಟೇ ಪ್ರಸಿದ್ದಿಯನ್ನು ಹೊಂದಿದೆ .
Tirupati ಲಡ್ಡುಗೆ309 ವರ್ಷಗಳ ಸಂಭ್ರಮ!
ಹಾಗಾಗಿ,ವಿಶ್ವ ಪ್ರಸಿದ್ಧ ತಿರುಪತಿ ಶ್ರೀ ವೆಂಕಟೇಶ್ವರ ದೇವಾಲಯದ ‘ತಿರುಪತಿ ಲಡ್ಡು’ ಪ್ರಸಾದವನ್ನು ನೆನೆಸಿಕೊಂಡರೆ ಭಕ್ತಿಯ ಜೊತೆಗೆ ಬಾಯಲ್ಲಿ ನೀರು ಬರುತ್ತದೆ. ತುಪ್ಪ ಮತ್ತು ಏಲಕ್ಕಿ ಆಸ್ವಾದ ಹೊಂದಿರುವ ತಿರುಪತಿಯ ಈ ಲಡ್ಡು ವಿಶ್ವ ಪ್ರಸಿದ್ಧ. ಈಗ ಈ ಪರಮಾನಂದದ ಪ್ರಸಾದಕ್ಕೀಗ 309 ವರ್ಷಗಳ ಸಂಭ್ರಮ . ಇದರ ಮೊದಲ ರುಚಿ ಆರಂಭವಾಗಿದ್ದು 1715ರ ಆಗಸ್ಟ್ 2 ರಂದು ಪ್ರಾರಂಭಿಸಲಾಯಿತು.
ಭಕ್ತರ ನಂಬಿಕೆ!
ಭಕ್ತರ ನಂಬಿಕೆಗಳ ಪ್ರಕಾರ ಇಲ್ಲಿ ಬಂದಂತಹ ಭಕ್ತರು ಇಲ್ಲಿನ ಪ್ರಸಾದ ಸ್ವೀಕರಿಸಲಿಲ್ಲ ಎಂದರೆ ತಿರುಪತಿ ದೇವಸ್ಥಾನ ಯಾತ್ರೆ ಸಂಪೂರ್ಣವಾಗುವುದಿಲ್ಲ ಎನ್ನಲಾಗುತ್ತದೆ. ಹಾಗಾಗಿ ಇಲ್ಲಿಗೆ ಬಂದ ಭಕ್ತರು ಲಡ್ಡು ಪ್ರಸಾದ ಸ್ವೀಕರಿಸದೆಯೇ ಮನೆಗೆ ತೆರಳುವುದಿಲ್ಲ. ಇಲ್ಲಿ ಪ್ರತಿನಿತ್ಯ 270 ಜನ ಬಾಣಸಿಗರು ಸೇರಿದಂತೆ 620 ಜನ ಲಡ್ಡು ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಾರೆ ಎಂದು ಇಲ್ಲಿನ ಅಧಿಕಾರಿಗಳು ಹೇಳುತ್ತಾರೆ.
ಇನ್ನಷ್ಟು ಓದಿರಿ:
MUDA Scam Updates: HDK ಒತ್ತಡಕ್ಕೆ ಮಣಿದ BJP ರಾಜ್ಯ ಪ್ರಧಾನ ಕಾರ್ಯದರ್ಶಿ?
Independence Day 2024: ಬೈಕ್ ಖರೀದಿ ಮೇಲೆ ದೊಡ್ಡ ಆಫರ್!