spot_img
spot_img

LOKAYUKTA POLICE RAID: ಲಂಚ ಪಡೆಯುತ್ತಿದ್ದ ಇಬ್ಬರು ಅಧಿಕಾರಿಗಳು ಬಲೆಗೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Shimoga News :

ಭದ್ರಾ ಅಣೆಕಟ್ಟೆಯ ಗೊಂದಿ ಬಲದಂಡೆ ನಾಲೆಯ ಸಿಲ್ಟ್ ತೆಗೆಯುವ ಕಾಮಗಾರಿಯ ಟೆಂಡರ್​ ತಮಗೆ ಲಭಿಸಿದ್ದು, ಕಾಮಗಾರಿ 2024ರ ಜನವರಿಯಲ್ಲಿ ಪೂರ್ಣಗೊಂಡಿತ್ತು. ಆದರೆ, ಟೆಂಡರ್‌ ಹಣ 9,36,999 ಲಕ್ಷ ರೂ. ಗುತ್ತಿಗೆದಾರರಿಗೆ ಮಂಜೂರಾಗಿರಲಿಲ್ಲ. ಹಾಗಾಗಿ, ಮಂಜೂರಾತಿಗಾಗಿ ಹಲವು ಬಾರಿ ಮನವಿ ಮಾಡಿದ್ದೆ.

ಕಳೆದ ಡಿ.27ರಂದು ನೀರಾವರಿ ನಿಗಮದ ಸೆಕ್ಷನ್‌ ಆಫೀಸರ್‌ ಕೊಟ್ರಪ್ಪ ಬಿಲ್‌ ಮಂಜೂರಾಗಬೇಕಿದ್ದರೆ 1.20 ಲಕ್ಷ ರೂ. ಹಣ ನೀಡುವಂತೆ ಬೇಡಿಕೆಯಿಟ್ಟಿದ್ದರು ಎಂದು ಬಳ್ಳಾರಿಯ ಗುತ್ತಿಗೆದಾರ ರವಿ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಹೊಸ ವರ್ಷದ ದಿನ ದಾಳಿ ನಡೆಸಿದ ಶಿವಮೊಗ್ಗ ಲೋಕಾಯುಕ್ತ ಪೊಲೀಸರು, ಗುತ್ತಿಗೆದಾರನೊಬ್ಬನಿಂದ 1.20 ರೂ. ಲಂಚ ಪಡೆಯುತ್ತಿದ್ದ ಇಬ್ಬರು ಅಧಿಕಾರಿಗಳನ್ನು ಬಂಧಿಸಿದ್ದಾರೆ. ಹಣದ ಜೊತೆಗೆ ಕೊಟ್ರಪ್ಪ ಹಾಗೂ ಅರವಿಂದ್ ಎಂಬಿಬ್ಬರನ್ನು ಬಂಧಿಸಿದ್ದಾರೆ.

ಈ ದೂರಿನನ್ವಯ ಬುಧವಾರ ಕೊಟ್ರಪ್ಪ ಅವರ ಕಚೇರಿಯ ಲೈಟ್ ಮಜದೂರ್ ಅರವಿಂದ್ ಎಂಬವರಿಂದ 1.20 ಲಕ್ಷ ರೂ. ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಪೊಲೀಸ್ ಇನ್ಸ್​ಪೆಕ್ಟರ್ ವೀರಭದ್ರಪ್ಪ ಕುಸಲಾಪುರ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

 

ಲೋಕಾಯುಕ್ತ ಪೊಲೀಸ್ ಅಧಿಕ್ಷಕ ಮಂಜುನಾಥ ಚೌಧರಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಇನ್ಸ್‌ಪೆಕ್ಟರ್ ಸುರೇಶ್, ಪ್ರಕಾಶ್, ಸಿಬ್ಬಂದಿಯಾದ ಯೋಗೀಶ್, ಟೀಕಪ್ಪ, ಸುರೇಂದ್ರ, ಮಂಜುನಾಥ, ಶ್ರೀಕಾಂತ್ ಸೇರಿ ಇತರರಿದ್ದರು.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

CYBER CRIME : ನಕಲಿ ಕಾಲ್ ಸೆಂಟರ್ ಪತ್ತೆ, 11 ಜನರ ಬಂಧನ

Gurugram News: ನಕಲಿ ಆಯುರ್ವೇದ ಔಷಧಿ ಮಾರುತ್ತಿದ್ದ ಆರೋಪದ ಮೇಲೆ ಪೊಲೀಸರು 11 ಜನರನ್ನು ಬಂಧಿಸಿದ್ದಾರೆ.ಬಂಧಿತರಿಂದ ವಿವಿಧ ಅಪರಾಧಗಳಿಗೆ ಬಳಸಿದ ಎರಡು ಲ್ಯಾಪ್ ಟಾಪ್​ಗಳು ಮತ್ತು...

ONE RUPEE FEE CONVENT : ಮಕ್ಕಳಿಗೆ ಪುಸ್ತಕ, ಸಮವಸ್ತ್ರ, ಶೂ ಉಚಿತ!

Nagpur (Maharashtra) News: ಶಿಕ್ಷಣದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಪಡೆಯುವ ಖಾಸಗಿ ಶಾಲೆಗಳ ಮಧ್ಯೆ, ಇಲ್ಲೊಂದು CONVENT ಸ್ಕೂಲ್​ ಬರೀ 1 ರೂಪಾಯಿಗೆ ದಾಖಲಾತಿ ನೀಡುತ್ತಿದೆ.ಶಿಕ್ಷಣ...

A SCHOOL IN A GRAVEYARD : ಬಡ ವಿದ್ಯಾರ್ಥಿಗಳಿಗಾಗಿ ಬಿಹಾರ ಯುವಕನ ಮಾದರಿ ಕಾರ್ಯ

Muzaffarpur News: ಬಿಹಾರದ ಮುಜಾಫರ್ ಪುರದ ಸುಮಿತ್ ಎಂಬುವರು ಬಡ ಮಕ್ಕಳಿಗಾಗಿ GRAVEYARDದಲ್ಲಿಯೇ ಶಾಲೆಯೊಂದನ್ನು ನಡೆಸುತ್ತಿರುವುದು ಗಮನ ಸೆಳೆದಿದೆ.GRAVEYARDದ ಬಗೆಗಿನ ಸಾಂಪ್ರದಾಯಿಕ ಭಾವನೆಗಳನ್ನು ತೊಡೆದು ಹಾಕಿ,...

APPLE SIRI DATA : ಬಳಕೆದಾರರ Siri ಡೇಟಾ ಮಾರಾಟ ಮಾಡಿಲ್ಲ ಆ್ಯಪಲ್ ಸ್ಪಷ್ಟನೆ

New Delhi News: ಬಳಕೆದಾರರ ಸಿರಿ ಡೇಟಾವನ್ನು ಯಾರಿಗೂ ಮಾರಾಟ ಮಾಡಿಲ್ಲ ಎಂದು APPLE ಹೇಳಿಕೊಂಡಿದೆ.ಮಾರ್ಕೆಟಿಂಗ್ ಪ್ರೊಫೈಲ್​ಗಳನ್ನು ನಿರ್ಮಿಸಲು ಸಿರಿ ಡೇಟಾ ಬಳಸಿಲ್ಲ, ಯಾವುದೇ ಜಾಹೀರಾತಿಗೂ...