ದೇಶದೆಲ್ಲ ಕಡೆ Vande Bharat Train ಅಲೆ ಸೃಷ್ಟಿಯಾಗುತ್ತಿದೆ ಅದು ಏನಪ್ಪಾ?
ಒಂದೇ ಭಾರತ್ ರೈಲು ಹಾಗೆ ನಮ್ಮ ದೇಶದ ಪ್ರಧಾನ ಮಂತ್ರಿಯಾದ ಶ್ರೀ ನರೇಂದ್ರ ಮೋದಿಯವರು ದೇಶದ ವಿವಿಧ ಕಡೆ ಸುಮಾರು 10 ಒಂದೇ ಭಾರತ್ ರೈಲುಗಳ ಉದ್ಘಾಟನೆ ಮಾಡಲಿದ್ದಾರೆ ಇದು ಯಾವಾಗ? ಅಂದರೆ
Vande Bharat Train
ಸಪ್ಟೆಂಬರ್ 15 ನೇ ತಾರೀಕು ದೇಶದ ವಿವಿಧ ಕಡೆಗಳೆಲ್ಲ ಇನ್ನು ಮುಂದೆ ಬಂದೇ ಭಾರತ ರೈಲು ಸಂಚರಿಸಲಿದೆ ಅದರಲ್ಲೂ ಕೂಡ ಕರ್ನಾಟಕಕ್ಕೆ ಮತ್ತು ಮಹಾರಾಷ್ಟ್ರಕ್ಕೆ ಲಿಂಕ್ ಮಾಡುವಂತಹ ಹೊಸ ಒಂದೇ ಭಾರತ್ ರೈಲು ಕೂಡ ಜಾರಿಗೆ ಬರಲಿದೆ.
ಉತ್ತರ ಕರ್ನಾಟಕದಲ್ಲಿ Vande Bharat Train?
ಈ ಬಾರಿ ಉತ್ತರ ಕರ್ನಾಟಕಕ್ಕೆ ಇನ್ನೂ ಒಂದು ಒಂದೇ ಭಾರತ್ ರೈಲು ಬರಲಿದೆ ಅದು ಎಲ್ಲಿಂದ ಎಲ್ಲಿಯವರೆಗೆ ಎಂದು ನಿಮ್ಮ ಮನಸ್ಸಿನಲ್ಲಿ ಪ್ರಶ್ನೆ ಮೂಡಿರಲೇಬೇಕು? ಅದಕ್ಕೆ ನಮ್ಮ ವಾಹಿನಿ ನಿಮಗೆ ಪೂರ್ಣ ಮಾಹಿತಿ ನೀಡುತ್ತಿದೆ ಅದು ಹುಬ್ಬಳ್ಳಿಯಿಂದ – ಪುಣೆವರೆಗೂ ಒಂದೇ ಭಾರತದ ಉಭಯ ರಾಜ್ಯಗಳ ನಡುವೆ ಸಂಪರ್ಕ ಸಾಧಿಸಲು ಇನ್ನಷ್ಟು ಕೆಲಸ ಮತ್ತು ಒಳ್ಳೆಯ ವಿವಿಧತೆಯನ್ನು ತೋರಲಿದೆ!
ಉದ್ಘಾಟನೆಯನ್ನು ಪ್ರಧಾನಮಂತ್ರಿ ಮಾಯಲಿದ್ದಾರೆ!
ಈ ಒಂದು ರೈಲಿನ ಉದ್ಘಾಟನೆಯನ್ನು ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಹಮದಾಬಾದ್ ನಲ್ಲಿಯೇ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಉದ್ಘಾಟಿಸಲಿದ್ದಾರೆ ಜೊತೆಗೆ ಇನ್ನು ಮುಂದೆ ಈ ಒಂದು ಒಂದೇ ಭಾರತ್ ರೈಲು ಹುಬ್ಬಳ್ಳಿ ಮತ್ತು ಪುಣೆ ನಡುವೆ ಡೈಲಿ ಅಂದ್ರೆ ದಿನಾಲು ಸಂಚರಿಸಲಿದೆ ಎಂದು ಕೇಂದ್ರ ಸಚಿವ ಪ್ರಹಲ್ಲಾ ಜೋಶಿ ಅವರು ಸ್ಪಷ್ಟಣೆಯನ್ನು ನೀಡಿದ್ದಾರೆ .
Vande Bharat Train ರಿಪೋರ್ಟ್!
ಯಾವ ರೈಲು ಯಾವ ಯಾವ ಸಮಯಕ್ಕೆ ಪ್ರಯಾಣಿಸಲಿದೆ ಎಂದು ನಿಮಗೆ ಮಾಹಿತಿ ನೀಡಬೇಕು ಅಂತ ನಮ್ಮ ರೆಸಾರ್ಟಿನ್ ನಿಮ್ಮ ಮುಂದೆ ಒಂದು ರಿಸರ್ಚ್ ಮೆಟೀರಿಯಲ್ ಅನ್ನ ಇಟ್ಟಿದೆ ಅದು ಏನಪ್ಪಾ ಅಂತ ಅಂದರೆ ಗಾಡಿ ಸಂಖ್ಯೆ 20669 ಹುಬ್ಬಳ್ಳಿ ಪುಣೆ ನಡುವೆ ವಾರದಲ್ಲಿ ಸುಮಾರು ಮೂರು ಬಾರಿ ಸಂಚರಿಸಲಿದೆ ಅದು ಯಾವಾಗ ಅಂದರೆ
೧.
ಬುಧವಾರ, ಶುಕ್ರವಾರ ಹಾಗೂ ರವಿವಾರ ಮತ್ತು
೨.
ಗಾಡಿ ಸಂಖ್ಯೆ 20670 ಪುಣೆ ಹುಬ್ಬಳ್ಳಿ ನಡುವೆ ಗುರುವಾರ ಶನಿವಾರ ಮತ್ತು ಸೋಮವಾರ ಈ ರೈಲು ಸಂಚರಿಸಲಿದೆ ಆಸಕ್ತಿ ಉಳ್ಳವರು ಟಿಕೆಟ್ ಬುಕ್ ಮಾಡಿಕೊಂಡು ಪುಣೆ ವರೆಗೂ ಹೋಗಿ ಒಂದೇ ಭಾರತ್ ರೈಲಿನ ಸಫರ್ ಅಂದರೆ ಪ್ರಯಾಣ ಮಾಡಿ.
ಸಚಿವ ಪ್ರಹಲ್ಲಾದ್ ಜೋಶಿ ಹೇಳಿದ್ದು ಏನು?
ಇದನ್ನು ಉದ್ದೇಶಿಸಿ ಸಂಸದ ಹಾಗೂ ಸಚಿವರಾದಂತಹ ಪ್ರಹಲ್ಲಾದ್ ಜೋಶಿ ಅವರು ಒಂದು ದೊಡ್ಡ ಹೇಳಿಕೆಯನ್ನು ಕೊಟ್ಟಿದ್ದಾರೆ ಅದು ಏನು ಅಂದರೆ ಈ ರೀತಿ ಒಂದೇ ಭಾರತ್ ರೈಲು ದೈನಂದಿನಕ್ಕೆ ಅಡ್ಡಾಡುವುದರಿಂದ ಪುಣೆ ಮತ್ತು ಹುಬ್ಬಳ್ಳಿಯ ನಡುವನ ಸಂಬಂಧ ಇನ್ನೂ ಗಟ್ಟಿಯಾಗುತ್ತೆ ಜೊತೆಗೆ ವಾಣಿಜ್ಯ ವಿಭಾಗ ಕೂಡ ವೃದ್ಧಿಯಾಗುತ್ತದೆ ಎಂದು ಹೇಳಿಕೆಯನ್ನು ನೀಡಿದ್ದಾರೆ.
ಒಂದೇ ಭಾರತ್ ದಾರಿ
ಈ ಒಂದೇ ಭಾರತ್ ರೈಲು ಯಾವ ದಾರಿಯ ಮುಖಾಂತರ ಹೋಗುತ್ತದೆ ಎಂಬ ನೇಮ ಪ್ರಶ್ನೆಗೆ ಉತ್ತರ ಇಲ್ಲದೆ ಮೊದಲಿಗೆ ಹುಬ್ಬಳ್ಳಿಯಿಂದ ಸ್ಟಾರ್ಟ್ ಆಗಿ ಧಾರವಾಡ ,ಬೆಳಗಾವಿ , ಮೀರಜ್ , ಸಾಂಗ್ಲಿ , ಕರಾಡ್, ಸತಾರ ಅನಂತರ ಡೈರೆಕ್ಟಾಗಿ ಪುಣೆಗೆ ತಲುಪಲಿದೆ.
ಒಂದೇ ಭಾರತ್ ದರ?
ನಿಮ್ಮ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಿರಲೇಬೇಕು ಅದು ಏನಪ್ಪಾ ಅಂತ ಅಂದ್ರೆ ಇದರ ಮೊದಲನೆಯದಾಗಿ ಹುಬ್ಬಳ್ಳಿಯಿಂದ ಡೈರೆಕ್ಟ್ ಪುಣೆ ಗೆ ಟಿಕೆಟ್ ನಿಮಗೆ ಸುಮಾರು 1,500 ಬೀಳಬಹುದು ಅದು ಕೂಡ ಕುಳಿತುಕೊಂಡು ಹೋಗುವಲ್ಲಿ ಜೊತೆಗೆ ನಿಮಗೆ ಊಟದ ಸರ್ವಿಸ್ ಕೂಡ ಇರುತ್ತೆ ನಂತರ, ಧಾರವಾಡದಿಂದ ಬೆಳಗಾವಿಗೆ ಸುಮಾರು Rs520ಗಳು ಕೇವಲ ಕುಳಿತುಕೊಂಡು ಜೊತೆಗೆ ಊಟದ ವ್ಯವಸ್ಥೆ ಕೂಡ ಸಿಗುತ್ತದೆ ಅದಾದ ಮೇಲೆ ಎಕ್ಸಿಕ್ಯೂಟಿವ್ ಕ್ಲಾಸ್ ಸುಮಾರು 1005 ರೂಪಾಯಿಗಳಷ್ಟು ಬೆಲೆ ಬೀಳಬಹುದು. ಹುಬ್ಬಳ್ಳಿಯಿಂದ ಮಿರಜ್ ಗೆ ಹೋಗಬೇಕಾದರೆ ನೀವು Rs860 ಗಳನ್ನ ಖರ್ಚು ಮಾಡಬೇಕಾಗುತ್ತೆ. ಮತ್ತು ನಿಮಗೆ ಎಕ್ಸಿಕ್ಯೂಟಿವ್ ಕ್ಲಾಸ್ ನಲ್ಲಿ ಹೋಗಬೇಕಾದರೆ ಸುಮಾರು Rs1,600 ಗಳನ್ನ ಕೊಡಬೇಕಾಗುತ್ತದೆ ಇನ್ನಷ್ಟು ಮಾಹಿತಿಗಳಿಗಾಗಿ ನೀವು ಒಂದೇ ಭಾರತ್ ನ ಆಫೀಸಿಯಲ್ ವೆಬ್ಸೈಟ್ಗೆ ಹೋಗಿ ಮಾಹಿತಿಗಳನ್ನ ತೆಗೆದುಕೊಂಡು ಒಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಬೇಕು ಎಂದು ಕೇಳಿಕೊಳ್ಳುತ್ತಿದ್ದೇವೆ.
ಇನ್ನಷ್ಟು ಓದಿರಿ:
ಸಂತೋಷದ ಸುದ್ದಿ ಸುಮಲತಾ ಅಂಬರೀಶ್ ಅವರಿಗೆ, ಅಜ್ಜಿ ಆಗುವರಿದ್ದಾರೆ; ಸೊಸೆ ಗರ್ಭಿಣಿ ಸುದ್ದಿ.!
ಬಳ್ಳಾರಿ ಜೈಲಿಗೆ ಬಂತು ಹನುಮಾನ ಚಾಲಿಸ್ ಪುಸ್ತಕ .! ದರ್ಶನ್ಗೆ ಕಳುಹಿಸಿದ್ಯಾರು ಗೊತ್ತಾ?