Vinesh Phogat
Vinesh Phogatಗೆ ದೊಡ್ಡ LOSS! ಏನು ಅಂತ ನೀವು ಕೇಳಲೇಬೇಕು ಅದು ಬೇರೆ ಏನು ಅಲ್ಲ ಅದುವೇ ಮುಂದೆ ಓದಿ!
Vinesh Phogat:
100 ಗ್ರಾಮ್ ಕಾರಣಕ್ಕೆ ಫೋಗಟ್ ಕೈ ತಪ್ಪಿದ ಪದಕ; 4 ದಿನಗಳ ಕಾರಣಕ್ಕೆ ರಾಜ್ಯಸಭೆ ಸ್ಥಾನವೂ ಮಿಸ್ ನಿಜಕ್ಕೂ ಏನು ಈ ಒಂದು ಸುದ್ದಿ ಎಂದು ನೀವೇ ಓದಿರಿ!
Paris Olympics ಹೊರಬರಲು ಕಾರಣ?
ನಿಗದಿತ 50 ಕೆಜಿಗಿಂತ 100 ಗ್ರಾಂ ಹೆಚ್ಚಿನ ತೂಕ ಹೊಂದಿದ್ದಾರೆಂದು ಒಲಿಂಪಿಕ್ಸ್ನಿಂದ ಅನರ್ಹಗೊಂಡಿದ್ದಾರೆ. ಇದರಿಂದ ತೀವ್ರವಾಗಿ ಬೇಸರಗೊಂಡ ವಿನೇಶ್, ಕುಸ್ತಿಯಿಂದ ನಿವೃತ್ತಿ ಪಡೆಯುವುದಾಗಿ ಘೋಷಣೆ ಮಾಡಿದ್ದಾರೆ.
ಮಹಾವೀರ್ ಫೋಗಟ್ ಹೇಳಿದ್ದೇನು?
ಭೂಪಿಂದರ್ ಹೂಡಾ ಅವರು, ‘ಆಕೆಯನ್ನು ಪ್ರೇರೇಪಿಸಲು ರಾಜ್ಯಸಭೆಗೆ ನಾಮನಿರ್ದೇಶನ ಮಾಡಬೇಕು, ಫೋಗಟ್ ನಮ್ಮೆಲ್ಲರಿಗೂ ಹೆಮ್ಮೆ ತಂದಿದ್ದಾರೆ. ಆಕೆ ಸೋತಿಲ್ಲ, ಗೆದ್ದಿದ್ದಾಳೆ, ಜನರ ಹೃದಯ ಗೆದ್ದು ಯುವಕರಿಗೆ ಸ್ಫೂರ್ತಿಯಾಗಿದ್ದಾಳೆ ಎಂದು ಹೇಳಿದ್ದಾರೆ. ಆದ್ರೆ ಭೂಪಿಂದರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ವಿನೇಶ್ ಫೋಗಟ್ ಅವರ ಚಿಕ್ಕಪ್ಪ ಮಹಾವೀರ್ ಫೋಗಟ್, ಇದೊಂದು ರಾಜಕೀಯ ಸ್ಟಂಟ್ ಎಂದು ಹೇಳಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ನಿಂದ ಅನರ್ಹಗೊಂಡಿರುವ Vinesh Phogat!
ಪ್ಯಾರಿಸ್ ಒಲಿಂಪಿಕ್ಸ್ನಿಂದ ಅನರ್ಹಗೊಂಡಿರುವ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಬೇಕು ಎಂದು ಹರಿಯಾಣದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ಹೇಳಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಪಕ್ಷಕ್ಕೆ ಸಂಖ್ಯಾಬಲವಿದ್ದರೆ ಅವರ ಹೆಸರನ್ನು ಕಾಂಗ್ರೆಸ್ ನಾಮನಿರ್ದೇಶನ ಮಾಡುತ್ತಿತ್ತು ಎಂದು ಅವರು ಹೇಳಿದರು.
Vinesh Phogat ಮತ್ತೊಂದು ಆಘಾತ!
ರಾಜ್ಯ ವಿಧಾನಸಭೆಯಲ್ಲಿ ಪಕ್ಷಕ್ಕೆ ಸಂಖ್ಯಾಬಲವಿದ್ದರೆ Vinesh Phogat ಹೆಸರನ್ನು ಕಾಂಗ್ರೆಸ್ ನಾಮನಿರ್ದೇಶನ ಮಾಡುತ್ತಿತ್ತು ಎಂದು ಹರಿಯಾಣದ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಹೇಳಿದರು. ಆದ್ರೆ ನಿಜಕ್ಕೂ Vinesh Phogat ರಾಜ್ಯಸಭಾ ಸ್ಥಾನಕ್ಕೆ ಅರ್ಹರಾಗಿದ್ದಾರಾ? ಅನ್ನೋದು ಹಲವರ ಪ್ರಶ್ನೆಯಾಗಿದೆ.
ಹೂಡಾ ಸರ್ಕಾರ ಮಾಡುತ್ತಿರುವ ಕೆಲಸ ಏನು?
ವಿನೇಶ್ ಅವರನ್ನು ರಾಜ್ಯಸಭೆಗೆ ಕಳುಹಿಸಲು ಸಾಧ್ಯವಾದರೆ, ಅವರ ಸರ್ಕಾರ ಇದ್ದಾಗ ಗೀತಾ ಫೋಗಟ್ ಅವರನ್ನು ಏಕೆ ಕಳುಹಿಸಲಿಲ್ಲ?’ ಎಂದು ಮಹಾವೀರ್ ಫೋಗಟ್ ಪ್ರಶ್ನಿಸಿದ್ದಾರೆ.
ರಾಜ್ಯಸಭೆಗೆ Vinesh Phogat ನಾಮನಿರ್ದೇಶ?
ವಿನೇಶ್ ಫೋಗಟ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶ ಮಾಡುವಂತೆ ಹೇಳುತ್ತಿದ್ದಾರೆ. ಆದ್ರೆ ಪ್ಯಾರಿಸ್ ಒಲಿಂಪಿಕ್ಸ್ನಿಂದ ಅನರ್ಹಗೊಂಡಿರುವ ಕುಸ್ತಿಪಟು ವಿನೇಶ್, ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗುವ ಅರ್ಹತೆ ಹೊಂದಿಲ್ಲ ಎಂದು ನಿಯಮಗಳು ಹೇಳುತ್ತಿವೆ.
ಫೋಗಟ್ಗೆ 29 ವರ್ಷ
Vinesh Phogatಗೆ 29 ವರ್ಷ ವಯಸ್ಸಾಗಿದ್ದು ಆಗಸ್ಟ್ 25ಕ್ಕೆ 30 ವರ್ಷ ವಯಸ್ಸಾಗುತ್ತದೆ. ನಾಮಪತ್ರ ಸಲ್ಲಿಸಲು ಫೋಗಟ್ ಅವರ 30ನೇ ಹುಟ್ಟುಹಬ್ಬದ ನಾಲ್ಕು ದಿನಗಳ ಮೊದಲು ಅಂದರೆ ಆಗಸ್ಟ್ 21 ಕೊನೆಯ ದಿನಾಂಕವಾಗಿದೆ. ಹೀಗಾಗಿ ಅವರು ರಾಜ್ಯಸಭೆಯ ಸದಸ್ಯರಾಗಲು ಅನರ್ಹರಾಗಿರುವುದಿಲ್ಲ.
ಇನ್ನಷ್ಟು ಓದಿರಿ:
Paris Olympics 2024: ಸ್ಪರ್ಧೆಯಲ್ಲಿ ಯಾರು ಕಣಕ್ಕೆ?
IND vs AUS: PINK BALL ಟೆಸ್ಟ್ ಮ್ಯಾಚ್!