Viral News
ಲೈಂಗಿಕ ಕೆಲಸಕ್ಕೂ ಮುನ್ನ ನನ್ನ ಹೆಂಡತಿ ಹಣ ಕೇಳುತ್ತಾಳೆ, ಎಂಬ ಕಾರಣಕ್ಕೆ ವ್ಯಕ್ತಿಯೊರ್ವ ವಿಚ್ಛೇದನ ನೀಡಿರುವ ಘಟನೆ ವೈರಲ್ ನ್ಯೂಸ್ ಆಗಿ ಪರಿವರ್ತನೆ ಆಗಿದೆ ಏನು ಸುದ್ದಿ ನೀವೇ ಓದಿ.
Taiwan ನಲ್ಲಿ ನಡೆದಿದ್ದು ಏನು?
ತೈವಾನ್‌ನ ವ್ಯಕ್ತಿಯೊಬ್ಬ ತನ್ನ ಹೆಂಡತಿಯಿಂದ ವಿಚ್ಛೇದನವನ್ನು ಪಡೆದಿರುವ ಪ್ರಕರಣವೊಂದು ಎಲ್ಲೆಡೆ ಭಾರೀ ಸುದ್ದಿಯಲ್ಲಿದೆ. ವಿಚ್ಛೇದನ ಪಡೆಯುವುದರಲ್ಲಿ ಸುದ್ದಿಯಾಗುವಂತಹ ವಿಶೇಷತೆ ಏನಿದೆ ಅಂತ ನೀವು ಅಂದುಕೊಳ್ಳಬಹುದು. ಆದರೆ ವಿಚ್ಛೇದನಕ್ಕೆ ಪತಿ ನೀಡಿರುವ ಕಾರಣ ತಿಳಿದರೆ ನೀವು ಶಾಕ್ ಆಗುವುದಂತೂ ಖಂಡಿತಾ. ಹೌದು, ಪ್ರತಿ ಬಾರಿ ಲೈಂಗಿಕ ಕ್ರಿಯೆಗೂ ಮುನ್ನ ಪತ್ನಿ ತನ್ನಿಂದ ಹಣದ ಬೇಡಿಕೆ ಇಡುತ್ತಾಳೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಬೇಸತ್ತು ಪತ್ನಿಗೆ ವಿಚ್ಛೇದನ ನೀಡಿದ್ದಾನೆ.
ಮದುವೆಯಾಗಿದ್ದು ಯಾವಾಗ?
2014 ರಲ್ಲಿ ಮದುವೆಯಾದ ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿದ್ದು, ಆದರೆ ವರ್ಷಗಳು ಕಳೆಯುತ್ತಿದ್ದಂತೆ ಪತಿ ಪತ್ನಿಯರಿಬ್ಬರ ನಡುವೆ ಮಾತುಕತೆ ಕಡಿಮೆಯಾಗಿದೆ. ಇದಲ್ಲದೇ ಪತಿ ದೈಹಿಕ ಸಂಪರ್ಕಕ್ಕಾಗಿ ಹತ್ತಿರ ಬಂದಾಗ ಪತ್ನಿ ದೂರವಾಗುತ್ತಿದ್ದಳು. ಆದರೆ ಇತ್ತೀಚಿನ ದಿನಗಳಲ್ಲಿ ಮಾತುಕತೆಯಿಂದ ಹಿಡಿದು ಲೈಂಗಿಕ ಕ್ರಿಯೆ ನಡೆಸಬೇಕಾದರೂ ಆಕೆ ಹಣದ ಬೇಡಿಕೆ ಇಡುತ್ತಿದ್ದಳು ಎಂಬುದು ತಿಳಿದುಬಂದಿದೆ.
Viral News: ಪತ್ನಿಯೋ ಇಲ್ಲೋ ಯಾರೂ?
ಲೈಂಗಿಕ ಕ್ರಿಯೆಗೂ ಮುನ್ನ ನನ್ನ ಪತ್ನಿ ಹಣ ಕೇಳುತ್ತಾಳೆ ಎಂಬ ಕಾರಣಕ್ಕೆ ವ್ಯಕ್ತಿಯೊರ್ವ ವಿಚ್ಛೇದನ ನೀಡಿರುವ ಘಟನೆ ತೈವಾನ್‌ನಲ್ಲಿ ನಡೆದಿದೆ. ಇದೀಗ ಪತಿಯ ದೂರನ್ನು ಗಂಭೀರವಾಗಿ ಪರಿಗಣಿಸಿದ ಸ್ಥಳೀಯ ನ್ಯಾಯಾಲಯ ಆತನಿಗೆ ಆತನ ಹೆಂಡತಿಯಿಂದ ಡೈವೋರ್ಸ್ ನೀಡಿದೆ.
ಇದೀಗ ಪತಿಯ ದೂರಿನ ಆಧಾರದ ಮೇಲೆ ಸ್ಥಳೀಯ ನ್ಯಾಯಾಲಯ ಆತನಿಗೆ ಪತ್ನಿಯಿಂದ ಡೈವೋರ್ಸ್ ನೀಡಿದೆ. ಪ್ರತಿ ಬಾರಿ ಲೈಂಗಿಕತೆಯನ್ನು ಬಯಸಿದಾಗ ಅಥವಾ ಅವಳೊಂದಿಗೆ ಮಾತನಾಡಲು ಬಯಸಿದಾಗ ಆಕೆ NT$500 (Rs 1,260) ಬೇಡಿಕೆಯಿಡುತ್ತಿದ್ದಳು ಎಂದು ವರದಿಯಾಗಿದೆ.
ನಿಜಕ್ಕೂ ಈ ತರಹದ ಮಾತುಗಳು ಪತಿ ಪತ್ನಿ ಮದ್ಯ ನಡೆಯುತ್ತಾ ಏನು ಏನು ನೀವು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಹಾಕಿ ಎಂದು ಕೇಳಿಕೊಳ್ಳುತೇವೆ.
ಇನ್ನಷ್ಟು ಓದಿರಿ:
IND vs AUS: PINK BALL ಟೆಸ್ಟ್ ಮ್ಯಾಚ್!
Karnataka Congress News: ಬಿಕೆ ಹರಿಪ್ರಸಾದ್ CM ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದು ಏಕೆ?