WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
For cheap gold prices visit here News:
ಅಷ್ಟೇ ಅಲ್ಲದೇ ಅಮೆರಿಕ ಮತ್ತು ಬ್ರಿಟನ್ ದೇಶದಿಂದಲೂ ಅಗ್ಗದ ಬೆಲೆಗೆ GOLD ಖರೀದಿಸಬಹುದು ಎಂದು ಭಾವಿಸುತ್ತಾರೆ. ಆದರೆ, ಇದು ನಿಜ ಅಲ್ಲ. ವಿಶ್ವದ ಅತ್ಯಂತ ಅಗ್ಗದ GOLD ಭೂತಾನ್‌ನಲ್ಲಿ ಸಿಗುತ್ತದೆ ಎಂಬ ಬಗ್ಗೆ ನಿಮಗೆ ಗೊತ್ತಾ? ಭೂತಾನ ನಮ್ಮ ಪಕ್ಕದಲ್ಲೇ ಇರುವ ದೇಶವಾದರೂ ಇಲ್ಲಿ ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಗೆ GOLD ಖರೀದಿಸಬಹುದು.
ಚಿನ್ನಾಭರಣಗಳ ವಿಷಯಕ್ಕೆ ಬಂದರೆ ಮೊದಲು ಎಲ್ಲರಿಗೂ ನೆನಪಾಗುವ ಹೆಸರು ಗಲ್ಫ್ ರಾಷ್ಟ್ರಗಳು. ಅಲ್ಲಿನ ಐಷಾರಾಮಿ ಬದುಕಿನಲ್ಲಿ ಎಲ್ಲೆಲ್ಲೂGOLDವೇ ಕಾಣ ಸಿಗುತ್ತಿದೆ. ದುಬೈನಲ್ಲಿ ವಿಶ್ವದ ಅತ್ಯಂತ ಅಗ್ಗದ GOLD ಸಿಗುತ್ತದೆ ಎನ್ನುವುದು ಎಲ್ಲರ ನಂಬಿಕೆ.
Why the low price?ಇದಲ್ಲದೇ, ಭೂತಾನ್‌ನಲ್ಲಿ ಈ ಅಪರೂಪದ ಲೋಹಗಳ ಮೇಲೆ ಕಡಿಮೆ ಆಮದು ಸುಂಕ ವಿಧಿಸುತ್ತದೆ. ಇದರರ್ಥ ಭೂತಾನ್‌ನಲ್ಲಿ GOLDವು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿ ಲಭ್ಯ ಎಂದರ್ಥ.
ಅದಕ್ಕಾಗಿಯೇ ಭೂತಾನ್ ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಗೆ GOLD ಲಭ್ಯವಿರುವ ದೇಶವಾಗಿದೆ.ಅದು ಒಂದೇ ಒಂದು ರೂಪಾಯಿ ಟ್ಯಾಕ್ಸ್ (ಸುಂಕ-ತೆರಿಗೆ) ಇಲ್ಲದೆಯೇ ಇಲ್ಲಿ GOLD ಖರೀದಿ ಮಾಡಬಹುದಾಗಿದೆ! ಭೂತಾನ್ ದೇಶದಲ್ಲಿ ಅಗ್ಗದ ಬೆಲೆಯಲ್ಲಿGOLD ಸಿಗುವುದಕ್ಕೆ ಹಲವು ಕಾರಣಗಳಿದ್ದು, ಇದಕ್ಕೆ ಮುಖ್ಯ ಕಾರಣ ಅಲ್ಲಿನ ಸರ್ಕಾರ GOLDದ ಮೇಲೆ ತೆರಿಗೆ ವಿಧಿಸದಿರುವುದು.
Good news for Indians: ಅಲ್ಲಿಗೆ ಹೋಗುವುದು ಸುಲಭ. ಇನ್ನು ಭೂತಾನ್ ಮತ್ತು ಭಾರತದ ಕರೆನ್ಸಿ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಭೂತಾನಿನ ಕರೆನ್ಸಿಯಾದ ನ್ಗುಲ್ಟ್ರಮ್ (Ngultrum), ಭಾರತೀಯ ರೂಪಾಯಿಗೆ ಸರಿಸುಮಾರು ಸಮಾನವಾಗಿಯೇ ಇರುತ್ತದೆ.
ಹೀಗಾಗಿ ಭೂತಾನ್‌ನಿಂದ GOLDವನ್ನು ಖರೀದಿಸುವುದು ಭಾರತೀಯರಿಗೆ ಲಾಭದಾಯಕ ಎಂದೇ ಹೇಳಬಹುದು. ಆದರೆ, ಭೂತಾನ್‌ನಲ್ಲಿ GOLDವನ್ನು ಖರೀದಿಸಲು, ಕೆಲವು ಷರತ್ತುಗಳನ್ನು ಅನುಸರಿಸಬೇಕಾಗುತ್ತದೆ.ಪಕ್ಕದಲ್ಲಿರುವ ದೇಶ ಭೂತಾನ್‌ಗೆ ಭೇಟಿ ಅತಿ ಕಡಿಮೆ ಬೆಲೆಗೆ ಚಿನ್ನ ಕೊಳ್ಳುವ ಸುದ್ದಿ ಭಾರತೀಯರಿಗೆ ಒಳ್ಳೆಯ ವಿಚಾರ.
ಏಕೆಂದರೆ ಭಾರತೀಯರು ಭೂತಾನ್ ದೇಶದಲ್ಲಿ ದುಬೈಗಿಂತಲೂ ಶೇ.5 ರಿಂದ 10ರಷ್ಟು ಕಡಿಮೆ ಬೆಲೆಗೆ GOLDವನ್ನು ಖರೀದಿಸಬಹುದು. ಇದಲ್ಲದೇ, ಭಾರತೀಯರಿಗೆ ಭೂತಾನ್‌ಗೆ ಪ್ರಯಾಣಿಸಲು ವೀಸಾ ಕೂಡ ಅಗತ್ಯವಿಲ್ಲ.
How to buy?: ಭೂತಾನ್‌ನಲ್ಲಿ GOLD ಖರೀದಿಸಲು ಕೆಲವು ನಿಯಮಗಳಿವೆ. ಎಲ್ಲೆಂದರಲ್ಲಿ GOLD ಖರೀದಿಸಲು ಆಗುವುದಿಲ್ಲ. ಕೆಲವು ಷರತ್ತುಗಳು ಅನ್ವಯವಾಗುತ್ತವೆ.
ಇದನ್ನು ಓದಿರಿ :ECONOMIC SURVEY:ವಿಭಿನ್ನ ಹವಾಮಾನಕ್ಕೆ ಹೊಂದಿಕೊಳ್ಳುವ ಬೆಳೆ ಪ್ರಭೇದಗಳ ಅಭಿವೃದ್ಧಿ ಅಗತ್ಯ: ಆರ್ಥಿಕ ಸಮೀಕ್ಷೆ.