spot_img
spot_img

ದರ್ಶನ್, ಪವಿತ್ರಾ ಚಾಟಿಂಗ್ ಹಿಸ್ಟರಿ! ಇಲ್ಲಿದ್ದೆ ನೋಡಿ.!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ರೇಣುಕಾಸ್ವಾಮಿ ಪ್ರಕರಣದ ಲ್ಲಿ A1 ಪವಿತ್ರಾ ಗೌಡ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ರೆ, A2 ದರ್ಶನ್ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಇವರಿಬ್ಬರ ಸ್ನೇಹ, ಗೆಳೆತನದಿಂದ ರೇಣುಕಾಸ್ವಾಮಿ ಚಿತ್ರ, ವಿಚಿತ್ರ ಹಿಂಸೆ ಅನುಭವಿಸಿದ್ದಾರೆ. ಈ ಕೇಸ್‌ನ ಸಮೀಕ್ಷೆ ನಡೆಸಿರುವ ಪೊಲೀಸರು ಚಾರ್ಜ್​ಶೀಟ್​ನಲ್ಲಿ ದರ್ಶನ್-ಪವಿತ್ರಾ ಅವರ ಚಾಟಿಂಗ್ ಸೀಕ್ರೆಟ್‌ ಅನ್ನು ಬಹಿರಂಗ ಪಡಿಸಿದ್ದಾರೆ.

A1 ಪವಿತ್ರಾ ಗೌಡ ಅವರಿಗೆ ದರ್ಶನ್ ಅವರು ಒಂದು ದಿನವೂ ಬಿಡದೇ ಗುಡ್ ಮಾರ್ನಿಂಗ್ ಮೆಸೇಜ್ ಮಾಡಿದ್ದಾರೆ. ಪವಿತ್ರಾ ಗೌಡ ಅವರು ದರ್ಶನ್‌ರನ್ನ ಸುಬ್ಬಾ ಅಂತ ಕರೆದಿದ್ರೆ ದರ್ಶನ್ ಅವರು ಎಲ್ಲಾ ಚಾಟ್​ನಲ್ಲಿ ಮುದ್ದು ಹೆಂಡ್ತಿ ಅಂತಾ ಕರೆದಿದ್ದಾರೆ. ಕೋಪ ಬಂದಾಗಲೆಲ್ಲಾ ಪವಿತ್ರಾ ಗೌಡ ದರ್ಶನ್ ಅವರ ನಂಬರ್‌ ಅನ್ನು ಬ್ಲಾಕ್ ಮಾಡುತ್ತಿದ್ದ ಪ್ರೀತಿಯ ರಹಸ್ಯ ಕೂಡ ಚಾರ್ಜ್‌ಶೀಟ್‌ನಲ್ಲಿ ರಿವೀಲ್ ಆಗಿದೆ.‌

ಸುಬ್ಬಾ, ‘ಮುದ್ದು ಹೆಂಡ್ತಿ’ ಚಾಟಿಂಗ್!
ಪವಿತ್ರ ಗೌಡ: ‘ಮಿಸ್ ಯೂ’
ದರ್ಶನ್: ಲವ್ ಯೂ ಮುದ್ದು ಹೆಂಡ್ತಿ
ಪವಿತ್ರ ಗೌಡ: ಹಾರ್ಟ್ ಇಮೋಜಿ
ಪವಿತ್ರ ಗೌಡ: ವಿತ್ ಔಟ್ ಯೂ ಐ ಆ್ಯಮ್ ಝೀರೋ
ಪವಿತ್ರ ಗೌಡ: ಯೂ ಆರ್​ ದಿ ಮೋಸ್ಟ್​ ಇಂಪಾರ್ಟೆಂಟ್​ ಇನ್​ ಮೈ ಲೈಫ್​ ಸುಬ್ಬಾ!

ಪವಿತ್ರ ಗೌಡ: ಪ್ಲೀಸ್​ ಟೇಕ್​ ಕೇರ್​ ಆಫ್​ ಯುವರ್​ ಸೆಲ್ಪ್​, ಐ ವಿಲ್​ ಆಲ್​ವೇಸ್​ ಚೂಸ್​ ಯು ಇನ್​ ಎನಿ ಲೈಫ್​ ಟೈಮ್​ ಓವರ್​ ಎನಿವನ್​ ಎಸ್​ ಇನ್​ ದ ವರ್ಡ್​
ಪವಿತ್ರ ಗೌಡ: ಐ ಮೈಟ್​ ನಾಟ್​ ಬಿ ಎವರಿಥಿಂಗ್​ ಯು ವಾಂಟ್​ ಬಟ್​ ಐ ಆಮ್ಯ್​​ ಆಲ್​ವೇಸ್​ ದೇರ್​ ಫಾರ್​ ಯು
ಪವಿತ್ರ ಗೌಡ: ನೋ ಮ್ಯಾಟರ್​ ಚಾಲೆಂಜ್​ದ ಹೆಡ್​
ಪವಿತ್ರ ಗೌಡ: ಮೋಸ್ಟ್​ ಇಂಪಾರ್ಟೆಂಟ್​ ಪರ್ಸನ್​ ಇನ್​ ಮೈ ಲೈಫ್, ಌಂಡ್​ ಹೋಪ್​ ಯು ನೋ ದಟ್​
ದರ್ಶನ್​ : ಲವ್ ಯೂ ಮುದ್ದು ಹೆಂಡ್ತಿ

ದರ್ಶನ್​ : ಐ ನೋ ದಟ್​ ಅಂಡ್​ ಐ ಲವ್​ ಯು ಮೋರ್​ ದೆನ್​​ ಎನಿಥಿಂಗ್​
ದರ್ಶನ್​ : ಮುದ್ದು ಹೆಂಡ್ತಿ ಲೆಫ್ಟ್​ ಪೂನಾ
ದರ್ಶನ್​ : ವಾಟ್​ ಮುದ್ದು.. ವೈ ಆರ್​ಯು ನಾಟ್​ ಟಾಕಿಂಗ್​
ದರ್ಶನ್​ : ವೆರಿ ಗುಡ್​ ಮಾರ್ನಿಂಗ್​ ಮುದ್ದು ಹೆಂಡ್ತಿ
ದರ್ಶನ್​ : ವೆರಿ ಗುಡ್​ ಮಾರ್ನಿಂಗ್​ ಮುದ್ದು ಹೆಂಡ್ತಿ
ದರ್ಶನ್​ : ಐ ಆ್ಯಮ್​ ಲೀವಿಂಗ್​ ಫ್ರಂ ಪೂನಾ
ದರ್ಶನ್​ : ವೆರಿ ಗುಡ್​ ಮಾರ್ನಿಂಗ್​ ಮುದ್ದು ಹೆಂಡ್ತಿ
ದರ್ಶನ್​ : ವೆರಿ ಗುಡ್​ ಮಾರ್ನಿಂಗ್​ ಮುದ್ದು ಹೆಂಡ್ತಿ
ದರ್ಶನ್​ : ವೈ ಆರ್​ ಯು, ನಾಟ್​ ಆನ್ಸರಿಂಗ್​ ಮೈ ಕಾಲ್​ ಅಂಡ್​ ಮೆಸೇಜಸ್​
ದರ್ಶನ್​ : ವೆರಿ ಗುಡ್​ ಮಾರ್ನಿಂಗ್​ ಮುದ್ದು ಹೆಂಡ್ತಿ, ಇಟ್ಸ್​ ಓಕೆ ಹ್ಯಾವ್​ ಎ ಗ್ರೇಟ್​ ಡೇ
ದರ್ಶನ್​ : ವೆರಿ ಗುಡ್​ ಮಾರ್ನಿಂಗ್​ ಮುದ್ದು ಹೆಂಡ್ತಿ, ಇಟ್ಸ್​ ಓಕೆ ಹ್ಯಾವ್​ ಎ ಗ್ರೇಟ್​ ಡೇ
ದರ್ಶನ್​ : ವೆರಿ ಗುಡ್​ ಮಾರ್ನಿಂಗ್​ ಮುದ್ದು ಹೆಂಡ್ತಿ, ಇಟ್ಸ್​ ಓಕೆ ಹ್ಯಾವ್​ ಎ ಗ್ರೇಟ್​ ಡೇ
ದರ್ಶನ್​ : ವೆರಿ ಗುಡ್​ ಮಾರ್ನಿಂಗ್​ ಮುದ್ದು ಹೆಂಡ್ತಿ, ಹ್ಯಾವ್​ ಎ ಗ್ರೇಟ್​ ಡೇ
ದರ್ಶನ್​ : ಓಕೆ ಥ್ಯಾಂಕ್ಸ್​ ಪವಿತ್ರ, ಗಾಡ್​ ಬ್ಲೆಸ್​ ಯೂ
ದರ್ಶನ್​ : ವೆರಿ ಗುಡ್​ ಮಾರ್ನಿಂಗ್​ ಮುದ್ದು ಹೆಂಡ್ತಿ, ಹ್ಯಾವ್​ ಎ ಗ್ರೇಟ್​ ಡೇ
ದರ್ಶನ್​ : ಮೂವಿಂಗ್​ ಲೆಫ್ಟ್​ ಟೂ ಕಾಶ್ಮೀರ್​
ದರ್ಶನ್​ : ವೇರಿ ಗುಡ್​ ಮಾರ್ನಿಂಗ್​ ಓಕೆ, ಬೀ ಸೇಫ್​​, ಹ್ಯಾವ್​ ಎ ಗ್ರೇಟ್​ ಡೇ

ಪವಿತ್ರ ಗೌಡ: ಹ್ಯಾಪಿ ಜರ್ನಿ, ಗಾಡ್​ ಬ್ಲೆಸ್​ ಯೂ ಬೋತ್​
ಪವಿತ್ರ ಗೌಡ: ಹ್ಯಾಪಿ ಆ್ಯನಿವರ್ಸರಿ ಇನ್​ ಅಡ್ವಾನ್ಸ್​
ಪವಿತ್ರ ಗೌಡ: ದರ್ಶನ್​​ ಪೋನ್​ ನಂಬರ್​ ಬ್ಲಾಕ್

ಎರಡು ದಿನಗಳ ನಂತರ
ಪವಿತ್ರ ಗೌಡ: ಯೂ ಸ್ಪಾಲ್ಡ್​ ಮೈ ಲೈಫ್​​ , ದಿಸ್​ ಈಸ್​ ಹೌಯು ಟ್ರೀಟ್​ ಯುವರ್​ ವೈಫ್​
ಪವಿತ್ರ ಗೌಡ: ಯುವರ್ ಗ್ರೇಟ್​
ಪವಿತ್ರ ಗೌಡ: ಮತ್ತೆ ದರ್ಶನ್​ ನಂಬರ್​ನನ್ನು ಬ್ಲಾಕ್​

WhatsApp Group Join Now
Telegram Group Join Now
Instagram Account Follow Now
spot_img

Related articles

INDIA FOREST INCREASED – ಭಾರತದಲ್ಲಿ 1,445 ಚದರ ಕಿ.ಮೀ ಅರಣ್ಯ ಹೆಚ್ಚಳ

INDIA FOREST NEWS : ಭಾರತದ ಅರಣ್ಯ ಸ್ಥಿತಿಗತಿ ವರದಿ ಪ್ರಕಾರ ದೇಶದಲ್ಲಿ ಅರಣ್ಯ ಸಂಪತ್ತು ವೃದ್ಧಿಸಿರುವುದು ಸಕಾರಾತ್ಮಕ ಬೆಳವಣಿಗೆಯಾದರೆ, ಪರಿಸರ ಸೂಕ್ಷ್ಮ ಪ್ರದೇಶ ಪಶ್ಚಿಮ...

Coconut price News : ಕೊಬ್ಬರಿ ಬೆಂಬಲ ಬೆಲೆ 422 ರೂ. ಹೆಚ್ಚಳ

New Delhi News : ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, 2025ನೇ ಋತುವಿಗೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಲು ಶುಕ್ರವಾರ ನಡೆದ ಕೇಂದ್ರ...

BSY News :ಕಲಬುರಗಿ ಜಯದೇವ ಆಸ್ಪತ್ರೆ ಬಿಎಸ್ವೈ ಕನಸಿನ ಕೂಸು

Bangalore News: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 80ರ ದಶಕದಲ್ಲಿ ಸಚಿವರಾದವರು. ತಾವು(ಪ್ರಿಯಾಂಕ್ ಖರ್ಗೆ) 2016ರಲ್ಲಿ ಸಚಿವರಾದವರು. ಕಲಬುರಗಿಗೆ ತಮ್ಮಿಂದ ಯಾಕೆ ಇಂತಹ ಜನೋಪಯೋಗಿ...

ECO TOURISM : ಮೈಸೂರಿನಲ್ಲಿ ಇಕೋ ಟೂರಿಸಂ ಪ್ರಾರಂಭ

Mysore News: ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಪರಿಸರ (ECO) ಪ್ರವಾಸೋದ್ಯಮ ಯೋಜನೆಯನ್ನು ಜಾರಿ ಮಾಡಲು ಈಗಾಗಲೇ ಪ್ರವಾಸೋದ್ಯಮ ಇಲಾಖೆ ನೀಲನಕ್ಷೆ ತಯಾರಿಸಿದೆ. ಈ ಬಗ್ಗೆ...