spot_img
spot_img

ಶಿಕ್ಷಕರ ಸಾಧನೆಯನ್ನು ಮೆಚ್ಚಿ ಶಿಕ್ಷಕರಿಗೆ ಜಿಲ್ಲಾ ಪ್ರಶಸ್ತಿಯನ್ನು ನೀಡಲಾಗಿದೆ.!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಅಮನ ಇಂಗ್ಲಿಷ್ ಮೀಡಿಯಂ ಸ್ಕೂಲ್ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಸನ್ಮಾನ ಸಮಾರಂಭ  ಅದ್ದೂರಿ ಜರಗಿತು.

ಶೇಖ ಮುಲ್ಲಾ ಅವರಿಗೆ ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಇವರಿಗೆ ಅಮಾನ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಧ್ಯಕ್ಷರಾದ ಅಮಾನುಲ್ಲಾ ಜಮಾದಾರ್ ಸನ್ಮಾನ  ಮಾಡಿದರು, ಶಿಕ್ಷಕರು ಮತ್ತು ಆಡಳಿತ ಮಂಡಳಿಯವರು ಸೇರಿ ಸನ್ಮಾನ ಸಮಾರಂಭವನ್ನು  ಹಮ್ಮಿಕೊಂಡರು.ಕನಾಳ ಸಾರ್ ಮಾತನಾಡಿ  ಶೇಖ ಹಾಗೂ ಮುಲ್ಲಾ ಸರ್  ಶಿಕ್ಷಕರಾಗಿ  ಉತ್ತಮ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಕೊಹ್ಲಿಗೆ ಸಿಕ್ಕಷ್ಟು ಅವಕಾಶ ಕೆ.ಎಲ್.ರಾಹುಲ್‌ಗೆ ಸಿಗದಿರಬಹುದು. 2ನೇ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ.!

ನಮಗೆ ಹೆಮ್ಮೆ ಅನಿಸುತ್ತದೆ ಮನೆಯಲ್ಲಿ ಯಾವುದೇ ಕೆಲಸಗಳು ಇದ್ದರೂ ಅದನ್ನು ಬದಿಗಿಟ್ಟು  ಮೊದಲು ಶಿಕ್ಷಣವನ್ನು ನೀಡುವಲ್ಲಿ  ತಮ್ಮ  ಕಾರ್ಯನಿರ್ವಹಿಸುತ್ತಾರೆ .  ವಿದ್ಯಾರ್ಥಿಗಳಿಗೆ  ಉನ್ನತ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಯಾವಾಗಲೂ ಶಿಕ್ಷಣದ ಆಲೋಚನೆಯಲ್ಲಿ ಇರುತ್ತಾರೆ. ಎಂದು ಹಿರಿಯ ಶಿಕ್ಷಕರು ಹೇಳಿದರು.

 

ಮುದ್ದು ಮಕ್ಕಳೇ ಒಂದೇರಡು ಮಾತುಗಳನ್ನು ಹೇಳಿದರು ಮಕ್ಕಳೇ ನಿಮಗೆ ಭಗವಂತ ವಿದ್ಯೇ, ಬುದ್ದಿ, ಆರೋಗ್ಯ, ಐಶ್ವರ್ಯ,ಶಕ್ತಿ ಕೊಟ್ಟು  ಸದಾ ನಿಮನ್ನು ಕಾಪಾಡಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿ ದೊಡ್ಡ ಹುದ್ದೆಗಳನ್ನು ಅಲಂಕರಿಸಿ ಒಳ್ಳೆ ರೀತಿ ಶಿಕ್ಷಣವನ್ನು ಪಡೆದುಕೊಳ್ಳಿ ಗುರು ಹಿರಿಯರ ಶಾಲೆಯ ಹಾಗೂ ನಿಮ್ಮ ತಂದೆ ತಾಯಿಯರ ಹಾಗೂ ನಮ್ಮ ದೇಶದ ಹೆಸರನ್ನು ನಮ್ಮ ದೇಶದ ಕೀರ್ತಿಯನ್ನು ಹೆಚ್ಚಿಸಿ ಎಂದು ಈ ರೀತಿ ಒಂದೆರಡು ಮಾತುಗಳನ್ನು ಹೇಳಿ ಮಕ್ಕಳಿಗೆ ಶಿಕ್ಷಣದ ಮಹತ್ವಗಳನ್ನು ತಿಳಿಹೇಳಿದರು ಎಂದಿಗೂ ನಿಮ್ಮ ಜೊತೆಗೆ ಶಿಕ್ಷಣವೇ ಬರುತ್ತೆ ನೀವು ಎಲ್ಲಿ ಹೋದರು ನಿಮಗೆ ಶಿಕ್ಷಣವೇ ನಿಮ್ಮ ಗೆಳೆಯನಾಗಿರುತ್ತೆ ಎಲ್ಲರೂ ಹೆಚ್ಚಿನ ಅಭ್ಯಾಸ ಮಾಡಿ ನಮ್ಮ ಶಾಲೆಗೆ ಕೀರ್ತಿ ತೆಗೆದುಕೊಂಡು ಬನ್ನಿ ಎಂದು ಹೇಳಿದರು.

ಇದನ್ನೂ ಓದಿ ; ದ್ವಿತೀಯ PUC ವಿದ್ಯಾರ್ಥಿನಿಯರಿಗೆ ಶುಭ ಸುದ್ದಿ; ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಸರ್ಕಾರಿ ಉದ್ಯೋಗಗಳು!

ಶೇಕ ಮತ್ತು ಮುಲ್ಲಾ ಸರ್ ಮಾತನಾಡಿ ನಾವು ಸದಾ ಕಾಲ ಶಿಕ್ಷಣವನ್ನು ಮುದ್ದು ಮಕ್ಕಳಿಗೆ ನೀಡುವಲ್ಲಿ ನಿರತರಾಗಿರುತ್ತೇವೆ  ಶಿಕ್ಷಣ ನೀಡುವಲ್ಲಿ ನಾವು ದೇವರನ್ನು ಕಾಣುತ್ತೇವೆ. ಜಮಾದಾರ್ ಶಿಕ್ಷಣ ಸಂಸ್ಥೆ ನಡೆಸುತ್ತಿರುವುದು ನಮ್ಮೆಲ್ಲರ ಸಂತೋಷದ ವಿಷಯ ಶಿಕ್ಷಕರಾದವರು ಒಳ್ಳೆ ರೀತಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು , ಶಿಕ್ಷಕರು ಕಲಿಸುವ ಶಿಕ್ಷಣ ಪಾಠ ವಿದ್ಯಾರ್ಥಿಗಳಿಗೆ ಒಳ್ಳೆಯ ಮಾರ್ಗದರ್ಶನವಾಗಿರಬೇಕು ಹಾಗೂ ಅವರು ಎಲ್ಲೇ ಇದ್ದರೂ ಅವರ ಜೀವನವನ್ನು ಅವರೇ ರೂಪಿಸಿಕೊಳ್ಳುವಂತೆ ಶಿಕ್ಷಣವಾಗಿರಬೇಕು.

ನಮ್ಮ ಶಿಕ್ಷಕರ ಧರ್ಮವೆಂದರೆ ಒಬ್ಬ ಶಿಲ್ಪಿಯು ಕಲ್ಲನ್ನು ಸುಂದರಮೂರ್ತಿಯನ್ನಾಗಿ ಕೆತ್ತಿಸಿ ಆ ಮೂರ್ತಿಯನ್ನು ದೇವಸ್ಥಾನದಲ್ಲಿ ಇರುವ ಹಾಗೆ ಮಾಡುವುದೇ ಅಷ್ಟೇ ಆ ಗುರುವಿನ ಕೆಲಸ . ಎಲ್ಲಾ ಮಕ್ಕಳು ಮೂರ್ತಿ ಆಗಬೇಕೆಂಬ ಒಂದೇ ಕಾರಣದಿಂದಾಗಿ ವಿದ್ಯಾರ್ಥಿಗಳು  ನಾವು ಉನ್ನತ ಶಿಕ್ಷಣ ನೀಡಬೇಕು. ಹಾಗೂ ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕು. ಮಕ್ಕಳ ಭವಿಷ್ಯವನ್ನು ಉಜ್ವಯಿಸುವಲ್ಲಿ  ಸದಾ ನಾವು ಕಾರ್ಯನಿರ್ವಹಿತರಾಗಿರುತ್ತೇವೆ ಎಂದು ತಿಳಿಸಿದರು. ಹಾಗೆ ಶಿಕ್ಷಕರಿಗೆ ಸಲಹೆ ನೀಡಿದರು.

ಪ್ರಿನ್ಸಿಪಾಲರು ವಾಣಿ ಮೇಡಂ ಮಾತನಾಡಿ ಶೇಕ್ ಸರ್ ಮತ್ತು ಮುಲ್ಲಾ ಸರ್ ಸಾಧನೆ ನೋಡಿ ಮಕ್ಕಳಿಗೇ  ಹಾಗೂ ಎಲ್ಲಾ ಶಿಕ್ಷಕರಿಗೆ ನೀವು ಕೂಡ ಸಾಧನೆ ಮತ್ತು ನಿಮ್ಮ ಗುರಿಗಳನ್ನು ಇಟ್ಟುಕೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ

ಅಮನ್ ಇಂಗ್ಲಿಷ್ ಮೀಡಿಯಂ ಸ್ಕೂಲಿನ ಶಿಕ್ಷಕರು ಶಿಕ್ಷಕಿಯರು ಮುದ್ದು ಮಕ್ಕಳು ಇನ್ನ ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಜಿಲ್ಲಾಧ್ಯಕ್ಷರು ಎಂ ಎಂ ಶರ್ಮಾ ಮುಖಂಡರು ಗಣ್ಯಮಾನ್ಯರು ಉಪಸಿತರಿದ್ದರು  ಅನೇಕ ಗುರು ಹಿರಿಯರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Instagram Account Follow Now
spot_img

Related articles

INDIA FOREST INCREASED – ಭಾರತದಲ್ಲಿ 1,445 ಚದರ ಕಿ.ಮೀ ಅರಣ್ಯ ಹೆಚ್ಚಳ

INDIA FOREST NEWS : ಭಾರತದ ಅರಣ್ಯ ಸ್ಥಿತಿಗತಿ ವರದಿ ಪ್ರಕಾರ ದೇಶದಲ್ಲಿ ಅರಣ್ಯ ಸಂಪತ್ತು ವೃದ್ಧಿಸಿರುವುದು ಸಕಾರಾತ್ಮಕ ಬೆಳವಣಿಗೆಯಾದರೆ, ಪರಿಸರ ಸೂಕ್ಷ್ಮ ಪ್ರದೇಶ ಪಶ್ಚಿಮ...

Coconut price News : ಕೊಬ್ಬರಿ ಬೆಂಬಲ ಬೆಲೆ 422 ರೂ. ಹೆಚ್ಚಳ

New Delhi News : ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, 2025ನೇ ಋತುವಿಗೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಲು ಶುಕ್ರವಾರ ನಡೆದ ಕೇಂದ್ರ...

BSY News :ಕಲಬುರಗಿ ಜಯದೇವ ಆಸ್ಪತ್ರೆ ಬಿಎಸ್ವೈ ಕನಸಿನ ಕೂಸು

Bangalore News: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 80ರ ದಶಕದಲ್ಲಿ ಸಚಿವರಾದವರು. ತಾವು(ಪ್ರಿಯಾಂಕ್ ಖರ್ಗೆ) 2016ರಲ್ಲಿ ಸಚಿವರಾದವರು. ಕಲಬುರಗಿಗೆ ತಮ್ಮಿಂದ ಯಾಕೆ ಇಂತಹ ಜನೋಪಯೋಗಿ...

ECO TOURISM : ಮೈಸೂರಿನಲ್ಲಿ ಇಕೋ ಟೂರಿಸಂ ಪ್ರಾರಂಭ

Mysore News: ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಪರಿಸರ (ECO) ಪ್ರವಾಸೋದ್ಯಮ ಯೋಜನೆಯನ್ನು ಜಾರಿ ಮಾಡಲು ಈಗಾಗಲೇ ಪ್ರವಾಸೋದ್ಯಮ ಇಲಾಖೆ ನೀಲನಕ್ಷೆ ತಯಾರಿಸಿದೆ. ಈ ಬಗ್ಗೆ...