spot_img
spot_img

ಮಹಾಕುಂಭ ಮೇಳದಲ್ಲಿ ಹಿಂದೂಯೇತರ ಪ್ರವೇಶ ನಿಷೇಧ : ಪಂಡಿತ ಧೀರೇಂದ್ರ ಶಾಸ್ತ್ರಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಕವಾರ್ಧ (ಛತ್ತಿಸಗಡ) ದೇಶದಲ್ಲಿ ನಡೆಯುವ ಪ್ರಯಾಗರಾಜನ ಮಹಾಕುಂಭ ಮೇಳದಲ್ಲಿ ಹಿಂದೂಯೇತರರಿಗೆ ಪ್ರವೇಶ ನೀಡಬಾರದು ಎಂದು ಬಾಗೇಶ್ವರ ಧಾಮನ ಪಂಡಿತ ಧೀರೇಂದ್ರ ಶಾಸ್ತ್ರಿ ಅವರು ಆದೇಶಿಸಿದ್ದಾರೆ.

ಇದರೊಂದಿಗೆ ಅವರು ಮಹಾಕುಂಭ ಮೇಳದಲ್ಲಿ ಹಿಂದೂಯೇತರರಿಗೆ ಅಂಗಡಿಗಳು ಹಾಕುವ ಅನುಮತಿ ಕೂಡ ನೀಡಬಾರದೆಂದು ಈ ಅಂಶವನ್ನು ಬೆಂಬಲಿಸಿದ್ದಾರೆ.

ಯಾರಿಗೆ ಸನಾತನ ಸಂಸ್ಕೃತಿ, ಪೂಜಾ ವಿಧಿ ಮತ್ತು ಸಾಹಿತ್ಯದ ಶುದ್ಧತೆ, ಇದರ ಕುರಿತು ಮಾಹಿತಿ ಇರುವುದು, ಅಂತಹ ಹಿಂದೂಗಳಿಗೆ ಮಾತ್ರ ಅಂಗಡಿಗಳು ಹಾಕಲು ಅನುಮತಿ ನೀಡಬೇಕು.ಅವರಿಗೂ ಪ್ರವೇಶ ನೀಡಬಾರದು.

ಉಗಳಿರುವ ಘಟನೆ ಘಟಿಸುತ್ತದೆ, ಹಾಗೂ ಎಲ್ಲೋ ಹಣ್ಣುಗಳ ಮೇಲೆ ಹೇಸಿಗೆ ಹಚ್ಚುತ್ತಿರುವುದು ಕಾಣುತ್ತದೆ, ಹೀಗೆ ಆಗಬಹುದು. ಇದರ ಹಿಂದೆ ಕೆಲವು ಷಡ್ಯಂತ್ರಗಳು ಕೂಡ ಇರಬಹುದು,

ಪ್ರಯಾಗರಾಜನಲ್ಲಿ ತ್ರಿವೇಣಿ ಸಂಗಮವಿದೆ. ಇಲ್ಲಿ ಸಂತರ ದರ್ಶನವಾಗುತ್ತದೆ. ಧಾರ್ಮಿಕ ಕಥೆಗೆ ನಿಮ್ಮ ಯಾವುದೇ ಸಂಬಂಧವಿಲ್ಲ. ಹಿಂದುತ್ವದ ಜೊತೆಗೆ ನಿಮ್ಮ ಯಾವುದೇ ಸಂಬಂಧವಿಲ್ಲ. ಸನಾತನ ಜೊತೆಗೆ ನಿಮ್ಮ ಯಾವುದೇ ಸಂಬಂಧವಿಲ್ಲ. ನಿಮಗೆ ಶ್ರೀ ರಾಮನೊಂದಿಗೆ ಯಾವುದೇ ಸಂಬಂಧವಿಲ್ಲ. ಒಂದು ವೇಳೆ ನಿಮಗೆ ಶ್ರೀ ರಾಮನ ಜೊತೆಗೆ ಯಾವುದೇ ಸಂಬಂಧವಿಲ್ಲವಾದರೆ, ನಿಮಗೆ ಶ್ರೀರಾಮನ ಕಾರ್ಯದ ಉಪಯೋಗವೇನು ? ಎಂದು ಅವರು ಹೇಳಿದರು.

ಹಿಂದೂಯೇತರರಿಗೆ ಮಹಾಕುಂಭ ಮೇಳದಲ್ಲಿ ಹಣ ಗಳಿಸುವುದಕ್ಕಾಗಿ ಅಥವಾ ಹಿಂದುಗಳ ಮತಾಂತರ ಮಾಡಲು ಬರುತ್ತಾರೆ, ಇಲ್ಲಿಯವರೆಗೆ ಹೀಗೆಯೇ ಕಂಡು ಬಂದಿದೆ. ಆದ್ದರಿಂದ ಇಂತಹವರು ಇಲ್ಲಿ ಬರದಂತೆ ನಿಷೇಧಿಸಲು ಯಾರಾದರೂ ಆಗ್ರಹಿಸಿದರೆ, ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಇಂತಹ ಬೇಡಿಕೆ ಇತರ ಸಂತರು ಮತ್ತು ಧಾರ್ಮಿಕ ಸಂಘಟನೆಗಳು ಕೂಡ ಆಗ್ರಹಿಸಿದರೆ ಸರಕಾರದ ಮೇಲೆ ಒತ್ತಡ ನಿರ್ಮಾಣವಾಗಬಹುದು ಮತ್ತು ಹಿಂದುಗಳ ತೀರ್ಥಕ್ಷೇತ್ರ ಮತ್ತು ಕುಂಭ ಮೇಳದಲ್ಲಿ ಪಾವಿತ್ರ್ಯತೆ ಉಳಿಯಬಹುದು !

ಒಂದು ವೇಳೆ ಹಿಂದೂಯೇತರರು ಮಹಾಕುಂಭ ಪರ್ವಕ್ಕೆ ಬರುವುದು ಹಣ ಸಂಪಾದಿಸಲು ಅಥವಾ ಹಿಂದೂಗಳನ್ನು ಮತಾಂತರ ಮಾಡಲು ಬರುವುದು ಮಾಡಬಾರದು ಎಂದು ಅವರು ಟ್ವೀಟ್ ಮಾಡಿದ್ದಾರೆ.

ಉತ್ತರಪ್ರದೇಶದಲ್ಲಿ ಭಾಜಪದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ಸರಕಾರ ಇದ್ದರು ಕೂಡ ಮತಾಂಧ ಮುಸಲ್ಮಾನರು ಹಿಂದುಗಳ ಮೇಲೆ ಈ ರೀತಿ ದಾಳಿ ನಡೆಸುವ ಧೈರ್ಯ ಮಾಡುತ್ತಾರೆ, ಇದರ ಅರ್ಥ ಅವರು ಎಷ್ಟು ಉದ್ಧಟರಾಗಿದ್ದಾರೆ ಮತ್ತು ಅವರಿಗೆ ಈಗ ಕಠೋರ ಶಿಕ್ಷೆ ವಿಧಿಸುವ ಆವಶ್ಯಕತೆ ನಿರ್ಮಾಣವಾಗಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಬಿಗ್​ಬಾಸ್​ ಮನೆಯಲ್ಲಿ ಎಲ್ಲಾ ಉಲ್ಟಾ ಪಲ್ಟಾ..

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 10ನೇ ವಾರಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​​ ಮನೆಯಲ್ಲಿ ಎರಡು ತಂಡವಾಗಿ ಮಾರ್ಪಟ್ಟಿದೆ. ಈ...

ತಿರುಪತಿ: ಲಡ್ಡು ಖರೀದಿಸಲು ಇದ್ದ ಮಿತಿ ತೆಗೆದು ಹಾಕಿದ ಟಿಟಿಡಿ

ಆಂಧ್ರ ಪ್ರದೇಶ: ಇನ್ನು ಮುಂದೆ ತಿರುಪತಿಗೆ ಭೇಟಿ ನೀಡುವ ಭಕ್ತರು ಕೇಳಿದಷ್ಟೂ ಲಡ್ಡು ನೀಡಲು ಹಾಗೂ ಲಡ್ಡು ತಯಾರಿಸಲು ಬೇಕಾಗಿರುವ ಸಿಬ್ಬಂದಿ ನೇಮಕಕ್ಕೂ ಟಿಟಿಡಿ...

ಕರ್ನಾಟಕದ ಕರಾವಳಿಯಲ್ಲಿ 5 ಬ್ಯಾಂಕ್​ಗಳ ಸ್ಥಾಪನೆ

ಮಂಗಳೂರು: ಇಂದು ಅಂತಾರಾಷ್ಟ್ರೀಯ ಬ್ಯಾಂಕ್ ದಿನ. ಆರ್ಥಿಕ ಅಭಿವೃದ್ಧಿ, ಶ್ರೇಯಸ್ಸಿಗೆ ಆಧಾರವಾದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಗೌರವಿಸುವ ದಿನ. ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ...

ಪ್ರೊಬಾ-3 ಮಿಷನ್ ಉಡಾವಣೆ ನಾಳೆಗೆ ಮುಂದೂಡಿಕೆ: ಇಸ್ರೋ

ಬೆಂಗಳೂರು: ಇಂದು ನಿಗದಿಯಾಗಿದ್ದ ಯುರೋಪಿಯನ್ ಸ್ಪೇಸ್ ಏಜೆನ್ಸಿಯ (ಇಎಸ್ಎ) ಪ್ರೊಬಾ -3 ಮಿಷನ್ ಉಡಾವಣೆಯನ್ನು ನಾಳೆಗೆ (ಡಿಸೆಂಬರ್ 5ಕ್ಕೆ) ಮುಂದೂಡಲಾಗಿದೆ. ನಾಳೆ ಭಾರತೀಯ ಕಾಲಮಾನ...