spot_img
spot_img

BIGG BOSS KANNADA 11: ಈ ಬಾರಿ ಯಾರು ಇನ್? ವೈರಲ್ ಸುದ್ದಿ ನಿಮಗಾಗಿ!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

BIGG BOSS KANNADA 11ರ ಅಭ್ಯರ್ಥಿ ಪಟ್ಟಿ ತುಂಬಾ ವೈರಲ್ ಆಗ್ತಾ ಇದೆ ಇದರ ಜೊತೆಗೆ ಕಿಚ್ಚ ಸುದೀಪ್ ಅವರೇ ಮತ್ತೆ ಈ ಬಾರಿಯ ಬಿಗ್ ಬಾಸ್ ಸೀಸನ್ host ಎಂದು ಕೇಳಲು ಬಂದಿದೆ.

ನಿಮ್ಮ ಮನಸ್ಸಿನಲ್ಲಿ ಒಂದು ದೊಡ್ಡ ಪ್ರಶ್ನೆ ಮೂಡಿರಲೇಬೇಕು ಅದು ಏನಪ್ಪಾ ಅಂದರೆ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಯಾರು ಸ್ಪರ್ದಿಗಳು ಎಂದು ನಿಮ್ಮ ಮುಂದೆ ನಮ್ಮ ವಾಹಿನಿ ಈ ಒಂದು ಸುದ್ದಿಯನ್ನು ಪ್ರಸ್ತುತ ಪಡಿಸುತ್ತಿದೆ.

ಒಲವಿನ ನಿಲ್ದಾಣ ದ ನಾಯಕ ಎಂಟ್ರಿ?

ಜೊತೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಒಲವಿನ ನಿಲ್ದಾಣ ದ ನಾಯಕ ಕೂಡ ಈ ಸೀಸನ್ ನಲ್ಲಿ ಭಾಗಿಯಾಗಲಿದ್ದಾರೆ. ಅವರ ಮೂಲ ಹೆಸರು ಅಕ್ಷಯ್ ನಾಯಕ್. ಮೊದಲಿಗೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಸ್ತೂರಿ ನಿವಾಸ ಎಂಬ ಸೀರಿಯಲ್ ನಲ್ಲೂ ಕೂಡ ಇವರು ನಟಿಸಿದ್ದರು. ಇದೀಗ ಒಲವಿನ ನಿಲ್ದಾಣ ಸೀರಿಯಲ್ನಿಂದ ಎಲ್ಲಾ ರಾಜ್ಯದ ಮನೆಮನೆಗಳನ್ನು ಮನೆಮಾತಾದ ಅಕ್ಷಯ್ ನಾಯಕ್ ಕೂಡ ಬಿಗ್ ಬಾಸ್ ಮನೆಗೆ ಸೇರಿಕೊಳ್ಳಲಿದ್ದಾರೆ. ಮೀಡಿಯಾ ವಿಭಾಗದಿಂದ ಅಂದರೆ ಪತ್ರಕರ್ತರ ಮುಖವನ್ನ ತೋರಿಸಲು ಈ ಬಾರಿ ಬಿಗ್ ಬಾಸ್ ಖ್ಯಾತ ಪತ್ರಕರ್ತ ಹಾಗೂ ನ್ಯೂಸ್ ಅಂಕರ್ ಹರೀಶ್ ನಾಗರಾಜ್ ಅವರನ್ನು ಕೂಡ ಈ ಒಂದು ಸೀಸನ್ ನಲ್ಲಿ ಭಾಗಿಯಾಗಲು ಆಹ್ವಾನಿಸಿದೆ. ಜೊತೆಗೆ ಹರೀಶ್ ನಾಗರಾಜ್ ಅವರು ಈ ಬಾರಿ ಸೀಸನ್ ಗೆಲ್ಲುವ ಎಲ್ಲ ಲಕ್ಷಣಗಳು ಕೂಡ ಕಾಣುತ್ತಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

BIGG BOSS KANNADA  11ರಲ್ಲಿ ಯೂಟ್ಯೂಬ್ ಸ್ಟಾರ್ ಎಂಟ್ರಿ!

ಮೊದಲಿಗೆ ಯೂಟ್ಯೂಬ್ ಸ್ಟಾರ್ ಜೊತೆಗೆ ಶಾರ್ಟ್ ಮೂವಿಗಳನ್ನು ಮಾಡುವಂತಹ ಶಟ್ರು ಅಂದ್ರೆ ಗೌರವ ಶೆಟ್ಟಿ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಎಂಟ್ರಿ ಕೊಡಬಹುದು ಎಂಬ ಮಾತು ಕೇಳಿ ಬರುತ್ತಿದೆ. ಜೊತೆಗೆ ಹುಲಿ ಕಾರ್ತಿಕ್ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಸಂಭಾವ್ಯ ಪಟ್ಟಿ ಹೇಳ್ತಾ ಇದೆ. ಮನಸ್ಸಿನಲ್ಲಿ ಪ್ರಶ್ನೆ ಇನ್ನೊಂದು ಹುಟ್ಟಿರಲೇಬೇಕು ಅದು ಏನು ಅಂದರೆ ಈ ಬಾರಿಯ ಸೀಸನ್ ಯಾವಾಗ ಸ್ಟಾರ್ಟ್ ಆಗುತ್ತೆ ಎಂದು? ಅದಕ್ಕೆ ವಂದೇ ಉತ್ತರ ಅದು ಇದೆ ಸಪ್ಟೆಂಬರ್ ತಿಂಗಳಲ್ಲಿ ಈ ಬಾರಿಯ ಬಿಗ್ ಬಾಸ್ ಸೀಸನ್ 11 ಪ್ರಾರಂಭವಾಗಲಿದೆ.

BIGG BOSS KANNADA  11 ರಲ್ಲಿ ಬಿಳಿ ಹೆಂಡತಿ ಕಿರುತೆರೆಯ ಖ್ಯಾತ ನಟ

ನಮ್ಮನೆ ಯುವರಾಣಿ, ಹಾಗೂ ಬಿಳಿ ಹೆಂಡತಿ ಕಿರುತೆರೆಯ ಖ್ಯಾತ ನಟನಾದ ದೀಪ ಗೌಡ ಅವರು ಕೂಡ ಈ ಬಾರಿಯ ಬಿಗ್ ಬಾಸ್ 11ಸೀಸನ್ ನಲ್ಲಿ ಭಾಗಿಯಾಗಲಿದ್ದಾರೆ. ಬಿಳಿ ಹೆಂಡತಿಯನ್ನು ಇವರಿಗೆ ಅಷ್ಟೊಂದು ಖ್ಯಾತಿ ಸಿಗಲಿಲ್ಲ. ನಂತರ ನಮ್ಮನೆ ಯುವರಾಣಿ ಎಂಬ ಸೀರಿಯಲ್ ಇಂದ ಇವರು ಖ್ಯಾತಿ ಪಡೆದಿದ್ದಾರೆ ಸೀರಿಯಲ್ ನಲ್ಲಿ ಇವರ ಹೆಸರು ಅನಿಕೇತ್ ,ಈ ಬಾರಿಯ ಬಿಗ್ ಬಾಸ್ ಸೀಸನ್ ನಲ್ಲಿ ಇವರು ಕೂಡ ಒಳ್ಳೆಯ ಪ್ರತಿದ್ವಂಧಿ ಎಂದು ಎಲ್ಲರೂ ಹೇಳುತ್ತಿದ್ದಾರೆ.

BIGG BOSS KANNADA  11ರಲ್ಲಿ ಅವಳಿ ಸಹೋದರಿಯರು!

ಕನ್ನಡ ಚಿತ್ರರಂಗದಲ್ಲಿ ಅವಳಿ ಸಹೋದರಿಯರು ತಮ್ಮ ಮನಮೋಹಕ ರೂಪದಿಂದ ಎಲ್ಲಾ ಕನ್ನಡಿಗರನ್ನು ಮನಸೆಳೆದಿದ್ದಾರೆ ಈ ಬಾರಿ ಈ ಅವಳಿ ಸಹೋದರಿಯರು ಬಿಗ್ ಬಾಸ್ ಮನೆಯಲ್ಲಿ ಕಾಣಲಿದ್ದಾರೆ ಅವರು ಯಾರು ಅಂದರೆ ಅದ್ವಿತಿ ಶೆಟ್ಟಿ ಹಾಗೂ ಅಶ್ವಿತಿ ಶೆಟ್ಟಿ ಮೂಲತಃ ಇವರು ಮಂಗಳೂರಿನವರು, ಜೊತೆಗೆ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಎಂಬ ಕನ್ನಡದ ಬ್ಲಾಕ್ಬಸ್ಟರ್ ಸಿನಿಮಾದಲ್ಲಿ ನಾಯಕಿ ರಾಧಿಕಾ ಪಂಡಿತ್ ಅವರ ಗೆಳತಿಯ ಪಾತ್ರವನ್ನು ಮಾಡಿದ್ದಾರೆ ಮತ್ತು ಜನರು ಇವರನ್ನ ತುಂಬಾ ಇಷ್ಟ ಪಡುತ್ತಾರೆ ಎಂದು ಬಿಗ್ ಬಾಸ್ ಸೀಸನ್ 11ರ ಸಾಲಿನಲ್ಲಿ ಈ ಅವಳಿ ಸಹೋದರಿಯರನ್ನು ಎಂಟ್ರಿ ಮಾಡಲಾಗಿದೆ.

ಶ್ರೀನಿವಾಸರ ಪತ್ನಿ ಎಂಟ್ರಿ!

ಪುರಂದರ ದಾಸ ಕಲರ್ಸ್ ಕನ್ನಡದಲ್ಲಿ ಬರುತ್ತಿದ್ದಂತಹ ಅತಿ ಜನಪ್ರಿಯ ಪೌರಾಣಿಕ ಸೀರಿಯಲ್ ಪುರಂದರದಾಸ ಈ ಈ ಸೀರಿಯಲ್ನಲ್ಲಿ ಶ್ರೀನಿವಾಸರ ಪತ್ನಿ ಸರಸ್ವತಿ ಪಾತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿರುವ ಅಮೂಲ್ಯ ಭರದ್ವಾಜ್ ಅವರು ಕೂಡ ಈ ಬಾರಿಯ ಸೀಸನ್ 11ರ ಬಿಗ್ ಬಾಸ್ ಮನೆಯಲ್ಲಿ ಕಾಣಲಿದ್ದಾರೆ.

ಇನಾಷ್ಟು ಓದಿರಿ: ಮಹಿಳೆಯರು ಇಲ್ಲದೇ ಕನ್ನಡ ಸಿನಿಮಾ ಮಾಡ್ತಾರಂತೆ: ಕವಿತಾ ಲಂಕೇಶ್ ಹೇಳಿದ್ದೇನು?

ಓಂ ಪಿಚ್ಚರ್ ನಾಯಕಿ ಎಂಟ್ರಿ!

ಓಂ ಪಿಚ್ಚರ್ ನಾಯಕಿ ಹಾಗೂ ಕನ್ನಡ ಸಿನಿಮಾ ರಂಗದಲ್ಲಿ ಅದ್ಭುತ ಪೂರ್ವ ಪ್ರತಿಭೆ ಮತ್ತು ಕನ್ನಡತಿಯಾದ ಪ್ರೇಮ ಅವರು ಕೂಡ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಕಾಣಲಿದ್ದಾರೆ ಎಂದು ಸುದ್ದಿಗಳು ಹರಡುತ್ತಿವೆ ಆದರೆ ಇನ್ನೂ ಸ್ಪಷ್ಟವಾಗಿಲ್ಲ ಪ್ರೇಮ ಅವರು ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಕಾಣಲಿದ್ದಾರಾ? ಅಥವಾ ಇಲ್ಲವಾ? ಎಂದು ನಿಜಕ್ಕೂ ಈ ಬಾರಿ ಪ್ರೇಮ ಅವರು ಬಿಗ್ ಬಾಸ್ ಸೀಸನ್ ನಲ್ಲಿ ಎಂಟ್ರಿ ಕೊಟ್ರೆ ಏನಾಗುತ್ತೆ ಉತ್ತರ ನೀವೇ ಹೇಳಿ!

ಮಗಳು ಜಾನಕೀ ಕೂಡ ಬರಲಿದ್ದಾರೆ!

ಖ್ಯಾತ ಗಾಯಕಿ ಹಾಗೂ ಮಗಳು ಜಾನಕಿ ಸೀರಿಯಲ್ ನಲ್ಲಿ ನಟಿಸಿದವರು ಅವರೇ ಐಶ್ವರ್ಯ ರಂಗರಾಜನ್ ಈ ಬಾರಿಯ ಸೀಸನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅನೇಕ ಮಾಹಿತಿಗಳು ಹೊರಬೀಳುತ್ತಿವೆ. ಇನ್ನು ಯಾರ್ಯಾರು ಎಂಟ್ರಿ ಕೊಡ್ತಾರೆ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಹುಡುಕಲು ಹೇ ಸೀತಾರಾಮ್ ಪ್ರಯತ್ನ ಪಡುತ್ತಿದೆ, ಜೊತೆಗೆ ಇನ್ನಷ್ಟು ಜನರ ಪಟ್ಟಿಯನ್ನು ನಿಮ್ಮ ಮುಂದೆ ತೆಗೆದುಕೊಂಡು ಬರುತ್ತೇವೆ ಎಂಬ ಭರವಸೆಯನ್ನು ಕೂಡ ಕೊಡುತ್ತೇವೆ.

ಇನಾಷ್ಟು ಓದಿರಿ:

ಟೀಮ್ ಇಂಡಿಯಾದ ಉಪನಾಯಕ ಗಿಲ್ಗೆ ಬಿಗ್ ಶಾಕ್; ಬಾಂಗ್ಲಾ ವಿರುದ್ಧ ಟಿ20 ಸೀರೀಸ್.!

ಈದ್ ಆಚರಣೆ ವೇಳೆ ಮಂಗಳೂರು VHP ಪ್ರತಿಭಟನೆ; ಬಿ ಸಿ ರೋಡ್‌ನಲ್ಲಿ ಪರಿಸ್ಥಿತಿ ಉದ್ವಿಗ್ನ, ಮದ್ಯ ನಿಷೇಧ.!

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಎರಡನೇ ಟೆಸ್ಟ್‌ಗೆ ತಂಡ ಹೇಗೆ ಇರಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ ? ಸ್ಟಾರ್​ ಆಟಗಾರನಿಗೆ ಕೊಕ್​​̤!

ಬಾಂಗ್ಲಾದೇಶ ತಂಡ ಟೆಸ್ಟ್ ಮತ್ತು ಟಿ20 ಸರಣಿಗಾಗಿ ಭಾರತದ ಪ್ರವಾಸ ಕೈಗೊಂಡಿದೆ. ಈಗಾಗಲೇ ಟೀಮ್​ ಇಂಡಿಯಾ 2 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಮುನ್ನಡೆ...

ತಿರುಪತಿ ವಿಚಾರ : ಡಿಸಿಎಂ ಪವನ್ ಕಲ್ಯಾಣ್‌ಗೆ ಕ್ಷಮೆ ಕೇಳಿದ ನಟ ಯಾರು ?

ತಿರುಪತಿ-ತಿರುಮಲ ಲಡ್ಡು ಪ್ರಸಾದದಲ್ಲಿ ಕಲಬೆರಕೆ ವಿಚಾರ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಲಡ್ಡು ವಿಚಾರವಾಗಿ ಸಾಕಷ್ಟು ರೀಲ್ಸ್ ಗಳು ಮತ್ತು ಮೀಮ್ಸ್ ಗಳು ಹರಿದಾಡುತ್ತಿವೆ....

ನಿಮ್ಮ ಮನೆಯಲ್ಲಿರುವ ತುಪ್ಪ ಶುದ್ಧವಾಗಿದೆಯಾ ಕಲಬೆರಕೆವಾಗಿದೆಯಾ ? ಇಲ್ಲಿವೆ ಸರಳವಾದ ಉಪಾಯಗಳು.!

ತಿರುಪತಿ ಬಾಲಾಜಿಯ ಪ್ರಸಾದದಲ್ಲಿ ಕಲಬೆರಕೆ ಆಗಿದೆ ಎಂಬ ವಿಷಯ ತಿಳಿದಾಗಿನಿಂದ ತುಪ್ಪದ ವಿಚಾರದಲ್ಲಿ ಅನೇಕ ಸಂಶಯಗಳು ಮೂಡುತ್ತಿವೆ. ನಂದಿನಿ ತುಪ್ಪದ ಬಿಟ್ರೆ ಬೇರೆ ಯಾವ...

ಅಪ್ರಾಪ್ತ ಬಾಲಕಿಯರಿಗೆ ಮಾದರಿಯಾಗಿದ್ದಾಳೆ.! ತನ್ನ ಮದುವೆಯನ್ನೇ ನಿಲ್ಲಿಸಿದ ಬಾಲಕಿ!

ಬೀದರ್, ಕಲಬುರಗಿ: ಬಸವಕಲ್ಯಾಣ ತಾಲೂಕಿನ ಹಳ್ಳಿಯೊಂದರಲ್ಲಿ 9ನೇ ತರಗತಿ ಓದುತ್ತಿರುವ 14 ವರ್ಷದ ಈ ಬಾಲಕಿ ತನ್ನ ಮದುವೆಯನ್ನೇ ನಿಲ್ಲಿಸಿದ ಬಾಲಕಿ ದಿಟ್ಟ ಹೋರಾಟಗಾರ್ತಿ, ಇತರೆ...