spot_img
spot_img

Bigg Boss ವಿಡಿಯೋ ಬಿಡುಗಡೆ : ಹೊಸ ಅಧ್ಯಾಯದ ಹವಾ ಜೋರಾಗಿದೆ..!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ Bigg Boss ಈ ಬಾರಿ ಡಿಫರೆಂಟ್ (Different) ಆಗಿ ಮೂಡಿ ಬರುತ್ತಿದೆ. ಈ ವಿಷಯ ಎಲ್ಲರಿಗೂ ಗೊತ್ತಿದೆ. ಆದರೆ ಬಿಗ್‌ ಬಾಸ್ ಸೀಸನ್ 11ರ ಪ್ರೊಮೋ ರಿಲೀಸ್ ಆದ ಮೇಲೆ ಹೊಸ ಅಧ್ಯಾಯದ ಹವಾ ಜೋರಾಗಿದೆ.

ಇದನ್ನೂ ಓದಿ :ಮಿಸ್ ಮಾಡ್ಕೋಬೇಡಿ ವಿಶ್ವ ಸಿನಿಮಾ ದಿನಾಚರಣೆ 99 ರೂಪಾಯಿಗೆ ಮಲ್ಟಿಫ್ಲೆಕ್ಸ್​ನಲ್ಲಿ ಸಿನಿಮಾ ನೋಡಿ!

10 ವರ್ಷದಿಂದ ಒಂದು ಲೆಕ್ಕ ಈಗಿಂದ ಬೇರೆನೇ ಲೆಕ್ಕ. ಬಿಗ್‌ಬಾಸ್ 11ರ ಮೊದಲ ಪ್ರೊಮೋ(Promo)ದಲ್ಲಿ ಕಿಚ್ಚ ಸುದೀಪ್ ಅವರು ಇದು ಹೊಸ ಅಧ್ಯಾಯ ಅನ್ನೋ ಭರವಸೆ ಕೊಟ್ಟಿದ್ದರು. ಕಿಚ್ಚ ಕೊಟ್ಟ ಮಾತಿನಂತೆ ಬಿಗ್‌ಬಾಸ್ ಸೀಸನ್ 11 (Bigg Boss season 11) ರ ಪ್ರೊಮೋ ಕಿರುತೆರೆಯಲ್ಲಿ ಧೂಳೆಬ್ಬಿಸಿದೆ. ಕೇವಲ 24 ಗಂಟೆಯಲ್ಲಿ Bigg Boss  ಪ್ರೊಮೋ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.

ಬಿಗ್‌ಬಾಸ್ ಸೀಸನ್ 11ರ ಪ್ರೊಮೋ ಧೂಳೆಬ್ಬಿಸಿದ ಕಲರ್ಸ್‌ ಕನ್ನಡ ತಂಡದಿಂದ ಮತ್ತೊಂದು ವಿಡಿಯೋ ಬಿಡುಗಡೆ ಮಾಡಲಾಗಿದೆ. ಬಿಗ್‌ಬಾಸ್ ಪ್ರೊಮೋದ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಲಾಗಿದ್ದು, ಕಿಚ್ಚ ಸುದೀಪ್‌ನ ಖಡಕ್ ಲುಕ್‌ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ಇದನ್ನೂ ಓದಿ : ರೇಣುಕಾಸ್ವಾಮಿ ಕೇಸ್‌ನಲ್ಲಿ ನಟ ದರ್ಶನ್‌ ಅರೆಸ್ಟ್ ಆಗಿದ್ದು ; ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದೆನು.!

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಕಲರ್ಸ್ ಕನ್ನಡ ಚಾನೆಲ್‌ 1 ನಿಮಿಷ 50 ಸೆಕೆಂಡ್ ವಿಡಿಯೋ ರಿಲೀಸ್ ಮಾಡಿದೆ. ಬಿಗ್‌ಬಾಸ್ ಪ್ರೊಮೋ ಮೇಕಿಂಗ್ ವಿಡಿಯೋ ಇದಾಗಿದ್ದು, ಈ ಬಾರಿ ಹೊಸ ಅಧ್ಯಾಯ ಅನ್ನೋದಕ್ಕೆ ಇದು ಸಾಕ್ಷಿಯಾಗಿದೆ. ಬಿಗ್‌ಬಾಸ್ ಪ್ರೊಮೋ ವಿಡಿಯೋವನ್ನು ಇಡೀ ತಂಡ ಬಹಳ ಕಷ್ಟಪಟ್ಟು ಶೂಟ್ ಮಾಡಿದೆ. ಕಿರುತೆರೆಯ ದೊಡ್ಡಣ್ಣ ಬಿಗ್‌ಬಾಸ್‌ 11ರ ಅದ್ದೂರಿ ಪ್ರೊಮೋ ಮೇಕಿಂಗ್‌ ಅನ್ನೋ ಕ್ಯಾಪ್ಶನ್ ನೀಡಲಾಗಿದೆ.

ಪ್ರೊಮೋದ ಮೇಕಿಂಗ್ ವಿಡಿಯೋ ನೋಡಿ ಬಿಗ್‌ಬಾಸ್ ಪ್ರಿಯರು ಬಿಗ್‌ಬಾಸ್‌ಗೆ ಬಾಸ್ ಕಿಚ್ಚ ಸುದೀಪ್. ಪ್ರೊಮೋಗೋಸ್ಕರ ಇಷ್ಟೊಂದು ಕಷ್ಟನಾ. ಸುದೀಪ್‌ಗೋಸ್ಕರ ಬಿಗ್‌ಬಾಸ್ ನೋಡೋರು ಕಮೆಂಟ್ ಮಾಡಿ ಎಂದು ಹೇಳುತ್ತಿದ್ದಾರೆ. ಸದ್ಯ ಅಭಿಮಾನಿಗಳು ಸೆಪ್ಟೆಂಬರ್‌ 29ರಿಂದ ಶುರುವಾಗುವ ಬಿಗ್‌ಬಾಸ್ ಸೀಸನ್ 11ಕ್ಕಾಗಿ ಕರ್ನಾಟಕದ ಬಿಗ್‌ ಬಾಸ್‌ ಪ್ರೀಯರು ತುದಿಗಾಲಲ್ಲಿ ಕಾಯುತ್ತಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img

Related articles

PRAYAGRAJ MAHA KUMBH LIGHTING : ಗಮನ ಸೆಳೆಯುತ್ತಿದೆ ಮಹಾಕುಂಭದ ಲೈಟಿಂಗ್ ವ್ಯವಸ್ಥೆ

Lucknow, Uttar Pradesh News: PRAYAGRAJ MAHA KUMBH LIGHTING ವಿದ್ಯುತ್ ಇಲಾಖೆ ಕನಸಿನ ಲೋಕವನ್ನೇ ಸೃಷ್ಟಿಸಿದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಇದು ಭಕ್ತರ...

TRANSGENDERS IN AKKA CAFE : ಮಂಗಳಮುಖಿಯರಿಂದ ‘ಅಕ್ಕ’ ಕೆಫೆ ನಿರ್ವಹಣೆ

Haveri News: ಹಾವೇರಿ ಜಿಲ್ಲಾ ಪಂಚಾಯತ್​ ದಿಟ್ಟ ನಿರ್ಧಾರಕ್ಕೆ ಮಂಗಳಮುಖಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಸುಮಾರು 10 ಜನ ಮಂಗಳಮುಖಿಯರು ನಿರ್ವಹಣೆ ಮಾಡಲಿರುವ TRANSGENDERS IN AKKA CAFEಗೆ...

Heart health is high;ಹಲಸಿನ ಹಣ್ಣು ತಿಂದ್ರೆ ಆರೋಗ್ಯಕ್ಕೆ 10 ಪ್ರಯೋಜನ.

Jackfruit News: ಎಲ್ಲಾ ಕಾಲದಲ್ಲೂ ಸಿಗುವ ಹಲಸಿನ ಹಣ್ಣು ತಿಂದರೆ ಬಹಳಷ್ಟು ಅನುಕೂಲಗಳು ಇವೆ. ಹಲಸಿನ ಹಣ್ಣಿನ 10 healthಕರ ಗುಣಗಳ ಮಾಹಿತಿ ಇಲ್ಲಿದೆ ನೋಡಿ.ಹಲಸಿನ...

A huge reduction in the prices of smartphones and electrical goods after the Budgetದೊಡ್ಡ ಬೇಡಿಕೆ ಇಟ್ಟಿರುವ ಟೆಕ್.

Smartphone and Electrical News: ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆಗಳು ಕಡಿಮೆ ಆಗಬಹುದು ಎನ್ನಲಾಗುತ್ತಿದೆ. ಟೆಕ್​ ಕ್ಷೇತ್ರ ಆಮದು ಸುಂಕ ಕಡಿಮೆ ಮಾಡುವಂತೆ...