ಬೆಂಗಳೂರು : ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಮಾರ್ಗವನ್ನು ಅಕ್ಟೋಬರ್ 16 ರಿಂದ ಪರಿಚಯಿಸುತ್ತಿದೆ. ಕೆಆರ್‌ಪುರಂ ಸಮೀಪದ ಟಿನ್‌ಫ್ಯಾಕ್ಟರಿಯಿಂದ ಬೆಂಗಳೂರು ಹೊರವಲಯದ ವಿಜಯಪುರಕ್ಕೆ ಸಂಪರ್ಕ ಕಲ್ಪಿಸಲಾಗುತ್ತದೆ ” ಎಂದು ತಿಳಿಸಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಹೊಸ ಮಾರ್ಗದಲ್ಲಿ ಬಸ್ ಸಂಚಾರ ಆರಂಭಿಸುತ್ತಿದೆ.
ಬಿಎಂಟಿಸಿ ಬಸ್ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಟೆಕ್ಕಿ ಮೃತಪಟ್ಟ ಘಟನೆ ಬೆಳ್ಳಂದೂರು ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಕಳೆದ ವಾರಾಂತ್ಯದಲ್ಲಿ ಜರುಗಲಿದೆ ಎಂದು ತಿಳಿಸಿದರು.
ಬಸ್ ಮಾರ್ಗ ಸಂಖ್ಯೆ – 316 – ಝಡ್ ಟಿನ್‌ಫ್ಯಾಕ್ಟರಿ – ವಿಜಯಪುರ ಟಿನ್ ಫ್ಯಾಕ್ಟರಿ, ಕೆ.ಆರ್.ಪುರ, ಬೂದಿಗೆರೆ, ನಲ್ಲೂರು, ಚನ್ನರಾಯಪಟ್ಟಣ, ವಿಜಯಪುರ ಮಾರ್ಗ 2 ಸಂಚಾರ ನಡೆಸುವ ಬಸ್‌ಗಳು ಬೆಳಿಗ್ಗೆ 9.55, 10. 55, ಮಧ್ಯಾಹ್ನ 2.40, 3.40 ಈ ವೇಳೆ ಟಿನ್ ಫ್ಯಾಕ್ಟರಿಯಿಂದ ಬಸ್ ಹೊರಡುವುದು ಬೆಳಿಗ್ಗೆ 8.00, 9.00, 11.50, ಮಧ್ಯಾಹ್ನ 12 .50 ಈ ವೇಳೆ ವಿಜಯಪುರದಿಂದ ಬಸ್ ಹೊರಡುತ್ತದೆ.
ಬಸ್ ಮಾರ್ಗ ಸಂಖ್ಯೆ 381 ಎಫ್ ಯು ಹೊಸಕೋಟೆ ಹೈಸ್ಕೂಲ್, ಕಾಟೇರಮ್ಮ ದೇವಸ್ಥಾನ, ಉಪ್ಪಾರಹಳ್ಳಿ, ಹಾಸಿಗಾಳ ಕಂಬಳೀಪುರಯವರೆಗೆ ಸಂಚಾರ ಮಾಡುತ್ತದೆ. ಸಂಚಾರ ನಡೆಸುವ 3 ಬಸ್‌ಗಳು ಬೆಳಿಗ್ಗೆ 06.40, 07.00, 07.20, 07.50, 08.10, 08.30, 09.00, 09.20, 09.40, 10.45, 11.05, 11.25, 11.55, 12.15, 12.35, ಮಧ್ಯಾಹ್ನ 1.05, 1.25, 1.45, 2.55, 3.15, 3.35, ಸಂಜೆ 405, 4.25, 4.45 ಈ ವೇಳೆ ಹೊಸಕೋಟೆ ಹೈಸ್ಕೂಲ್‌ನಿಂದ ಬಸ್ ಬಿಡುವುದು. ಬೆಳಿಗ್ಗೆ 07.15, 07.35, 07.55, 08.25, 08.45, 09.05, 09.35, 09.55, 10.15, 11.20, 11.40, 12.00, 12.30, ಮಧ್ಯಾಹ್ನ 1.10, 2.20, 2.40, 3.00, 3.30, 3.50, ಸಂಜೆ 4.10, 4.40, 5.00, 5.20 ಈ ವೇಳೆ ಕಾಟೇರಮ್ಮ ದೇವಸ್ಥಾನದಿಂದ ಬಸ್ ಬಿಡುವುದು ಎಂದು ತಿಳಿಸಿದ್ದಾರೆ.