spot_img
spot_img

ಬಾಂಗ್ಲಾಗೆ ಚಮ್‌ಕ ಹಿಡಿಸಿದ ಬೂಮ್ರಾ ; 8 ವಿಕೆಟ್ ಢಮಾರ್.. ಹಿಡಿತ ಸಾಧಿಸಿದ ರೋಹಿತ್ ಪಡೆ.!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ನ ಎರಡನೇ ದಿನದಲ್ಲಿ ಬೂಮ್ರಾ ಮುಂದೆ ಬಾಂಗ್ಲಾದೇಶದ ಆಟ ನಡೆಯಲಿಲ್ಲ. ಬೂಮ್ ಬೂಮ್ ಬೂಮ್ರಾ ದಾಳಿಗೆ ತತ್ತರಿಸುರುವ ಬಾಂಗ್ಲಾ ಬ್ಯಾಟ್ಸ್​ಮನ್​ಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ : SSLC ಪಾಸ್‌ ಆಗಿದ್ರೆ ಸರ್ಕಾರಿ ಕೆಲಸ : ಆದಾಯ ತೆರಿಗೆ ಇಲಾಖೆ ಹುದ್ದೆಗಳಿಗೆ ಕಾಲ್​ ಫಾರ್ಮ್.!

ಅಂದ್ಹಾಗೆ ಇಂದು ಬೆಳಗ್ಗೆ ಭಾರತವು ಜಡೇಜಾ ಹಾಗೂ ಅಶ್ವಿನ್ ಅವರ ವಿಕೆಟ್ ಕಳೆದುಕೊಂಡು ಬೇಗ ಆಲೌಟ್ ಆಯಿತು. 91.2 ಓವರ್​ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 376 ರನ್​​ಗಳಿಸಿತು. ಈ ಟಾರ್ಗೆಟ್​ನೊಂದಿಗೆ ಬ್ಯಾಟಿಂಗ್​ಗೆ ಇಳಿದಿದ್ದ ಬಾಂಗ್ಲಾ ತಂಡ ಟೀ ಬ್ರೇಕ್ ಅಂತ್ಯದ ವೇಳೆಗೆ 112 ರನ್​ಗಳಿಸಿ 8 ವಿಕೆಟ್ ಕಳೆದುಕೊಂಡು ಪೇಚಿಗೆ ಸಿಲುಕಿದೆ.

ಇದನ್ನೂ ಓದಿ : ಆ್ಯಪಲ್​ ಪ್ರಿಯರಿಗೆ ಗೂಡ್‌ ನ್ಯೂಸ್‌ ; iPhone​ 16 ಸರಣಿಯನ್ನು ಮನೆ ಬಾಗಿಲಲ್ಲೇ ವಿತರಿಸುತ್ತೆ ಈ ಫ್ಲಾಟ್​ಫಾರ್ಮ್​!

ಟೀಂ ಇಂಡಿಯಾ ಪರ ಜಸ್​​ಪ್ರೀತ್ ಬೂಮ್ರಾ ಮಾರಕ ಬೌಲಿಂಗ್ ದಾಳಿ ನಡೆಸಿದರು. ಕೇವಲ 6.5 ಓವರ್​ನಲ್ಲಿ 28 ರನ್​​ ನೀಡಿ 3 ಮೂರು ವಿಕೆಟ್ ಪಡೆದುಕೊಂಡರು.

ಬ್ಯಾಟಿಂಗ್​ನಲ್ಲಿ ದರ್ಬಾರ್ ನಡೆಸಿದ್ದ ರವೀಂದ್ರ ಜಡೆಜಾ 2 ವಿಕೆಟ್​ ಕಿತ್ತಿದ್ದಾರೆ. ಅದೇ ರೀತಿ ಆಕಾಶ್ ದೀಪ್ ಎರಡು ವಿಕೆಟ್ ಪಡೆದರೆ, ಸಿರಾಜ್ ಕೂಡ ಒಂದು ವಿಕೆಟ್ ಪಡೆದುಕೊಂಡಿದ್ದಾರೆ. ಇನ್ನು ಎರಡು ವಿಕೆಟ್ ಉರುಳಿದರೆ ರೋಹಿತ್ ಪಡೆ ಮೊದಲ ಇನ್ನಿಂಗ್ಸ್​ನಲ್ಲಿ ಭಾರೀ ಅಂತರದ ಮುನ್ನಡೆ ಕಾಯ್ದುಕೊಳ್ಳಲಿದೆ.

WhatsApp Group Join Now
Telegram Group Join Now
Instagram Account Follow Now
spot_img

Related articles

STOCK MARKET: ಸೆನ್ಸೆಕ್ಸ್ 425 ಅಂಶ ಕುಸಿತ, 22,795ಕ್ಕಿಳಿದ ನಿಫ್ಟಿ

Mumbai News: ಎನ್ಎಸ್ಇ ನಿಫ್ಟಿ 50 ಕೂಡ 127.25 ಪಾಯಿಂಟ್ ಅಥವಾ ಶೇಕಡಾ 0.51 ರಷ್ಟು ಕುಸಿದು 22,795.90 ರಲ್ಲಿ ಕೊನೆಗೊಂಡಿದೆ. ನಿಫ್ಟಿ 50 ದಿನದ...

PRE BUDGET MEETING:ಮುಂಬರುವ 2025-26ರ ರಾಜ್ಯ ಬಜೆಟ್ನಲ್ಲಿ ಕಾಸಿಯಾದ ನಿರೀಕ್ಷೆಗಳೇನು?

Bangalore News : ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ BUDGET ಪೂರ್ವ ಸಭೆ ನಡೆಸಿ...

TRAINS KUMBH MELA: ಇಲ್ಲಿ ತನಕ 3 ಕೋಟಿಗೂ ಹೆಚ್ಚು ಭಕ್ತರ ರೈಲು ಯಾನ!!

Vijayawada (Andhra Pradesh) News: ಫೆಬ್ರವರಿ 26 ರಂದು ಕೊನೆಗೊಳ್ಳುವ ಕುಂಭಮೇಳ ಕಣ್ತುಂಬಿಕೊಳ್ಳಲು ಭಕ್ತರ ದಂಡು ಪ್ರಯೋಗರಾಜ್​ ಗೆ ಆಗಮಿಸುತ್ತಿದೆ. ಭಾರತೀಯ ರೈಲ್ವೇಸ್​ ಇದುವರೆಗೂ 3.09...

AYODHYA SHRI RAM TEMPLE:ತಡರಾತ್ರಿವರೆಗೂ ರಾಮನ ದರ್ಶನಕ್ಕೆ ಅವಕಾಶ

Ayodhya (Uttar Pradesh) News: ಭಗವಾನ್ ರಾಮನ ಶಿಶು ರೂಪವಾದ ರಾಮ್ ಲಲ್ಲಾನನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಭಕ್ತರು AYODHYA ಆಗಮಿಸುತ್ತಿದ್ದಾರೆ. ಶುಕ್ರವಾರ ಮುಂಜಾನೆ 5...