ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವಂತ ಹುದ್ದೆಗಳನ್ನು ತುಂಬಲಾಗುತ್ತಿದೆ. ಈ ಸಂಬಂಧ ಈಗಾಗಲೇ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಇದಕ್ಕೆ ಅಪ್ಲೇ ಮಾಡಬಹುದು. ಉದ್ಯೋಗಕ್ಕೆ ಸಂಬಳವು ಉತ್ತಮ ಮಟ್ಟದಲ್ಲಿದ್ದು ಈ ಸಂಬಂಧ ಇತರೆ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.
ಇದನ್ನೂ ಓದಿ : ಆ್ಯಪಲ್ ಪ್ರಿಯರಿಗೆ ಗೂಡ್ ನ್ಯೂಸ್ ; iPhone 16 ಸರಣಿಯನ್ನು ಮನೆ ಬಾಗಿಲಲ್ಲೇ ವಿತರಿಸುತ್ತೆ ಈ ಫ್ಲಾಟ್ಫಾರ್ಮ್!
ಇನ್ಕಮ್ ಟ್ಯಾಕ್ಸ್ ಇಲಾಖೆಯಲ್ಲಿ ಖಾಲಿ ಇರುವಂತ ಕ್ಯಾಂಟೀನ್ ಅಟೆಂಡೆಂಟ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇಲಾಖೆಯ ಗ್ರೂಪ್ ಸಿ ಹುದ್ದೆಗಳು ಆಗಿದ್ದು ಈಗಾಗಲೇ ನೋಟಿಫಿಕೇಶನ್ ಅನ್ನು ರಿಲೀಸ್ ಮಾಡಲಾಗಿದೆ. ಅರ್ಜಿಗಳನ್ನು ಕೂಡ ಹಾಕಲಾಗುತ್ತಿದೆ. ಆಸಕ್ತರು ತಕ್ಷಣದಿಂದ ಆನ್ಲೈನ್ ಮೂಲಕ ಅಪ್ಲೇ ಮಾಡಬಹುದು.
ಇದನ್ನೂ ಓದಿ : ಬಾಂಗ್ಲಾಗೆ ಶಾಕ್ ಕೊಟ್ಟ ಆರ್ ಅಶ್ವಿನ್ ಹಾಗಲ್ಲ ; ಇತಿಹಾಸ ನೆನಪಿಸಿದ ಸ್ಟಾರ್ ಆಲ್ರೌಂಡರ್..! ಏನದು
ತಿಂಗಳ ಸ್ಯಾಲರಿ- ₹18,000 ರಿಂದ ₹56,900
ಅರ್ಜಿ ಶುಲ್ಕ ಇರುವುದಿಲ್ಲ,
ವಿದ್ಯಾರ್ಹತೆ- ಮೆಟ್ರಿಕ್ಯುಲೇಷನ್ (10ನೇ ತರಗತಿ) ಪೂರ್ಣಗೊಳಿಸಿರಬೇಕು
ವಯಸ್ಸಿನ ಮಿತಿ- 18 ರಿಂದ 25 ವರ್ಷದ ಒಳಗಿನ ಅಭ್ಯರ್ಥಿಗಳಿಗೆ ಆದ್ಯತೆ
ವಯೋಮಿತಿ ಸಡಿಲಿಕೆ– ಎಸ್ಸಿ, ಎಸ್ಟಿ 5 ವರ್ಷ, ಒಬಿಸಿ 3 ವರ್ಷ, ವಿಶೇಷ ಚೇತರಿಗೆ 10 ವರ್ಷ,
ಉದ್ಯೋಗ ಮಾಡುವ ಸ್ಥಳ-
ತಮಿಳು ನಾಡು ಮತ್ತು ಪುದುಚೇರಿ
ಒಟ್ಟು ಹುದ್ದೆಗಳು- 25
ಪ್ರಮುಖ ದಿನಾಂಕಗಳು ಇಲ್ಲಿವೆ!
ಅರ್ಜಿಯನ್ನು ಸಲ್ಲಿಕೆ ಮಾಡಲು ಕೊನೆ ದಿನಾಂಕ- ಸೆಪ್ಟೆಂಬರ್ 22, 2024
ಲಿಖಿತ ಪರೀಕ್ಷೆ ಬರೆಯಲು ಶಾರ್ಟ್ ಲಿಸ್ಟ್- ಅಕ್ಟೋಬರ್ 01, 2024
ಅಭ್ಯರ್ಥಿಗಳ ಹಾಲ್ಟಿಕೆಟ್ ಡೌನ್ಲೋಡ್- ಅಕ್ಟೋಬರ್ 01 ರಿಂದ 05
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ..?
ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದವರಿಗೆ ಹುದ್ದೆಗೆ ಅವಕಾಶ
ಸಂಪೂರ್ಣ ಮಾಹಿತಿಗಾಗಿ ಇದನ್ನು ಕ್ಲಿಕ್ ಮಾಡಿ- https://drive.google.com/file/d/1z_fBKCztEwRQRieKjq7Int-CZf1PLw-8/view