spot_img
spot_img

ಮದಿಹಳ್ಳಿ ದಲಿತ ಪಿಡಿಓ ವರ್ಗಾವಣೆಗೆ ಕಸರತ್ತು ನಡೆಸಿದ ಖತರ್ನಾಕ ಅಧ್ಯಕ್ಷ.!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದ ಘಟನೆ ಇದು. ಹುಕ್ಕೇರಿ ತಾಲೂಕಿನ  ಸಮೀಪ ಮದನಹಳ್ಳಿ ಎಂಬ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಗ್ರಾಮ ಪಂಚಾಯತಿಯಲ್ಲಿ ಮಹಿಳಾ ಅಧ್ಯಕ್ಷ ತಾಯಿ ಅಧ್ಯಕ್ಷರಾದರೆ  ಆ ಪಂಚಾಯತಿಯಲ್ಲಿ ಮಗನದೆ ದರ್ಬಾರು ಅಲ್ಲಿರುವ ಪಿಡಿಓ ಬೇಸತ್ತು ಹೋಗಿದ್ದಾರೆ. ಅಧ್ಯಕ್ಷ ತಾಯಿ ಇದ್ದರೆ ಮಗನ ದರ್ಬಾರ್ ಇದೇ , ಇಲ್ಲಿ ದೇವರು ಯಾರು ಪೂಜಾರಿ ಯಾರು ಎಂದು ಭಕ್ತರು ಯಾರು  ಎಂಬ ಬಗ್ಗೆ  ಸಾರ್ವಜನಿಕರಿಗೆ ತಿಳಿಸಬೇಕು.

ಇದನ್ನೂ ಓದಿ : ಬಾಂಗ್ಲಾಗೆ ಚಮ್‌ಕ ಹಿಡಿಸಿದ ಬೂಮ್ರಾ ; 8 ವಿಕೆಟ್ ಢಮಾರ್.. ಹಿಡಿತ ಸಾಧಿಸಿದ ರೋಹಿತ್ ಪಡೆ.!

ಇನ್ನು ದಲಿತ ಎಂಬ ವಿಚಾರದಲ್ಲಿ ಅಭಿವೃದ್ಧಿ ಅಧಿಕಾರಿಯನ್ನು ಎತ್ತಂಗಡಿ ಮಾಡಲು ಹಲವು ಕಸರತ್ತು ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ .ಅಧ್ಯಕ್ಷ ಮೀಟಿಂಗ್‌ನಲ್ಲಿ ಎಲ್ಲಾ ಅಧ್ಯಕ್ಷರ ಬಿಳಿ ಕಾಗದದ ಮೇಲೆ ಸಹಿಯನ್ನು ಪಡೆದು ತಾಲೂಕು ಅಧ್ಯಕ್ಷರಿಗೆ ಗಪ್ಪಚುಪ್ಪ ಸುಮ್ಮನೆ ಬಂದು ಅರ್ಜಿ ಕೊಟ್ಟ ಮಾಹಿತಿ ಬಹಿರಂಗವಾಗಿದೆ.

ಇಂತಹ ಅಧ್ಯಕ್ಷರನ್ನು ಆಯ್ಕೆ ಮಾಡಿದ ನಾವುಗಳೇ ಅಭಿವೃದ್ಧಿ ಆಗಬೇಕು ಎಂಬ ಯಕ್ಷ ಪ್ರಶ್ನೆ ಎಲ್ಲರನ್ನು ಕಾಡು ತೊಡಗಿದೆ ಅಧ್ಯಕ್ಷನಿಗೆ ಏಕೆ ಬೇಕಿತ್ತು “ ದಲಿತ  ಸಮಾಜ ತುಳಿಯುವ ಬುದ್ಧಿ ಏಕೆ ಬಂದಿದೆ “ ಎಂದು ಈ ಪ್ರಶ್ನೆಗೆ ಉತ್ತರಿಸಲೇ ಬೇಕಿದೆ ಈ ದಲಿತ ಪಿಡಿಓ ನನ್ನು ವರ್ಗಾವಣೆ ಮಾಡಲು ಕಸರತ್ತು ನಡೆಸಿದಾನೆಂದರೆ ಈತ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ದಲಿತ ಕುಟುಂಬಗಳ ಕಾಳಜಿ ಇಲ್ಲ ಎಂಬಂತೆ ತಿಳಿದು ಬರುತ್ತದೆ.

ಇದನ್ನೂ ಓದಿ : SSLC ಪಾಸ್‌ ಆಗಿದ್ರೆ ಸರ್ಕಾರಿ ಕೆಲಸ : ಆದಾಯ ತೆರಿಗೆ ಇಲಾಖೆ ಹುದ್ದೆಗಳಿಗೆ ಕಾಲ್​ ಫಾರ್ಮ್.!

ಸಂವಿಧಾನದಲ್ಲಿ ಕೆಳಮಟ್ಟದ ಜನಾಂಗಕ್ಕೆ ಸೇರಿದವರಿಂದ ಹಂತವರನ್ನು ಸರ್ಕಾರದ ಸವಲತ್ತುಗಳನ್ನು ನೀಡಿ ಅಭಿವೃದ್ಧಿ ಪಡಿಸಬೇಕಿದ್ದ ಈ ಅಧ್ಯಕ್ಷ ಮಾತ್ರ ದಲಿತ ದಲಿತರ ತುಳಿತಕ್ಕೆ ಶೋಷಿತರ ತುಳಿತಕ್ಕೆ  ಮುಂದಾಗಿದ್ದಾನೆ ಎಂಬ ಪ್ರಶ್ನೆ ಇಲ್ಲಿ ಕಾಣಬರುತ್ತಿದೆ.

ಮುಂದಿನ ದಿನಮಾನಗಳಲ್ಲಿ ಅಧ್ಯಕ್ಷನ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ದಲಿತರು ಮಾಧ್ಯಮಕ್ಕೆ ಮಾಹಿತಿ ನೀಡಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ ದಲಿತರ ಕಡೆಗಣಿಸುವ ಅಧ್ಯಕ್ಷರನ್ನು ಕೂಡಲೇ ಆ ಸ್ಥಾನದಿಂದ ವಜಾಗೊಳಿಸಬೇಕು.

ವರದಿ – ಸಂತೋಷ ಪಾಟೀಲ , ಪತ್ರಿಕೆ ವರದಿಗಾರರು ಹುಕ್ಕೇರಿ

WhatsApp Group Join Now
Telegram Group Join Now
Instagram Account Follow Now
spot_img

Related articles

MALLIKARJUN KHARGE : ರಾಜ್ಯ ಕಾಂಗ್ರೆಸ್ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ವಾರ್ನಿಂಗ್

Bangalore News: ಶಾಸಕರು, ಸಚಿವರು, ಎಂಪಿಗಳಿಗೆ ನನ್ನ ಸಲಹೆ ಇಷ್ಟೇ, ಯಾರೂ ಬಹಿರಂಗ ಹೇಳಿಕೆ ಕೊಡಬಾರದು. ಏನು ಮಾಡಬೇಕು ಅಂತ ನಾವು ತೀರ್ಮಾನ ಮಾಡ್ತೇವೆ ಎಂದು...

BJP MANIFESTO SANKALP PATRA : ಮಹಿಳೆಯರಿಗೆ ಮಾಸಿಕ 2500 ರೂ, ಸಿಲಿಂಡರ್ಗೆ 500 ರೂ ಸಬ್ಸಿಡಿ ನೀಡೋ ಭರವಸೆ

New Delhi News: ಮಹಿಳೆಯರಿಗೆ ಮಾಸಿಕ 2500 ರೂಪಾಯಿ ನೀಡುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಇದಲ್ಲದೇ ಬಡ ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ಮೇಲೆ...

LEMON WITH HONEY WATER BENEFITS : ಬೆಳಗ್ಗೆ ಜೇನುತುಪ್ಪ & ನಿಂಬೆ ರಸ ಕುಡಿದರೆ ದೊರೆಯುತ್ತೆ ಆರೋಗ್ಯದ ಹಲವು ಲಾಭಗಳು

Lemon With Honey Water Benefits: ಜೇನುತುಪ್ಪವು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಉಪಯುಕ್ತವಾಗಿದೆ. ಇದು ಪ್ರಬಲವಾದ ಬ್ಯಾಕ್ಟೀರಿಯಾ ವಿರೋಧಿ ಹಾಗೂ ಆ್ಯಂಟಿಫಂಗಲ್ ಗುಣಗಳನ್ನು...

CM SIDDARAMAIAH : ಎಷ್ಟಾದರೂ ಹಣ – ಸವಲತ್ತು ಕೇಳಿ, ಕೊಡ್ತೀನಿ

Mangalore (South Kannada) News: ರಾಜ್ಯದ ಕ್ರೀಡಾಪಟುಗಳಿಗೆ ಸರ್ಕಾರ ಎಲ್ಲ ರೀತಿಯ ಸವಲತ್ತು ಒದಗಿಸಲಿದೆ. ಜೊತೆಗೆ ನೇಮಕಾತಿಯಲ್ಲೂ ಮೀಸಲಾತಿ ಕೊಡಲಾಗುವುದು ಎಂದು CM SIDDARAMAIAH ಭರವಸೆ...