ಇಡೀ ಸ್ಯಾಂಡಲ್ ವುಡ್ ಜೊತೆಗೆ ಕರ್ನಾಟಕವನ್ನು ಬೆರಗಾಗಿಸಿದ ರೇಣುಕಾ ಸ್ವಾಮಿ ಮರ್ಡರ್ ಪ್ರಕರಣದಲ್ಲಿ ಜೈಲು ಪಾಲು ಆಗಿರುವ ನಟ ದರ್ಶನ್ ಜೈಲಲ್ಲಿ ಸಂಕಟಪಡುತ್ತಿದ್ದಾರೆ.
ಎತ್ತಕಡೆ ಎಷ್ಟು ದಿನ ಟೆನ್ಶನ್ ತೆಗೆದುಕೊಂಡು ಸಾಕಾಗಿದ್ದ ಪತ್ನಿ ವಿಜಯ್ ಲಕ್ಷ್ಮಿ ಬರ್ತಡೇ ಪಾರ್ಟಿಯಲ್ಲಿ ಮುಳುಗಿ ಎಂಜಾಯ್ ಮಾಡುತ್ತಿದ್ದಾರೆ.
ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಮೆಂಟ್ ಮಾಡುತ್ತಾ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಚಾರ್ಜ್ ಶೀಟ್ ಸಲ್ಲಿಕೆಯ ನಂತರ ಅತಂಕದಲ್ಲಿರುವ ದರ್ಶನ್ ರವರ ಬಗ್ಗೆ ಚಿಂತೆ ಇಲ್ಲದೆ ಪತ್ನಿ ವಿಜಯಲಕ್ಷ್ಮಿ ಪ್ರಭಾವಿ ರಾಜಕಾರಣಿಯ ಸೊಸೆ ಮತ್ತು ತಮ್ಮ ಸ್ನೇಹಿತೆಯ ಬರ್ತಡೇ ಪಾರ್ಟಿಯಲ್ಲಿ ತೊಡಗಿದ್ದಾರೆ.
ಎಲ್ಲೋ ಒಂದು ಕಡೆ ಇದರಲ್ಲಿಯೂ ತಮ್ಮ ಲಾಭ ಹುಡುಕುತ್ತಿದ್ದಾರಾ? ವಿಜಯಲಕ್ಷ್ಮಿ ಎಂಬ ಪ್ರಶ್ನೆ ಮಾಡುತ್ತದೆ. ಏಕೆಂದರೆ ವಿಜಯಲಕ್ಷ್ಮಿ ಹೋಗಿದ್ದು ಸಿಎಂ ಸಿದ್ದರಾಮಯ್ಯನವರ ಸೊಸೆಯ ಜೊತೆ ಶ್ರುತಿ ಎಂಬ ಸ್ನೇಹಿತೆಯ ಹುಟ್ಟು ಹಬ್ಬದ ಪಾರ್ಟಿಗೆ. ಅವರಿಬ್ಬರೂ ಹಲವು ವರ್ಷಗಳಿಂದ ಸ್ನೇಹಿತರಂತೆ ಆದರೆ ಚಾರ್ಜ್ ಶೀಟ್ ಸಲ್ಲಿಕೆಯ ನಂತರ ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಸಿಎಂ ಅವರಿಂದ ಏನಾದರೂ ಸಹಾಯ ಸಿಗಬಹುದಾ? ಎಂಬ ನಿರೀಕ್ಷೆಯಲ್ಲಿದ್ದಾರಾ ವಿಜಯಲಕ್ಷ್ಮಿ ಎಂಬ ಅನುಮಾನವ ಮುಂಡಿದೆ.
ಕೇವಲ ಪಾರ್ಟಿ ಅಟೆಂಡ್ ಮಾಡಿದ್ದಷ್ಟೇ ಅಲ್ಲದೆ ಫೋಟೋಗಳನ್ನು ತಮ್ಮ ಇಂತಹ ಖಾತೆಗೆ ಶೇರ್ ಮಾಡಿರೋದು ಕುತೂಹಲ ಮೂಡಿಸಿದೆ.