spot_img
spot_img

India VS Sri Lanka: ಟೀಮ್ ಇಂಡಿಯಾಗೆ ದೊಡ್ಡ ಸಂಕಷ್ಟ!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

HSR News : ಭಾರತಕ್ಕೆ ದೊಡ್ಡ ಸಂಕಷ್ಟ!

ಈ ಬಾರಿಯ ಟಿ ಟ್ವೆಂಟಿ ವಿಶ್ವ ಕಪ್ ಮುಕ್ತಾಯವಾದ ನಂತರ ಹಿಟ್ಮ್ಯಾನ್ ರೋಹಿತ್ ಶರ್ಮಾ(Rohit Sharma) ಹಾಗೂ ಕಿಂಗ್ ಕೊಹ್ಲಿ (Virat Kohli) ರಿಟೈರ್ಮೆಂಟ್ ಪಡೆದುಕೊಂಡಿದ್ದಾರೆ ಕಾರಣ ಅವರ ಒಂದು ಸ್ಥಾನ ತುಂಬಲು ಹೆಡ್ ಕೋಚ್ ಗೌತಮ್ ಗಂಭೀರ್(Gautam Gambhir) ಅವರಿಗೆ ಸಾಧ್ಯನಾ? ಎಂಬ ಪ್ರಶ್ನೆಗೆ ಉತ್ತರ ಹುಡುಕಿದೆ HSR NEWS.

IND VS SLA 3 ಪಂದ್ಯಗಳ ಟಿ20

ಭಾರತ ಮತ್ತು ಶ್ರೀಲಂಕಾ ನಡುವಣ ಮೂರು ಪಂದ್ಯಗಳ ಸರಣಿಯಲ್ಲಿ ಒಂದು ದೊಡ್ಡ ಸಂಕಷ್ಟ ಎದುರಾಗಿದೆ, ಅದು ಏನು ಅಂದರೆ ಹಿಟ್ಮ್ಯಾನ್ Rohit Sharma ಮತ್ತು Virat Kohli ನಿವೃತ್ತಿ. ಕಾರಣ ಭಾರತದ ಕ್ರಿಕೆಟ್ ಜಗತ್ತಿನಲ್ಲಿ ಒಂದು ದೊಡ್ಡ ಬ್ಲ್ಯಾಕ್ ಹೋಲ್ ಮೂಡಿದೆ. ಈ ಒಂದು ಖಾಲಿ ಸ್ಥಾನವನ್ನು ತುಂಬಲು ಯಾರಿಗೂ ಸಾಧ್ಯವಿಲ್ಲ ಆದರೂ ಕೂಡ ದಿ ಪ್ಲೇ ಮಸ್ಟ್ ಮೂವ್ ಆನ್ ಅನ್ನೋತರ ಅವರ ಒಂದು ಜಾಗವನ್ನು ತುಂಬಲೇಬೇಕು. ಅದಕ್ಕಾಗಿ ಭಾರತದ ನವೀನ ಹೆಡ್ ಕೋಚ್ ಗೌತಮ್ ಗಂಭೀರ್ ಅವರು ಯಾರನ್ನು ಟೀಮ್ ನಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ರವರ ಜಾಗದಲ್ಲಿ ಇಡುತ್ತಾರೆ ಎನ್ನುವುದು ಒಂದು ಯಕ್ಷಪ್ರಶ್ನೆ?

ಯಾರು ಇಬ್ಬರ ಸ್ಥಾನದಲ್ಲಿ ಫಿಕ್ಸ್?

ಆದರೂ ಕೂಡ ಕ್ರಿಕೆಟ್ ತಜ್ಞರು ಹೇಳುತ್ತಿರುವ ಮಾತು ಏನು ಅಂದ್ರೆ ರೋಹಿತ್ ಶರ್ಮ=ಶುಭಮನ್ ಸಿಂಗ್ ಗಿಲ್(Shubman Gill) ಎಂದು ಹೇಳಲಾಗುತ್ತಿದೆ ಕಾರಣ ರೋಹಿತ್ ಶರ್ಮರ ಸ್ಥಾನದಲ್ಲಿ ಶುಭಮನ್ ಸಿಂಗ್ ಗಿಲ್ ಅವರು ಆಡಬಹುದು ಅಥವಾ ಅವರ ಒಂದು ಸ್ಥಾನವನ್ನು ಪೂರೈಸಬಹುದು ಎಂಬ ಮಾತು ಕೇಳಿಬರುತ್ತದೆ. ಆದರೆ ಕಿಂಗ್ ಕೊಹ್ಲಿ ಅವರ ಸ್ಥಾನದಲ್ಲಿ ಯಾರು ಎಂಬ ಪ್ರಶ್ನೆಗೆ ಉತ್ತರ ಇನ್ನು ಸಿಕ್ಕಿಲ್ಲ ಎಂದು ಹಲವು ತಜ್ಞರು ಮತ್ತು ಕ್ರಿಕೆಟ್ ಪ್ರೇಮಿಗಳು ಹೇಳುತ್ತಿದ್ದಾರೆ. ಕಾರಣ ಗೌತಮ್ ಗಂಭೀರವರಿಗೆ ಈ ಒಂದು ವಿಷಯ ಸಾಕಷ್ಟು ಕಷ್ಟ ತರಬಹುದು ಎಂದು ಹೇಳಲಾಗುತ್ತದೆ.

ಇದನ್ನು ಓದಿರಿ: ಪ್ಯಾರಿಸ್ ಒಲಿಂಪಿಕ್ಸ್​ಗೆ ಅದ್ಧೂರಿ ಚಾಲನೆ: ಇಂದಿನಿಂದ ಭಾರತ ಪದಕ ಭೇಟೆ ಆರಂಭ

ಭಾರತಕ್ಕೆ ಒಂದು ಕೊನೆಯ ಪ್ರಯತ್ನ!

ಆದರೂ ಕೂಡ ಒಂದು ಕೂಗು ಕೇಳಿ ಬರುತ್ತಿದೆ ಅದು ಏನು ಅಂದರೆ ವಿರಾಟ್ ಕೊಹ್ಲಿ, ಅವರ ಸ್ಥಾನದಲ್ಲಿ ರಿಂಕು ಸಿಂಗ್ (RInku Singh) ಅವರು ಆಡಬಹುದು ಅಥವಾ ಅವರ ಒಂದು ಸ್ಥಾನವನ್ನು ತುಂಬಬಹುದು ಎಂಬ ಮಾತು ಕೇಳಿ ಬರುತ್ತಿದೆ ಆದರೆ ರಿಂಕು ಸಿಂಗ್ ನಿಜಕ್ಕೂ ಕಿಂಗ್ ವಿರಾಟ್ ಕೊಹ್ಲಿ ಅವರ ಸ್ಥಾನವನ್ನು ಪೂರೈಸುತ್ತಾರ ಎಂಬ ಮಾತೆ ದೊಡ್ಡ ಯಕ್ಷಪ್ರಶ್ನೆ ಕಾರಣ ಗೌತಮ್ ಗಂಭೀರ್ ಹಾಗೂ ಭಾರತಕ್ಕೆ ಈ ಇಬ್ಬರ ಅಗಲಿಕೆ ಸ್ವಲ್ಪ ದಿನದ ಮಟ್ಟಿಗೆ ಕಾಡಬಹುದು ಎಂದು ಹೇಳಲಾಗುತ್ತಿದೆ ಅದಕ್ಕಾಗಿ ಕ್ರಿಕೆಟ್ ಪ್ರೇಮಿಗಳೇ ನಿಮಗೆ ಒಂದು ಕ್ರಿಕೆಟ್ ಔತಣ ಮಿಸ್ ಆಗಬಹುದಾ ಅಥವಾ ಹೊಸ ಹುಡುಗರು ಭಾರತಕ್ಕೆ ಮತ್ತು ಭಾರತೀಯರಿಗೆ ಒಳ್ಳೆಯ ಎಂಟರ್ಟೈನ್ಮೆಂಟ್ ಜೊತೆಗೆ ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹರಿಸಬಹುದಾ? ಎಂಬ ಪ್ರಶ್ನೆಗೆ ಉತ್ತರ ನೀವು ಕಮೆಂಟ್ ಬಾಕ್ಸಲ್ಲಿ ಕಮೆಂಟ್ ಮಾಡಿ.

ಇದನ್ನು ಓದಿರಿ: ಆಗಸ್ಟ್​ 15ರಿಂದ ಇಂದಿರಾ ಕ್ಯಾಂಟೀನ್‌ ಹೊಸ ಮೆನು ಚೇಂಜ್​, ಇಲ್ಲಿದೆ ಸಂಪೂರ್ಣ ವಿವರ

WhatsApp Group Join Now
Telegram Group Join Now
Instagram Account Follow Now
spot_img

Related articles

ಎರಡನೇ ಟೆಸ್ಟ್‌ಗೆ ತಂಡ ಹೇಗೆ ಇರಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ ? ಸ್ಟಾರ್​ ಆಟಗಾರನಿಗೆ ಕೊಕ್​​̤!

ಬಾಂಗ್ಲಾದೇಶ ತಂಡ ಟೆಸ್ಟ್ ಮತ್ತು ಟಿ20 ಸರಣಿಗಾಗಿ ಭಾರತದ ಪ್ರವಾಸ ಕೈಗೊಂಡಿದೆ. ಈಗಾಗಲೇ ಟೀಮ್​ ಇಂಡಿಯಾ 2 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಮುನ್ನಡೆ...

ತಿರುಪತಿ ವಿಚಾರ : ಡಿಸಿಎಂ ಪವನ್ ಕಲ್ಯಾಣ್‌ಗೆ ಕ್ಷಮೆ ಕೇಳಿದ ನಟ ಯಾರು ?

ತಿರುಪತಿ-ತಿರುಮಲ ಲಡ್ಡು ಪ್ರಸಾದದಲ್ಲಿ ಕಲಬೆರಕೆ ವಿಚಾರ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಲಡ್ಡು ವಿಚಾರವಾಗಿ ಸಾಕಷ್ಟು ರೀಲ್ಸ್ ಗಳು ಮತ್ತು ಮೀಮ್ಸ್ ಗಳು ಹರಿದಾಡುತ್ತಿವೆ....

ನಿಮ್ಮ ಮನೆಯಲ್ಲಿರುವ ತುಪ್ಪ ಶುದ್ಧವಾಗಿದೆಯಾ ಕಲಬೆರಕೆವಾಗಿದೆಯಾ ? ಇಲ್ಲಿವೆ ಸರಳವಾದ ಉಪಾಯಗಳು.!

ತಿರುಪತಿ ಬಾಲಾಜಿಯ ಪ್ರಸಾದದಲ್ಲಿ ಕಲಬೆರಕೆ ಆಗಿದೆ ಎಂಬ ವಿಷಯ ತಿಳಿದಾಗಿನಿಂದ ತುಪ್ಪದ ವಿಚಾರದಲ್ಲಿ ಅನೇಕ ಸಂಶಯಗಳು ಮೂಡುತ್ತಿವೆ. ನಂದಿನಿ ತುಪ್ಪದ ಬಿಟ್ರೆ ಬೇರೆ ಯಾವ...

ಅಪ್ರಾಪ್ತ ಬಾಲಕಿಯರಿಗೆ ಮಾದರಿಯಾಗಿದ್ದಾಳೆ.! ತನ್ನ ಮದುವೆಯನ್ನೇ ನಿಲ್ಲಿಸಿದ ಬಾಲಕಿ!

ಬೀದರ್, ಕಲಬುರಗಿ: ಬಸವಕಲ್ಯಾಣ ತಾಲೂಕಿನ ಹಳ್ಳಿಯೊಂದರಲ್ಲಿ 9ನೇ ತರಗತಿ ಓದುತ್ತಿರುವ 14 ವರ್ಷದ ಈ ಬಾಲಕಿ ತನ್ನ ಮದುವೆಯನ್ನೇ ನಿಲ್ಲಿಸಿದ ಬಾಲಕಿ ದಿಟ್ಟ ಹೋರಾಟಗಾರ್ತಿ, ಇತರೆ...