spot_img
spot_img

ಹೊಸ ಅಡ್ವೆಂಚರ್ ಮಾದರಿಯನ್ನು ಪರಿಚಯಿಸಿದ ಜಾವ ಯೆಜ್ಡಿ! ಇಷ್ಟೊಂದು ಕಡಿಮೆ ಬೆಲೆಗೆ ಸಿಗುತ್ತಿದ್ದೆಯೆ.??

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಹೇ ಸೀತಾರಾಮ ನ್ಯೂಸ್‌ ಡೆಸ್ಕ್‌ : ಮೈಸೂರು ಮೂಲದ ಬೈಕ್​ ತಯಾರಕ ಕಂಪನಿಯಾದ ಜಾವ ಯೆಜ್ಡಿ ತನ್ನ ಗ್ರಾಹಕರಿಗಾಗಿ ಹೊಸ ಅಡ್ವೆಂಚರ್​ ಮಾದರಿಯನ್ನು ಪರಿಚಯಿಸಿದೆ. ನೂತನ ಮಾದರಿಯು ಮಾರುಕಟ್ಟೆಯಲ್ಲಿ ಗಮನ ಸೆಳೆದಿದ್ದು, ಸದ್ಯ ಬುಕ್ಕಿಂಗೂ ಕೂಡ ಆರಂಭವಾಗಿದೆ.

ಅಂದಹಾಗೆಯೇ ಕಂಪನಿ ರಾಯಲ್​ ಎನ್​ಫೀಲ್ಡ್​ ಸೇರಿ ಕೆಲವು ಅಡ್ವೆಂಚರ್​ ಬೈಕ್​ಗೆ ಪೈಪೋಟಿ ನೀಡಲು ನೂತನ ಬೈಕನ್ನು ಪರಿಚಯಿಸಿದೆ. ಕಾಸ್ಮೆಟಿಕ್​ ಲುಕ್​ ಹಾಗೂ ಆಕರ್ಷಕ ಕಲರ್‌ನಿಂದ ಕೂಡಿದೆ.

ಇದನ್ನೂ ಓದಿ : ವಾಟ್ಸ್​ಆ್ಯಪ್ ಹೊಸ ಫೀಚರ್​​! , ಇನ್ಮುಂದೆ ರೀಪ್ಲೈ ಮತ್ತಷ್ಟು ಸುಲಭ

ನೂತನ ಯೆಜ್ಡಿ ಅಡ್ವೆಂಚರ್​ 334ಸಿಸಿ ಸಿಂಗಲ್​ ಸಿಲಿಂಡರ್​​, ಲಿಕ್ವಿಡ್​ ಕೂಲ್ಡ್​ ಎಂಜಿನ್​ ಹೊಂದಿದೆ. ಗರಿಷ್ಠ 30 ಬಿಹೆಚ್​ಪಿ ಮತ್ತು 30 ಎನ್​ಎಮ್​ ಟಾರ್ಕ್​ ಉತ್ಪಾದಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಸಿಕ್ಸ್​ ಗೇರ್ಸ್​. ಕಚ್ಚಾ ರಸ್ತೆಯಲ್ಲಿಯೂ ಸರಾಗವಾಗಿ ಚಲಿಸಲು ಯೋಗ್ಯವಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಅಡ್ವೆಂಜರ್ ಬೈಕ್​ಗಳಿಗೆ ಇದು ಪೈಪೋಟಿ ನೀಡುತ್ತಿದೆ. ಗ್ರಾಹಕರಿಗಾಗಿ 2,09,900 ರೂಪಾಯಿಗೆ ಖರೀದಿಗೆ ಸಿಗುತ್ತಿದೆ. ​

WhatsApp Group Join Now
Telegram Group Join Now
Instagram Account Follow Now
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...