spot_img
spot_img

Tag: kerala news

spot_imgspot_img

Heavy rain in Kerala : ಶಬರಿಮಲೆಯಲ್ಲಿ ಭಾರಿ ಮಳೆ ನಡುವೆ ಭಕ್ತರ ದಂಡು

Kerala Weather: ವೃಶ್ಚಿಕ ರಾಶಿಯ ಕಾರ್ತಿಕ ದಿನವಾದ ಶುಕ್ರವಾರ(ಡಿ.13) 78,483 ಯಾತ್ರಿಕರು ಭೇಟಿ ನೀಡಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಈ ಪೈಕಿ 12,851 ಮಂದಿ ಸ್ಪಾಟ್‌ ಬುಕ್ಕಿಂಗ್‌ ಮೂಲಕ ದರ್ಶನ ಪಡೆದಿದ್ದಾರೆ. ಹೌದು...

ವಯನಾಡಿನ ದುರಂತಕ್ಕೆ ಮಿಡಿದ ಅಲ್ಲು ಅರ್ಜುನ್- ಸಂತ್ರಸ್ತರಿಗೆ 25 ಲಕ್ಷ ದೇಣಿಗೆ ನೀಡಿದ ನಟ

ಕೇರಳದ ವಯನಾಡಿನಲ್ಲಿ (Wayanad Landslides) ಸಂಭವಿಸಿದ ಭೀಕರ ಭೂಕುಸಿತದಲ್ಲಿ ಸತ್ತವರ ಸಂಖ್ಯೆ ಈಗ 300 ದಾಟಿದೆ. ಈ ದುರಂತದಲ್ಲಿ ಮನೆಯನ್ನು, ಕುಟುಂಬಸ್ಥರನ್ನು ಕಳೆದುಕೊಂಡು ಹಲವರು ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಸಂತ್ರಸ್ತರ ಸಹಾಯಕ್ಕೆ ಐಕಾನ್ ಸ್ಟಾರ್...

ಕೇರಳ ಗುಡ್ಡ ಕುಸಿತ: ಸಂತ್ರಸ್ತರ ನೆರವಿಗೆ ಕೈಜೋಡಿಸಲುವಯನಾಡಿಗೆ ಪ್ರಯಾಣ ಬೆಳೆಸಿದ ಸಚಿವ ಸಂತೋಷ್ ಲಾಡ್

ದೆಹಲಿ: ಕೇರಳದಲ್ಲಿ ಗುಡ್ಡಕುಸಿತದಿಂದ ಅಪಾರ ಪ್ರಮಾಣದ ಜೀವ ಹಾನಿ, ಆಸ್ತಿಪಾಸ್ತಿ ಹಾನಿಯಾಗಿರುವ ಹಿನ್ನೆಲೆ ಪರಿಹಾರ ಕಾರ್ಯದಲ್ಲಿ ನೆರವಾಗಲುಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಚಿವ ಸಂತೋಷ್ ಲಾಡ್ ಅವರು ಪ್ರವಾಹ ಪೀಡಿತ...

ಗುರುತೇ ಸಿಗದ ಊರು ಕೇರಳದ ವಯನಾಡ್

ಕೇರಳ - ದೇವರ ನಾಡಿನಲ್ಲಿ ಮಳೆಯ ಅಬ್ಬರ ವಯನಾಡಿನಲ್ಲಿ ಭಾರಿ ಭೂ ಕುಸಿತ ಮಣ್ಣಿನಲ್ಲಿ ಸಿಲುಕಿ ೨೪ ಜನರ ದಾರುಣ ಸಾವು ರಕ್ಷಣಾ ಕಾರ್ಯ ಆರಂಭಿಸಿದ ಏನ್ ಡಿ ಆರ್ ಎಫ್...