spot_img
spot_img

Tag: viral

spot_imgspot_img

SEARCH FOR LEOPARD : ಮೈಸೂರು : ಮೂರನೇ ದಿನವೂ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ

Mysore News: ಡಿಸೆಂಬರ್‌ 31ರ ಬೆಳಗಿನ ಜಾವ ಮೈಸೂರಿನ ಹೆಬ್ಬಾಳದ ಕೈಗಾರಿಕಾ ಪ್ರದೇಶದಲ್ಲಿರುವ ಸುಮಾರು 350 ಎಕರೆ ವಿಸ್ತೀರ್ಣದ ಇನ್ಫೋಸಿಸ್‌ ಕ್ಯಾಂಪಸ್​ನಲ್ಲಿLEOPARDಯೊಂದು ಕಾಣಿಸಿಕೊಂಡಿದೆ ಎನ್ನಲಾಗುತ್ತಿದ್ದು, ಇದರ ಸೆರೆಗಾಗಿ ಅರಣ್ಯ ಇಲಾಖೆಯ LEOPARDಕಾರ್ಯಪಡೆ, ಆನೆ ಕಾರ್ಯಪಡೆ,...

Benki Anjaneya Festival : ಮೈಮೇಲೆ ಬೆಂಕಿ ಎರಚಿಕೊಂಡು ಆಂಜನೇಯನ ಹರಕೆ

Hassan News : ಜಾನುವಾರುಗಳನ್ನು ಬೆಂಕಿಯಲ್ಲಿ ಹಾಯಿಸುವುದನ್ನು ನೋಡಿದ್ದೇವೆ. ಆದ್ರೆ ಮನುಷ್ಯರೇ ಜಾನುವಾರುಗಳ ರೀತಿ ಬೆಂಕಿ ಹಾಯ್ದು, ಬೆಂಕಿ ಉಂಡೆಗಳನ್ನು ಎರಚಿ ಹರಕೆ ತೀರಿಸುವ ಪದ್ಧತಿಯನ್ನು ಬಹುತೇಕರು ನೋಡಿರಲ್ಲ. ಅಂಥದ್ದೊಂದು ಆಚರಣೆಯನ್ನು ಇಲ್ಲಿ ನೋಡಬಹುದು. ತ್ರೇತಾಯುಗ...

ಮಾಜಿ ದೇವದಾಸಿಯರ ಮಾಸಾಶನ ಹೆಚ್ಚಳ

ಬೆಂಗಳೂರು : ಮೈತ್ರಿ ಯೋಜನೆಯಡಿ ಮಾಜಿ ದೇವದಾಸಿಯರ ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾಸಾಶನ ಹೆಚ್ಚಳ ಮಾಡಲಾಗುವುದು ಹಾಗೂ ವಿಶೇಷಚೇತನರಿಗೆ ದ್ವಿಚಕ್ರ ವಾಹನ ವಿತರಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಮಾಜಿ ದೇವದಾಸಿಯರ ಮಾಸಾಶನ 1,500...

ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ : ೨ ಲಕ್ಷ ರೂಪಾಯಿ ವಿಮೆ

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಅಡಿಯಲ್ಲಿ ಬ್ಯಾಂಕ್ ಖಾತೆದಾರರು ಸುಲಭವಾಗಿ ವಿಮೆಯನ್ನು ಪಡೆಯಬಹುದು. ಭಾರತದ ಸರ್ಕಾರದ ಬೆಂಬಲಿತ ಅಪಘಾತ ಆರೋಗ್ಯ ವಿಮಾ ಯೋಜನೆಯಾಗಿದೆ. ಈ ವಿಮಾ ಪಾಲಿಸಿಯನ್ನು ೨೦೧೫ ರಲ್ಲಿ ಪ್ರಧಾನೀ ನರೇಂದ್ರ...

ದೇವನಹಳ್ಳಿ ಭಾರಿ ಮಳೆ: ವಿಮಾನ ಹಾರಾಟದಲ್ಲಿ ವ್ಯತ್ಯಯ

ಬೆಂಗಳೂರು : ದೆಹಲಿ, ಕೊಲ್ಕತ್ತಾ, ಮುಂಬೈ ಸೇರಿದಂತೆ ದೇಶದ ವಿವಿಧೆಡೆಗೆ ವಿಮಾನಗಳು ತೆರಳಬೇಕಿದ್ದ ಬೆಂಗಳೂರಿನಲ್ಲಿ ಇಂದು ಎಲ್ಲೆಡೆ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಟೇಕಾಫ್, ಲ್ಯಾಂಡಿಂಗ್​ನಲ್ಲಿ ವ್ಯತ್ಯಯವಾಗಿದೆ. ಮಳೆ ಆರ್ಭಟಕ್ಕೆ ಬೆಂಗಳೂರಿನಲ್ಲೇ ಫಾಲ್ಸ್‌ಗಳು ಸೃಷ್ಟಿಯಾಗಿದ್ದವು. ದೇವನಹಳ್ಳಿ...

ಬೆಂಗಳೂರು ಟ್ರಾಫಿಕ್ ಇಂದ ಮುಕ್ತ : ಫ್ಲೈಯಿಂಗ್ ಟ್ಯಾಕ್ಸಿ ಸೇವೆ ಆರಂಭ

ಬೆಂಗಳೂರು, (ಅ.18) : ಗಂಟೆ ಗಟ್ಟಲೆ ಟ್ರಾಫಿಕ್ ಕಿರಿ ಕಿರಿ ಅನುಭವಿಸುವ ಬೆಂಗಳೂರು ಜನರಿಗೆ ಈ ಸಮಸ್ಯೆಯಿಂದ ಶೀಘ್ರವೇ ಪರಿಹಾರ ಸಿಗುವುದು ಸೂಕ್ತವಾಗಿದೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಫ್ಲೈಯಿಂಗ್ ಟ್ಯಾಕ್ಸಿ...