spot_img
spot_img

ಸುದ್ದಿಗಳು

ISRO SPADEX MISSION – ಇಸ್ರೋದ ಸ್ಪ್ಯಾಡೆಕ್ಸ್ ಮಿಷನ್ಗೆ ಶುರುವಾಯ್ತು ದಿನಗಣನೆ

ISRO Spadex Mission: ಡಿಸೆಂಬರ್ 30 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತದ 'ಸ್ಪ್ಯಾಡೆಕ್ಸ್' ಮಿಷನ್ ಅನ್ನು ಇಸ್ರೋ ಪ್ರಾರಂಭಿಸಲಿದೆ.ಇನ್ನು ಕೆಲವೇ ದಿನಗಳಲ್ಲಿ ಇಸ್ರೋ ಮತ್ತೊಂದು ಮಿಷನ್​ ಆರಂಭಿಸಲಿದೆ. ಮಿಷನ್ ಅಡಿ, PSLV-C60 ರಾಕೆಟ್‌ನಿಂದ ಎರಡು ಸಣ್ಣ ಬಾಹ್ಯಾಕಾಶ...

KUMBHAMELA SPECIAL TRAIN – ಪ್ರಯಾಗ್ ರಾಜ್ಗೆ ಹುಬ್ಬಳ್ಳಿ, ಮೈಸೂರಿನಿಂದ ವಿಶೇಷ ರೈಲು

Hubli News: ಕುಂಭಮೇಳದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆಯು ಹುಬ್ಬಳ್ಳಿ ಹಾಗೂ ಮೈಸೂರಿನಿಂದ ಪ್ರಯಾಗ್ ರಾಜ್​​ಗೆ ವಿಶೇಷ ಏಕಮುಖ ಎಕ್ಸ್ ಪ್ರೆಸ್...

SALUMARADA TIMMAKKA PARK – ಬಯಲುಸೀಮೆಯಲ್ಲಿ ಹಸಿರು ಸಸ್ಯೋದ್ಯಾನ

Haveri News: ಸುಮಾರು 20 ಎಕರೆ ವಿಸ್ತೀರ್ಣದಲ್ಲಿರುವ ಸಸ್ಯೋದ್ಯಾನದಲ್ಲಿ ವಿವಿಧ ಬಗೆಯ ಸಾವಿರಾರು ಗಿಡಗಳನ್ನು ಬೆಳೆಸಲಾಗಿದೆ. ಗಿಡಗಳು ಹಸಿರಿನಿಂದ ಕಂಗೊಳಿಸುತ್ತಿದ್ದು, ಮನಸ್ಸಿಗೆ ಮುದ ನೀಡುತ್ತವೆ. ಅಲಂಕಾರಿಕ...

KALABURAGI BANDH – ಅಮಿತ್ ಶಾ ಹೇಳಿಕೆ ಖಂಡಿಸಿ ಕಲಬುರಗಿ ಬಂದ್

Kalaburagi News: ಬೆಳಗ್ಗೆ 6 ಗಂಟೆಯಿಂದಲೇ ಬಂದ್ ಆರಂಭವಾಯಿತು. ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಪ್ರತಿಭಟನಾಕಾರರು ಟೈರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು....

PATALKOT NEWS – ಬೆಳಗ್ಗೆ 11ಕ್ಕೆ ಸೂರ್ಯೋದಯ, ಮಧ್ಯಾಹ್ನ 3ಕ್ಕೆ ಕತ್ತಲು

PATALKOT : ಈ ಊರಿನಲ್ಲಿ ದಿನದಲ್ಲಿ ಕೇವಲ 5 ಗಂಟೆಗಳ ಕಾಲ ಮಾತ್ರ ಹಗಲು ಇರುತ್ತದೆ. ಇಲ್ಲಿನ ಆದಿವಾಸಿಗಳಿಗೆ ಅರಣ್ಯವೇ ಜೀವನಾಧಾರವಾಗಿದೆ.ಈ ಊರಿನಲ್ಲಿ ಬೆಳಗ್ಗೆ 11...
spot_img

ಪ್ರಪಂಚದ ಅತ್ಯಂತ ಚಿಕ್ಕದಾದ ವಾಕಿಂಗ್ ರೋಬೋಟ್ ಅಭಿವೃದ್ಧಿ : ಕಾರ್ನೆಲ್ ಎಂಜಿನಿಯರ್‌ಗಳು

ಕಾರ್ನೆಲ್ ಎಂಜಿನಿಯರ್‌ಗಳು ಅತ್ಯಂತ ಚಿಕ್ಕದಾದ ವಾಕಿಂಗ್ ರೋಬೋಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ ಹಾಗೂ ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಅತ್ಯಂತ ಚಿಕ್ಕದಾದ ನಡೆದಾಡು ರೋಬೋಟ್​ ಅನ್ನು ತಜ್ಞರು ಕಂಡು ಹಿಡಿದಿದ್ದಾರೆ. ಭೌತಶಾಸ್ತ್ರ ಮತ್ತು ಎಂಜಿನಿಯರಿಂಗ್‌ನ ಕಾರ್ನೆಲ್...

ಬೆಂಗಳೂರಲ್ಲಿ ಮಖಾನ ಮಹೋತ್ಸವ

ಬೆಂಗಳೂರು: ಮಖಾನ ಪ್ರಯೋಜನಗಳ ಕುರಿತು ಸಂಶೋಧನೆ ಸಹ ನಡೆಯುತ್ತಿದೆ. ಜನರು ಮಖಾನ ಬಗ್ಗೆ ಹೆಚ್ಚು ಒಲವು ತೋರಿಸಿ, ಅದರ ತಿನಿಸುಗಳನ್ನು ಸೇವಿಸಬೇಕು ಎಂದು ಬಿಹಾರದ ಡಿಸಿಎಂ ಸಾಮ್ರಾಟ್ ಚೌಧರಿ ಮನವಿ ಮಾಡಿದ್ದಾರೆ. ಮಖಾನ ಬೆಳೆ...

ಯುವನಿಧಿ ಫಲಾನುಭವಿಗಳ EPFO ನಿರಾಕರಣೆ : ನೌಕರರ ಭವಿಷ್ಯ ನಿಧಿ ಸಂಸ್ಥೆ

ಬೆಂಗಳೂರು: ನಿರುದ್ಯೋಗ ದಿಂದ ಬಳಲುತ್ತಿರುವ ರಾಜ್ಯದ ಯುವ ಜನಾಂಗಕ್ಕೆ ಪರಿಹಾರ ನೀಡುವ ಸಲುವಾಗಿ ಕಾಂಗ್ರೆಸ್ ಸರ್ಕಾರ ಯುವನಿಧಿ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಿದೆ. ಪದವೀಧರ ಹಾಗೂ ಡಿಪ್ಲೋಮಾ ಪಡೆದ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ...

ಭಾರತ ನಿರ್ಮಾಣಕ್ಕೆ ವಿವೇಕ ನೀಡುವ ಶಿಕ್ಷಣ ಒದಗಿಸಿ: ಮೋಹನ್ ಭಾಗವತ್

ಬಂಟ್ವಾಳ (ದ.ಕ): ಕಲ್ಲಡ್ಕದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ ವೀಕ್ಷಿಸಿದ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್, ವಸುದೈವ ಕುಟುಂಬಕಂ ಎಂಬ ಭಾವನೆಯಿಂದ ಜೀವಿಸಲು ವಿವೇಕ ನೀಡುವ ಶಿಕ್ಷಣ ಬೇಕು ಎಂದು ಹೇಳಿದರು. ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ...

ಪುರುಷರಿಗೂ ಫ್ರೀ ಟಿಕೆಟ್ ಕೊಟ್ರೆ KSRTC ಮುಚ್ಚಬೇಕಾಗುತ್ತೆ: ಸಿಎಂ ಸಿದ್ದರಾಮಯ್ಯ

ಚಾಮರಾಜನಗರ: ಮಹಿಳೆಯರು ಶಕ್ತಿ ಯೋಜನೆಯಿಂದ ಹಣ ಉಳಿಸುತ್ತಿದ್ದಾರೆ. ಈ ಯೋಜನೆಯಿಂದ ರಾಜ್ಯದ ಮಹಿಳೆಯರಿಗೆ ಅನುಕೂಲವಾಗಿದೆ ಎಂದ ಸಿಎಂ ಸಿದ್ದರಾಮಯ್ಯ ಅವರು, ಗಂಡಸರಿಗೆ ಬಸ್‌ನಲ್ಲಿ ಫ್ರೀ ಕೊಟ್ರೆ ಕೆಎಸ್ಆರ್‌ಟಿಸಿ ಮುಚ್ಚಬೇಕಾಗುತ್ತೆ ಎಂದು ಹೇಳಿದ್ದಾರೆ. ಚಾಮರಾಜನಗರದ ಯಳಂದೂರು...

ತಂತ್ರಜ್ಞಾನ ಆಧಾರಿತ ತರಬೇತಿ: ಎಡಿಜಿಪಿ ಅಲೋಕ್ ಕುಮಾರ್

ಕಾರವಾರ (ಉತ್ತರ ಕನ್ನಡ): ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನ ಹಾಗೂ ಉತ್ತಮ ತರಬೇತಿಗಳನ್ನು ಪೊಲೀಸ್ ಇಲಾಖೆ ಸಿಬ್ಬಂದಿ, ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಎಡಿಜಿಪಿ ಅಲೋಕ್​ ಕುಮಾರ್ ಹೇಳಿದರು. "ಸೈಬರ್​ ಹಾಗೂ ಇನ್ನಿತರ ಅಪರಾಧಗಳನ್ನು...
spot_img