ಸ್ವತಂತ್ರ ದಿನದಂದು PM Narendra MODIಯ ಒಂದು ದೊಡ್ಡ ವಿಚಾರ!
PM Narendra MODI ಸ್ವತಂತ್ರ ದಿನದಂದು ಒಂದು ದೊಡ್ಡ ವಿಚಾರ ಹೇಳಿದ್ದಾರೆ! ಅದು ಏನು ಅಂದ್ರೆ ನಾವು SECULAR Civil ಕೋಡ್ ನತ್ತ ಮುಂದೆ ವರಿ ಬೇಕು ಎಂದು! ನಿಜಕ್ಕೂ ನಾವು ಧಾರ್ಮಿಕ ವಾಗಿ ಮುಂದೆ ವರೆಯುತ್ತಿದ್ದೀವಾ? ಇಲ್ಲವಾದರೆ, ಮೋದಿ ಆರಕ್ಷಣೆ ಮುಗಿಸಲು ಪ್ಲಾನ್ ಮಾಡುತ್ತಿದ್ದಾರಾ? ಜನ ಹೇಳುವುದು ಏನು ಅಂದ್ರೆ, ಮೋದಿ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂಬ ಮಾತು ಕೂಡ ಕೇಳಿಬರುತ್ತಿದೆ ಏನು ಎಂದು ನೀವೇ ಓದಿರಿ!
A Secular Civil Code is the need of the hour. pic.twitter.com/MF8IiLs4Tt
— Narendra Modi (@narendramodi) August 15, 2024
ಏನು ಇದು ಸಿವಿಲ್ ಕೋಡ್?
ಏಕರೂಪ ನಾಗರಿಕ ಸಂಹಿತೆ ಎಂದರೆ ಸಮಾಜದ ಎಲ್ಲಾ ವರ್ಗಗಳನ್ನು ಅವರ ಧರ್ಮವನ್ನು ಲೆಕ್ಕಿಸದೆ ರಾಷ್ಟ್ರೀಯ ನಾಗರಿಕ ಸಂಹಿತೆಯ ಪ್ರಕಾರ ಸಮಾನವಾಗಿ ಪರಿಗಣಿಸಬೇಕು, ಅದು ಎಲ್ಲರಿಗೂ ಏಕರೂಪವಾಗಿ ಅನ್ವಯಿಸುತ್ತದೆ ಎಂದು, ಆದರೆ ಪ್ರಧಾನಿ ಹೇಳುತ್ತಿರುವ ಮಾತು ಏನು ಅಂದ್ರೆ ಭಾರತೀಯರು ನಾವು ಧರ್ಮದ ಮೇಲೆ ಸಿವಿಲ್ ಕೋಡ್ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಹೌದು ಇದು ನಿಜಾನೆ ಏಕೆಂದ್ರೆ ಇನ್ನು ಕೆಲ ಜಾಗಗಳಲ್ಲಿ ಮೇಲು ಕೀಳು ಇದೆ. ಅದನ್ನು ದೂರ ಮಾಡಲು ಎಲ್ಲ ಸಮಾಜದವರಿಗೆ ಒಂದು ಸರಿಯಾದ ಸ್ಟಾರ್ಟ್ ಲೈನ್ ಇರ್ಲಿ ಎಂದು ಎಲ್ಲರಿಗು ಆರಕ್ಷಣೆ ನೀಡಲಾಗುತ್ತೆ! ಅಂದರೆ ಸಮಾಜದಲ್ಲಿ ಒಂದು ಸಮುದಾಯ ಜಾಸ್ತಿ ಅಭಿವೃದ್ಧಿ ಇನ್ನೊಂದು ಕಡಿಮೆ, ಕಡಿಮೆ ಬೆಳೆದ ಸಮಾಜಕ್ಕೆ ಒಂದು ದಾರಿ ಇದು ಅದುವೇ, ಆರಕ್ಷಣೆ!
ಮೂರ್ಖ ಮೋದಿ ಎಂದ ವಿಪಕ್ಷಗಳು?
ನಿಜಕ್ಕೂ ಜಾತಿ ಮತ್ತು ಧರ್ಮದ ವಿರುದ್ಧ ಹೋದರೆ RSS ನವರೇ ಇವರನ್ನು ಮಣ್ಣು ಮುಕ್ಕಿಸುತ್ತಾರೆ, ಏಕೆಂದ್ರೆ RSS ಮೆಲ್ ಜಾತಿ ಅಥವಾ ಮೇಲ ವರ್ಣದವರ (ಬಿಳಿ ತೊಗಲಿನ) ಚರ್ಮ ರಕ್ಷಣೆಗೆ ಮಾಡಿ ಕೊಂಡಂತ ಸಂಘಟನೆ. ಮತ್ತು ಇವರದ್ದೇ ಪಾರ್ಟಿ MLA ಅವರನ್ನು ನಾಗ್ಪುರದ RSS ಆಫೀಸ್ ನಲ್ಲಿ ಬಿಡದೆ ಮೇಲು ಜಾತಿ ಮೆರೆದ RSS ಈ ಮೇಲು-ಕೀಳು ಎಂಬ ಹಂಗನ್ನು ಹರಿಯುತ್ತಾ? ಅಂದರೆ ಕೆಳ ವರ್ಗದ ಜನ ಇವರನ್ನು ಹೇಗೆ ನಂಬುತ್ತಾರೆ? ಮತ್ತು ಕೆಳ ವರ್ಗದ ಜನ ಅಂತೂ ಏಕೆ ಮೇಲೆ ಬರುತ್ತಾರೆ ಎಂಬ ಮಾತು ಕೂಡ ಮೋದಿ ಮಾತಿನಲ್ಲಿ ಕೂಡಿತ್ತು! ಈ ವಿರುದ್ಧ ರಾಹುಲ್ ಗಾಂಧಿ ಒಬ್ಬ ದಲಿತ ಮಹಿಳೆಯನ್ನು ಮದುವೆಯಾಗುತ್ತಿದ್ದಾರೆ, ಎಂಬ ಮಾತು ಕೂಡ ಕೇಳಿಬರುತ್ತಿದೆ. ಜನ ಹೇಳುತ್ತಿರುವ ಮಾತು ಏನು ಅಂದ್ರೆ, ದಲಿತ ಹಾಗು ಕೆಳ ಜಾತಿ ವಿರೋಧಿ ಮೋದಿ ಬೇಕಾ? ಅಥವಾ ದಲಿತ ಹಾಗು ಬಿದ್ದವರ ಧ್ವನಿ ಯಾಗುತ್ತಿರುವ ರಾಹುಲ್ ಗಾಂಧಿ ಬೇಕಾ? ಎಂಬ ಪ್ರಶ್ನೆಗಳು ಜಾಲತಾಣಗಳಲ್ಲಿ ಬಲುಜೋರಾಗಿ ಮೂಡಿ ಬರುತ್ತಿವೆ.
ಆರಕ್ಷಣೆ ವಿರುದ್ಧ ಮೋದಿ?
ಹೌದು ಮೋದಿ ಹೇಳುವ ಹಾಗೆ ನಮ್ಮ ದೇಶ ಹೈ ಕ್ಲಾಸ್, ಮಿಡ್ಲ್ ಕ್ಲಾಸ್, ಅಥವಾ ಲೊ ಕ್ಲಾಸ್ ಎಂದು ವಿಂಗಡಿಸಿಲ್ಲ! ಅದು ಜಾತಿ ಆಧಾರಿತವಾಗಿ ವಿಂಗಡಣೆ ಗೊಂಡಿದೆ. ಕಾರಣ ಪಿಎಂ ಮೋದಿ ನಿಜಕ್ಕೂ ಇತಿಹಾಸ ಓದಿದ್ದಾರಾ? ಎಂಬ ಮಾತು ಒಂದು ಪ್ರಶ್ನೆಯಾಗಿಯೇ ಮೂಡಿಬರುತ್ತೆ. ಏಕೆಂದರೆ ಮೋದಿ ಯವರು ಈ ತರಹದ ಮಾತು ಮಾತಾಡಿ ತಮ್ಮ ಮನಸಿನ ಒಬ್ಬ ಜಾತಿವಾದಿಯನ್ನು ತೋರಿಸುತ್ತಾರೆ, ಜೊತೆಗೆ ಅವರು ಮೇಲ್ ವರ್ಣದವರ ಚರ್ಮ ರಕ್ಷಣೆಗೆ ನಿಂತ ಬಂಟನಂತೆ ಕಾಣಿಸುತ್ತಾರೆ. ಎಂದು ಎಲ್ಲರ ಅಭಿಪ್ರಾಯ. ನೀವು ಏನು ಹೇಳುತ್ತೀರಿ? ಎಂದು ಕಾಮೆಂಟ್ ಬಾಕ್ಸ್ ನಲ್ಲಿ ಹೇಳಿ.
ಇನ್ನಷ್ಟು ಓದಿರಿ:
ಜಮ್ಮು ಕಾಶ್ಮೀರ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್.. 10 ವರ್ಷಗಳ ಬಳಿಕ 3 ಮಹತ್ವದ ಹೆಜ್ಜೆ; ಏನದು?