spot_img
spot_img

ಸೂಪರ್‌ ಪ್ಲಾನ್​ BSNL: ಅನಿಯಮಿತ ಕರೆ, 320GB ಡೇಟಾ.. 160 ದಿನಗಳ ವ್ಯಾಲಿಡಿಟಿ .!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಭಾರತ್​​ ಸಂಚಾರ್​ ನಿಗಮ ಲಿಮಿಟೆಡ್​​ (BSNL) ಗ್ರಾಹಕರಿಗಾಗಿ ಬಜೆಟ್​ ಸ್ನೇಹಿ ಯೋಜನೆಗಳನ್ನು ಪರಿಚಯಿಸುತ್ತಿರುತ್ತದೆ. ಅದರ ಮೂಲಕ ಆಫರ್​ ಪರಿಚಯಿಸುವುದರ ಜೊತೆಗೆ ಪ್ರಯೋಜನಗಳನ್ನು ಒದಗಿಸುತ್ತಿರುತ್ತದೆ. ಅನಿಯಮಿತ ಕರೆ (Unlimited calling) , ಡೇಟಾ (Data) ಹೀಗೆ ಹಲವಾರು ಪ್ರಯೋಜನ ನೀಡುತ್ತಿರುತ್ತದೆ. ಸದ್ಯ ಸರ್ಕಾರಿ ಸ್ವಾಮ್ಯದ ಬಿಎಸ್​​ಎನ್​ಎಲ್​  (BSNL) 160 ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ಲಾನ್​ ಗ್ರಾಹಕರ ಮನಗೆದ್ದಿದೆ.

ಇದನ್ನೂ ಓದಿ :ಬಳ್ಳಾರಿಯಲ್ಲಿ ಹೆಚ್ಚಿದ ಭದ್ರತೆ, ಚೆಕ್ ಪೋಸ್ಟ್; ಈದ್ ಮಿಲಾದ್-ಗಣೇಶ ಮೂರ್ತಿ ಮೆರವಣಿಗೆ.!!!

BSNL ​ ಪ್ರಿಪೇಯ್ಡ್​ ಬಳಕೆದಾರರು 160 ದಿನಗಳ ಸಿಂಧ್ವುತ್ವ ಪಡೆಯಬೇಕಾದರೆ ಅದಕ್ಕಾಗಿ 997 ರೂಪಾಯಿಯ ರೀಚಾರ್ಜ್​ ಪ್ಲಾನ್​ ಅಳವಡಿಸಿಕೊಳ್ಳಬೇಕು. ಇದೊಂದು ಧೀರ್ಘಾವದಿಯ ಪ್ಲಾನ್​ ಆಗಿದ್ದು, ಗ್ರಾಹಕರಿಗಾಗಿ ಹಲವು ಬೆನಿಫಿಟ್ಸ್​ ಒದಗಿಸುತ್ತದೆ.

ಅಂದಹಾಗೆಯೇ ಈ ಪ್ಲಾನ್​ ಮೂಲಕ ದೇಶದ ಯಾವುದೇ ನೆಟ್​​​ವರ್ಕ್​ಗಳಿಗೆ ಅನಿಯಮಿತ ಕರೆ ಮಾಡಬಹುದಾಗಿದೆ. ಜೊತೆಗೆ ಪ್ರತಿದಿನ 2ಜಿಬಿ ಡೇಟಾದಂತೆ 160 ದಿನಗಳಿಗೆ ಸರಿಯಾಗಿ 320ಜಿಬಿ ಹೈ-ಸ್ಪೀಡ್​​ ಡೇಟಾ ನೀಡುತ್ತದೆ.

ಇದನ್ನೂ ಓದಿ ;848 ನಿವೇಶನಗಳ ಖಾತೆ ಮತ್ತು ನೋಂದಣಿ ಕಾರ್ಯ 9 ದಿನಗಳಲ್ಲಿ ಪೂರ್ಣಗೊಂಡಿದ್ದು ; ಯಾವುದೇ ಅಕ್ರಮವಾಗಿಲ್ಲ.!

ಗ್ರಾಹಕರಿಗಾಗಿ ಈ ಪ್ಲಾನ್​ನಲ್ಲಿ ದಿನಕ್ಕೆ 100 SMS​  ಉಚಿತವಾಗಿ ಸಿಗುತ್ತದೆ. 160 ದಿನಗಳ ಕಾಲ ದೇಶದ ಉದ್ದಗಲಕ್ಕೂ ಮೆಸೇಜ್​​ ಮಾಡಬಹುದಾಗಿದೆ.

ಇದಲ್ಲದೆ, ನ್ಯಾಷನಲ್​ ರೋಮಿಂಗ್​ ಆಯ್ಕೆ ಕೂಡ ಇದರಲ್ಲಿದೆ. ಬಳಕೆದಾರರು ಯಾವುದೇ ಶುಲ್ಕವಿಲ್ಲದೆ BSNL ​ ಟ್ಯೂನ್​​ ಮತ್ತು ಝಿಂಗ್​​ ಮ್ಯೂಸಿಕ್​​ ಆನಂದಿಸಬಹುದಾಗಿದೆ.

BSNL ​​ ಸೆಲ್ಫ್​​ ಕೇರ್​​ ಆ್ಯಪ್​, ಬಿಎಸ್​​ಎನ್​ಎಲ್​​ ಅಧಿಕೃತ ವೆಬ್​ಸೈಟ್​​​, ಮತ್ತು ಹತ್ತಿರದ ರಿಟೇಲ್​​ ಸ್ಟೋರ್​​ಗಳ ಮೂಲಕ ಈ ಪ್ಲಾನ್​ ರೀಚಾರ್ಜ್​ ಮಾಡಬಹುದಾಗಿದೆ.

 

WhatsApp Group Join Now
Telegram Group Join Now
Instagram Account Follow Now
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...