spot_img
spot_img

ಸುದ್ದಿಗಳು

ಭತ್ತದ ಬೆಲೆ ಭಾರಿ ಕುಸಿತ: ರೈತರಿಗೆ ಆಘಾತ

ಕಾರಟಗಿ : ಈ ಬಾರಿ ಉತ್ತಮ ಮಳೆಯಾಗಿ ತುಂಗಭದ್ರಾ ಜಲಾಶಯ ತುಂಬಿದ ಪರಿಣಾಮ ಒಳ್ಳೆಯ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ವರುಣಾಘಾತವಾಗಿದೆ.ಒಂದು ಕಡೆ ಮಳೆಯಾಗಿ ಬೆಳೆದ ಭತ್ತವೆಲ್ಲ ನೆಲಕಚ್ಚಿ ಹಾನಿಯಾಗಿದ್ದರೆ, ಇನ್ನೊಂದು ಕಡೆಗೆ ಫೆಂಗಲ್‌ ಚಂಡಮಾರುತದಿಂದ ಕಟಾವು ಮಾಡಿದ ಭತ್ತ ಜಡಿ...

ಶಾಂತಿ ಇಲ್ಲದೆ ಸಂಬಂಧ ಸಹಜವಾಗಿರಲು ಸಾಧ್ಯವಿಲ್ಲ: ಜೈಶಂಕರ್

ನವದೆಹಲಿ: ಗಡಿ ವಿವಾದವನ್ನು ಅಂತ್ಯಗೊಳಿಸಲು ನ್ಯಾಯಯುತ ಮತ್ತು ಪರಸ್ಪರ ಸ್ವೀಕಾರಾರ್ಹ ಒಪ್ಪಂದಕ್ಕೆಬರಲು ಚೀನಾದೊಂದಿಗೆ ಮಾತುಕತೆ ನಡೆಸಲು ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ...

ಉಡುಪಿಯಲ್ಲೂ ಕೂಡ ಮಳೆಯ ಅಬ್ಬರ

ಉಡುಪಿ: ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತ ಪರಿಣಾಮ ಬೀರಿದ್ದು, ಕೆಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗಿದೆ. ಫೆಂಗಲ್ ಚಂಡಮಾರುತದ ಪರಿಣಾಮವಾಗಿ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಜಿಲ್ಲೆಯ ಕೆಲವೆಡೆ...

ವಿದ್ಯಾರ್ಥಿಗಳಿಗೆ ಸಂವಿಧಾನ ಬೋಧಿಸಿದ ಸಿದ್ದರಾಮಯ್ಯ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿಂದು ಒಂದು ಗಂಟೆ ಮೇಷ್ಟ್ರಾಗಿ ವಿದ್ಯಾರ್ಥಿಗಳಿಗೆ ಸಂವಿಧಾನ ಪಾಠ ಮಾಡಿದರು. ಮಕ್ಕಳಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸುವ...

ಬೆಂಗಳೂರು, ಸುತ್ತಮುತ್ತಲ ಮೋಡ ಕವಿದ ವಾತಾವರಣ

ಬೆಂಗಳೂರು: ಫೆಂಗಲ್ ಚಂಡಮಾರುತದ ಪರಿಣಾಮ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಸೇರಿ ರಾಜ್ಯದ ಹಲವೆಡೆ ಭಾರಿ ಮಳೆಯಾಗಿದೆ. ಮಳೆಯ ಪರಿಣಾಮ, ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ,...
spot_img

3 ಹೊಸ ಕ್ರಿಮಿನಲ್ ಕಾನೂನುಗಳ ಲೋಕಾರ್ಪಣೆ ಕಾರ್ಯಕ್ರಮ: ಪ್ರಧಾನಿ ಮೋದಿ

ಚಂಡೀಗಢ: ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷರತಾ ಅಧಿನಿಯಮ ಹೆಸರಿನ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ...

ದೆಹಲಿ – ಕಾಶ್ಮೀರ ನಡುವೆ ನೇರ ರೈಲು ಸೇವೆಗೆ ಕ್ಷಣಗಣನೆ

ಜಮ್ಮು: ಕಾಶ್ಮೀರಕ್ಕೆ ನೇರ ರೈಲು ಸೇವೆ ಆರಂಭವಾದಲ್ಲಿ ಅದು ಸಾರಿಗೆ ಉದ್ಯಮದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂಬ ಆತಂಕ ಮೂಡಿದೆ. ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ರೈಲು ಸೇವೆ ಒದಗಿಸುವ ಕನಸಿನ...

ಒಲಿಂಪಿಕ್ ಮೆಡಲ್ ವಿಜೇತೆ ಪಿ.ವಿ.ಸಿಂಧು : ವೆಂಕಟದತ್ತ ಸಾಯಿ ಜೊತೆ ವಿವಾಹ

ಹೈದರಾಬಾದ್ : ಒಲಿಂಪಿಕ್ ಡಬಲ್ ಮೆಡಲ್ ವಿಜೇತೆ, ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹಸೆಮಣೆಯನ್ನು ಏರಲಿದ್ದಾರೆ ಎಂದು ತಿಳಿಸಿದೆ. ವೆಂಕಟದತ್ತ ಸಾಯಿ ಅವರ ಜೊತೆ, ಡಿಸೆಂಬರ್ 22ರಂದು ರಾಜಸ್ಥಾನದ ಉದಯಪುರದಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ಸಿಂಧು ಭಾವೀ...

ಅಯೋಗ್ಯ-2 ಸಿನಿಮಾ ಅನೌನ್ಸ್ ಮತ್ತೆ ನೀನಾಸಂ ಸತೀಶ್-‌ ರಚಿತಾ ಮತ್ತೆ ಜೋಡಿ

ಬೆಂಗಳೂರು: ನಾಯಕ ನಟ ನೀನಾಸಂ ಸತೀಶ್ (Sathish Ninasam) ಹಾಗೂ ರಚಿತಾ ರಾಮ್ (Rachita Ram) ʼಅಯೋಗ್ಯʼ ಸಿನಿಮಾದ (Ayogya movie) ಸೀಕ್ವೆಲ್‌ಗಾಗಿ ಮತ್ತೆ ಒಂದಾಗುತ್ತಿದ್ದಾರೆ. ಡೈರೆಕ್ಟರ್ ಮಹೇಶ್ ʼಅಯೋಗ್ಯ- 2ʼ (Ayogya-...

ಅಂಗನವಾಡಿ ಕಾರ್ಯಕರ್ತರಿಗೆ ಸವಲತ್ತುಗಳು ಬೇಕು : ಹೈಕೋರ್ಟ್ ನಿರ್ದೇಶನ

ಸರಕಾರಿ ನೌಕರರಿಗೆ ಕೊಡುವ ಕನಿಷ್ಟ ವೇತನವನ್ನು ಅಂಗನವಾಡಿ ಕಾರ್ಯಕರ್ತರಿಗೂ ಕೊಡಬೇಕು ಎಂದು ಗುಜರಾತ್ ಹೈಕೋರ್ಟ್ ನಿರ್ದೇಶನ ನೀಡಿದ ಬೆಳವಣಿಗೆಗಳ ನಂತರ ದೇಶದ ಅಂಗನವಾಡಿ ನೌಕರರ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಯಾಗಿದೆ. ಗುಜರಾತ್ ರಾಜ್ಯದಲ್ಲಿ ಅಂಗನವಾಡಿ...

ಶ್ರೀಲಂಕಾ ನೌಕಾಪಡೆಯಿಂದ 18 ತಮಿಳುನಾಡು ಭಾರತೀಯ ಮೀನುಗಾರರ ಬಂಧನ

ತಮಿಳುನಾಡು: ಶ್ರೀಲಂಕಾ ನೌಕಾಪಡೆಯು 18 ತಮಿಳುನಾಡಿನಲ್ಲಿ ಭಾರತೀಯ ಮೀನುಗಾರರನ್ನು ಬಂಧಿಸಿದೆ. ಕಡಲ ಗಡಿ ರೇಖೆ (ಐಎಂಬಿಎಲ್) ದಾಟಿ ಒಳಗೆ ಬಂದಿದ್ಧಾರೆ ಎಂದು ಆರೋಪಿಸಿ ನೆಡುಂಥೀವು ಬಳಿ ಮೀನುಗಾರಿಕೆ ನಡೆಸುತ್ತಿದ್ದ ತಮಿಳುನಾಡಿನ 18 ಮೀನುಗಾರರನ್ನು...
spot_img