spot_img
spot_img

STAR PLAYER JOINS RCB : ಗುಡ್ ನ್ಯೂಸ್! RCBಗೆ ಸ್ಟಾರ್ ಪ್ಲೇಯರ್ ಎಂಟ್ರಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Hyderabad News:

ಮೊಣಕಾಲಿನ ಗಾಯಕ್ಕೆ ತುತ್ತಾಗಿ ತಂಡದಿಂದ ಹೊರ ಬಿದ್ದರು. RCB ಸ್ಟಾರ್​ ಪ್ಲೇಯರ್​ ಸ್ಥಾನಕ್ಕೆ ಬದಲಿ ಪ್ಲೇಯರ್ ಆಗಿ ಆಲ್​​ರೌಂಡರ್​​ ​ ತಂಡ ಸೇರಿಕೊಂಡಿದ್ದಾರೆ.ಮುಂದಿನ ತಿಂಗಳಿನಿಂದ 3ನೇ ಆವೃತ್ತಿಯ ಮಹಿಳಾ ಪ್ರೀಮಿಯರ್​ ಲೀಗ್​ ಪ್ರಾರಂಭವಾಗಲಿದೆ. ಹಾಲಿ ಚಾಂಪಿಯನ್​ ಆಗಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ಎರಡನೇ ಬಾರಿಯೂ ಕಪ್ ಎತ್ತಿ​ ಹಿಡಿಯಲು ಎದರು ನೋಡುತ್ತಿದೆ.ಮೊಣಕಾಲಿನ ಗಾಯಕ್ಕೆ ತುತ್ತಾಗಿರುವ ಮೋಲಿನೆಕ್ಸ್ ಮುಂದಿನ ಆವೃತ್ತಿಯಿಂದ ಹೊರಗುಳಿಯಲಿದ್ದಾರೆ ಎಂದು RCB ಪ್ರಕಟಿಸಿತ್ತು.

ಆದರೆ WPL ಆರಂಭಕ್ಕೂ ಮುನ್ನವೇ ತಂಡಕ್ಕೆ ಭಾರೀ ಆಘಾತವಾಗಿತ್ತು. ಆಸ್ಟ್ರೇಲಿಯಾದ ಬೌಲಿಂಗ್ ಆಲ್‌ರೌಂಡರ್ ಸೋಫಿ ಮೊಲಿನೆಕ್ಸ್ ಗಾಯಗೊಂಡು ಸರಣಿಯಿಂದಲೇ ಹೊರಬಿದ್ದಿದ್ದಾರೆ. ಇದೀಗ ಮೋಲಿನಿಕ್ಸ್​ ಜಾಗಕ್ಕೆ ಚಾರ್ಲಿ ಡೀನ್​ ಸೇರ್ಪಡೆಗೊಂಡಿದ್ದು ಈ ಬಗ್ಗೆ RCB ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.ಆದರೆ ಇವರ ಜಾಗಕ್ಕೆ ಯಾರನ್ನು ತಂಡಕ್ಕೆ ಕರೆತರಲಾಗುತ್ತದೆ ಎಂದು ಫ್ಯಾನ್ಸ್​ ಕಾತರದಿಂದ ಎದುರು ನೋಡುತ್ತಿದ್ದರು.

ಬದಲಿ ಆಟಗಾರ್ತಿಯಾಗಿ ಆರ್‌ಸಿಬಿ ತಂಡದಲ್ಲಿ ಚಾರ್ಲಿ ಡೀನ್ ಅವರನ್ನು ಸೇರಿಸಲಾಯಿತು. RCB ಡೀನ್‌ರನ್ನು 30 ಲಕ್ಷಕ್ಕೆ ಖರೀದಿಸಿತು. ಎಡಗೈ ಆಫ್-ಸ್ಪಿನ್ ಆಗಿರುವ ಮೊಲಿನಿಕ್ಸ್​ 3 ಟೆಸ್ಟ್, 13 ಏಕದಿನ ಮತ್ತು 28 ಟಿ-20 ಪಂದ್ಯಗಳನ್ನು ಆಡಿರುವ ಅನುಭವ ಹೊಂದಿದ್ದಾರೆ. ಈ ಅವಧಿಯಲ್ಲಿ ಅವರು ಒಟ್ಟು 71 ವಿಕೆಟ್‌ಗಳನ್ನು ಪಡೆದಿದ್ದಾರೆ.

ಟೆಸ್ಟ್‌ನಲ್ಲಿ 7, ಏಕದಿನಗಳಲ್ಲಿ 23 ಮತ್ತು ಟಿ-20ಗಳಲ್ಲಿ 41ವಿಕೆಟ್​ ಕಬಳಿಸಿದ್ದಾರೆ.ಬಲಗೈ ಬ್ಯಾಟಿಂಗ್ ಆಲ್‌ರೌಂಡರ್ ಆಗಿರುವ ಚಾರ್ಲಿ ಡೀನ್, ಇಂಗ್ಲೆಂಡ್ ಪರ 3 ಟೆಸ್ಟ್, 39 ಏಕದಿನ ಮತ್ತು 36 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಅವರು ಒಟ್ಟು 122 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಟೆಸ್ಟ್‌ನಲ್ಲಿ 7, ಏಕದಿನಗಳಲ್ಲಿ 69 ಮತ್ತು ಟಿ-20ಗಳಲ್ಲಿ 46 ವಿಕೆಟ್​ ಕಬಳಿಸಿದ್ದಾರೆ.ಬಳಿಕ ಎರಡನೇ ಆವೃತ್ತಿಯಲ್ಲಿ RCB ಚಾಂಪಿಯನ್ ಆಗಿ ಕಪ್​ ಎತ್ತಿ ಹಿಡಿದೆ.

ಇದೀಗ ಮೂರನೇ ಆವೃತ್ತಿ ಫೆಬ್ರವರಿ 7 ರಿಂದ ಆರಂಭವಾಗಲಿದ್ದು ಮಾರ್ಚ್ 2 ರವರೆಗೆ ನಡೆಯಲಿದೆ.ಏತನ್ಮಧ್ಯೆ, ಮಹಿಳಾ ಐಪಿಎಲ್ ಇಲ್ಲಿಯವರೆಗೆ ಎರಡು ಆವೃತ್ತಿಗಳಿಗೆ ಯಶಸ್ವಿಯಾಗಿ ನಡೆದಿದೆ. ಮೊದಲ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ವಿಜೇತ ತಂಡವಾಗಿ ಹೊರಹೊಮ್ಮಿತ್ತು.ಈ ಬಾರಿಯ WPL ನಾಲ್ಕು ಸ್ಥಳಗಳಲ್ಲಿ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ. ಈ ಎಲ್ಲಾ ಪಂದ್ಯಗಳ ಬೆಂಗಳೂರು, ಮುಂಬೈ, ಲಕ್ನೋ ಮತ್ತು ವಡೋದರಾದಲ್ಲಿ ನಡೆಯಲಿವೆ. RCB ಪ್ರಸ್ತುತ ಡಬ್ಲ್ಯೂಪಿಎಲ್‌ನಲ್ಲಿ ಹಾಲಿ ಚಾಂಪಿಯನ್ ಆಗಿದೆ. ಕಳೆದ ಆವೃತ್ತಿಯ ಫೈನಲ್‌ನಲ್ಲಿ RCB ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್‌ಗಳಿಂದ ಜಯಗಳಿಸಿತ್ತು.

ಇದನ್ನು ಓದಿರಿ : MONEY FRAUD ALLEGATION : ಬೆಂಗಳೂರಲ್ಲಿ ಚೀಟಿ ವಂಚನೆ ಆರೋಪ

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...