Kapil Sharma Show Promo Poster News :
ಭಾರತದ ಶ್ರೀಮಂತ ಹಾಸ್ಯನಟರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಕಾಮಿಡಿಯನ್ಗೆ ಕೊಲೆ ಬೆದರಿಕೆ ಬಂದಿದೆ. ಅವರು ಒಂದು ಎಪಿಸೋಡ್ಗೆ ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಪ್ರೇಕ್ಷಕರ ಮೊಗದಲ್ಲಿ ನಗು ತರಿಸುವ KAPIL SHARMA ಅವರ ನೆಟ್ ವರ್ತ್ ಎಷ್ಟು ಎಂಬುದನ್ನು ನೋಡೋಣ ಬನ್ನಿ.ಭಾರತದ ಸುಪ್ರಸಿದ್ಧ ಹಾಸ್ಯನಟ KAPIL SHARMA ಅವರೀಗ ಭಾರಿ ಸುದ್ದಿಯಲ್ಲಿದ್ದಾರೆ.
KAPIL SHARMA ಸೇರಿದಂತೆ ನಾಲ್ವರು ಕಲಾವಿದರಿಗೆ ಇಮೇಲ್ ಮೂಲಕ ಬೆದರಿಕೆ ಬಂದಿವೆ. ವರದಿಗಳ ಪ್ರಕಾರ, KAPIL SHARMA ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕಿರುತೆರೆ ಕಲಾವಿದರಲ್ಲೊಬ್ಬರು . KAPIL SHARMA ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹಿಂದಿ ಹಾಸ್ಯನಟ. ‘ದಿ KAPIL SHARMA ಶೋ’ ಮೂಲಕ ಸಾಕಷ್ಟು ಖ್ಯಾತಿ ಗಳಿಸಿರುವ KAPIL SHARMA ಅವರಿಗೀಗ ವಿಶೇಷ ಪರಿಚಯದ ಅಗತ್ಯವಿಲ್ಲ. ತಮ್ಮ ಹಾಸ್ಯ ಕಾರ್ಯಕ್ರಮದ ಮೂಲಕ ಮನೆ ಮಾತಾಗಿದ್ದಾರೆ.
The first season on OTT garnered much acclaim: ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನ ಮೊದಲ ಸೀಸನ್ ಸಾಕಷ್ಟು ಮೆಚ್ಚುಗೆ ಗಳಿಸಿತು. ಕಾರ್ಯಕ್ರಮದ ಎರಡನೇ ಸೀಸನ್ ಕೂಡಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಈ ಕಾರ್ಯಕ್ರಮದ ನಂತರ, KAPIL SHARMA ಅವರ ನೆಟ್ ವರ್ತ್ ಗಮನಾರ್ಹವಾಗಿ ಹೆಚ್ಚಾಗಿದೆ.ವರದಿಗಳ ಪ್ರಕಾರ, KAPIL SHARMA ಪ್ರತೀ ಸಂಚಿಕೆಗೆ 5 ಕೋಟಿ ರೂಪಾಯಿ ಪಡೆಯುತ್ತಾರೆ.
ಟಿವಿಯಲ್ಲಿ ಸದ್ದು ಮಾಡಿದ ನಂತರ, KAPIL SHARMA ತಮ್ಮ ಹೊಸ ಕಾರ್ಯಕ್ರಮ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಅನ್ನು ಒಟಿಟಿಯಲ್ಲಿ ತಂದರು.ಈ ಮೂಲಕ ಭಾರತದ ಶ್ರೀಮಂತ ಹಾಸ್ಯನಟರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅಗ್ರಸ್ಥಾನದಲ್ಲಿ ದಕ್ಷಿಣ ಚಿತ್ರರಂಗದ ಪ್ರಸಿದ್ಧ ಹಾಸ್ಯನಟ ಬ್ರಹ್ಮಾನಂದಂ ಇದ್ದಾರೆ.
ಇವರ ಆಸ್ತಿ 490 ಕೋಟಿ ರೂಪಾಯಿ.ಐಎಮ್‌ಡಿಬಿ ವರದಿಗಳ ಪ್ರಕಾರ, ನೆಟ್‌ಫ್ಲಿಕ್ಸ್‌ನಲ್ಲಿ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನ 2 ಸೀಸನ್‌ಗಳ ನಂತರ, ಕಪಿಲ್ ಶರ್ಮಾ ಅವರ ನೆಟ್ ವರ್ತ್ 300 ಕೋಟಿ ರೂಪಾಯಿ. ಇದಾದ ನಂತರ, ಕಪಿಲ್ ಶರ್ಮಾ ಹಿಂದಿ ಕಿರುತೆರೆಯಲ್ಲಿ ಅತ್ಯಂತ ಶ್ರೀಮಂತ ಟಿವಿ ನಟರಾಗಿ ಹೊರಹೊಮ್ಮಿದ್ದಾರೆ.
500 salary to start career – now? : ನಂತರ ‘ಕಾಮಿಡಿ ನೈಟ್ಸ್ ವಿತ್ ಕಪಿಲ್’ ಕಾರ್ಯಕ್ರಮದಲ್ಲಿ ಕಾಣಿಕೊಂಡರು. ಸದ್ಯ KAPIL SHARMA ಶೋನ ಸಾರಥಿ ಎಂದೇ ಜನಪ್ರಿಯರು. ಹೀಗೆ ಭಾರತೀಯರನ್ನು ನರಂಜಿಸುವ ಕೆಲಸ ಮುಂದುವರಿಸಿದ್ದು, ಭಾರತದ ಅತ್ಯಂತ ಜನಪ್ರಿಯ ಹಾಸ್ಯನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
KAPIL SHARMA ತಮ್ಮ ವೃತ್ತಿಜೀವನವನ್ನು 500 ರೂಪಾಯಿ ಸಂಬಳದೊಂದಿಗೆ ಶುರು ಮಾಡಿದ್ರು. ಅವರು ‘ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ 3’ ಗೆಲುವಿನೊಂದಿಗೆ ಪ್ರೇಕ್ಷಕರ ಮನ ಗೆದ್ರು. ‘ಕಾಮಿಡಿ ಸರ್ಕಸ್’ ನಂತಹ ಕಾಮಿಡಿ ಶೋ ಮೂಲಕ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದ್ರು.
ಕಿರುತೆರೆ ವೃತ್ತಿಜೀವನದ ಹೊರತಾಗಿಯೂ, KAPIL SHARMA ಸಿನಿಮಾ ಕ್ಷೇತ್ರದಲ್ಲೂ ಅದೃಷ್ಟ ಪರೀಕ್ಷೆಗಿಳಿದರು. ಅವರು ‘ಕಿಸ್ ಕಿಸ್ ಕೋ ಪ್ಯಾರ್ ಕರೂನ್’, ‘ಫಿರಂಗಿ’, ‘ಜ್ವಿಗಾಟೊ’ ಮತ್ತು ‘ಕ್ರ್ಯೂ’ ಚಿತ್ರಗಳಲ್ಲಿ ನಟಿಸಿದ್ದಾರೆ.
ಇದನ್ನು ಓದಿರಿ : LOS ANGELES WILDFIRE : ಲಾಸ್ ಏಂಜಲೀಸ್ನಲ್ಲಿ ಮತ್ತೆ ಕಾಳ್ಗಿಚ್ಚು